ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Imran Khan 

ADVERTISEMENT

ಇಮ್ರಾನ್ ಖಾನ್ ಪಕ್ಷ ‘ಪಿಟಿಐ’ ನಿಷೇಧಕ್ಕೆ ಮುಂದಾದ ಪಾಕಿಸ್ತಾನ ಸರ್ಕಾರ

ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್–ಎ–ಇನ್ಸಾಫ್ (ಪಿಟಿಐ) ಪಕ್ಷವನ್ನು ನಿಷೇಧ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಸೋಮವಾರ ಹೇಳಿದೆ.
Last Updated 15 ಜುಲೈ 2024, 10:06 IST
ಇಮ್ರಾನ್ ಖಾನ್ ಪಕ್ಷ ‘ಪಿಟಿಐ’ ನಿಷೇಧಕ್ಕೆ ಮುಂದಾದ ಪಾಕಿಸ್ತಾನ ಸರ್ಕಾರ

ಇಸ್ಲಾಮಿಕ್‌ ಅಲ್ಲದ ಮದುವೆ ಪ್ರಕರಣ: ಇಮ್ರಾನ್‌ ಖಾನ್‌ ದಂಪತಿ ಖುಲಾಸೆ

ಇಸ್ಲಾಮಿಕ್‌ ಅಲ್ಲದ ಮದುವೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಅವರ ಪತ್ನಿಯನ್ನು ಕೋರ್ಟ್‌ ಖುಲಾಸೆಗೊಳಿಸಿದೆ.
Last Updated 14 ಜುಲೈ 2024, 15:58 IST
ಇಸ್ಲಾಮಿಕ್‌ ಅಲ್ಲದ ಮದುವೆ ಪ್ರಕರಣ: ಇಮ್ರಾನ್‌ ಖಾನ್‌ ದಂಪತಿ ಖುಲಾಸೆ

ಅಕ್ರಮ ವಿವಾಹ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿ ಖುಲಾಸೆ

ಅಕ್ರಮ ವಿವಾಹ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.
Last Updated 13 ಜುಲೈ 2024, 12:44 IST
ಅಕ್ರಮ ವಿವಾಹ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿ ಖುಲಾಸೆ

ಇಮ್ರಾನ್ ಖಾನ್‌ ನಡೆ ಉಗ್ರ ಸಂಘಟನೆಗಳ ಕೃತ್ಯಕ್ಕೆ ಸಮ: ಕೋರ್ಟ್‌

‘ದೇಶದಲ್ಲಿ ಮೇ 9ರಂದು ನಡೆದಿದ್ದ ಹಿಂಸಾಚಾರ ಕುರಿತಂತೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಡೆಯು ‘ಉಗ್ರ ಸಂಘಟನೆಗಳ’ ಕಾರ್ಯಕ್ಕೆ ಸಮಾನವಾದುದು ಎಂದು ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Last Updated 11 ಜುಲೈ 2024, 15:18 IST
ಇಮ್ರಾನ್ ಖಾನ್‌ ನಡೆ ಉಗ್ರ ಸಂಘಟನೆಗಳ ಕೃತ್ಯಕ್ಕೆ ಸಮ: ಕೋರ್ಟ್‌

ಗಲಭೆಗೆ ಕುಮ್ಮಕ್ಕು ಪ್ರಕರಣ: ಇಮ್ರಾನ್ ಖಾನ್‌ಗೆ ನಿರೀಕ್ಷಣಾ ಜಾಮೀನು ನಿರಾಕರಣೆ

ಮೇ 9ರ ಗಲಭೆ ಸಂಬಂಧ ದಾಖಲಾಗಿರುವ ಮೂರು ಪ್ರಕರಣದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಲಯವೊಂದು ನಿರಾಕರಿಸಿದೆ.
Last Updated 10 ಜುಲೈ 2024, 2:56 IST
ಗಲಭೆಗೆ ಕುಮ್ಮಕ್ಕು ಪ್ರಕರಣ: ಇಮ್ರಾನ್ ಖಾನ್‌ಗೆ ನಿರೀಕ್ಷಣಾ ಜಾಮೀನು ನಿರಾಕರಣೆ

ಪಾಕಿಸ್ತಾನ | ಪ್ರತಿಭಟನೆ ಪ್ರಕರಣ: ಇಮ್ರಾನ್‌ ಖಾನ್‌ ಖುಲಾಸೆ

ಚುನಾವಣಾ ಆಯೋಗವು ಇಮ್ರಾನ್‌ ಅವರನ್ನು ಅನರ್ಹಗೊಳಿಸಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ್ದ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಪಕ್ಷದ ಹಲವು ಹಿರಿಯ ನಾಯಕರನ್ನು ಇಲ್ಲಿನ ಕೋರ್ಟ್‌ ಬುಧವಾರ ಖುಲಾಸೆಗೊಳಿಸಿದೆ.
Last Updated 3 ಜುಲೈ 2024, 16:15 IST
ಪಾಕಿಸ್ತಾನ | ಪ್ರತಿಭಟನೆ ಪ್ರಕರಣ: ಇಮ್ರಾನ್‌ ಖಾನ್‌ ಖುಲಾಸೆ

ಅಕ್ರಮ ವಿವಾಹ: ಶಿಕ್ಷೆಗೆ ತಡೆ ಕೋರಿದ್ದ ಇಮ್ರಾನ್ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಅಕ್ರಮ ವಿವಾಹ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ಜಿಲ್ಲಾ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
Last Updated 27 ಜೂನ್ 2024, 12:34 IST
ಅಕ್ರಮ ವಿವಾಹ: ಶಿಕ್ಷೆಗೆ ತಡೆ ಕೋರಿದ್ದ ಇಮ್ರಾನ್ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ADVERTISEMENT

ಪಾಕಿಸ್ತಾನ ಚುನಾವಣಾ ಅಕ್ರಮ: ಆಯುಕ್ತರ ರಾಜೀನಾಮೆಗೆ ಆಗ್ರಹ

ಚುನಾವಣಾ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್‌ ರಾಜಾ ತಕ್ಷಣವೇ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷ ಆಗ್ರಹಿಸಿದೆ.
Last Updated 23 ಜೂನ್ 2024, 16:24 IST
ಪಾಕಿಸ್ತಾನ ಚುನಾವಣಾ ಅಕ್ರಮ: ಆಯುಕ್ತರ ರಾಜೀನಾಮೆಗೆ ಆಗ್ರಹ

ಎಸ್‌ಐಸಿ ಮೀಸಲು ಸ್ಥಾನಗಳಿಗೆ ಅರ್ಹತೆ ಪಡೆದಿಲ್ಲ: ಚುನಾವಣಾ ಅಯೋಗ

ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿತ ಸುನ್ನಿ ಇತ್ತೆಹಾದ್‌ ಕೌನ್ಸಿಲ್‌, ಮೀಸಲು ಸ್ಥಾನಗಳಿಗೆ ಅರ್ಹವಲ್ಲ ಎಂದು ಚುನಾವಣಾ ಅಯೋಗವು ಸುಪ್ರೀಂ ಕೋರ್ಟ್‌ಗೆ ಹೇಳಿಕೆ ಸಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 23 ಜೂನ್ 2024, 16:23 IST
ಎಸ್‌ಐಸಿ ಮೀಸಲು ಸ್ಥಾನಗಳಿಗೆ ಅರ್ಹತೆ ಪಡೆದಿಲ್ಲ: ಚುನಾವಣಾ ಅಯೋಗ

ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿದ ಇಮ್ರಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಭಾರತದ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದ ವಿಚಾರವನ್ನು ಪಾಕ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
Last Updated 7 ಜೂನ್ 2024, 16:00 IST
ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿದ ಇಮ್ರಾನ್
ADVERTISEMENT
ADVERTISEMENT
ADVERTISEMENT