ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Ind Vs Aus

ADVERTISEMENT

ಗಂಭೀರ್ ಕ್ರಿಕೆಟ್‌ನ ಅದ್ಭುತ ಚಿಂತಕ: ಆಸ್ಟ್ರೇಲಿಯಾದ ಸ್ಟಾರ್ಕ್ ಹೀಗೆ ಹೇಳಿದ್ದೇಕೆ?

ಭಾರತ ಕ್ರಿಕೆಟ್‌ ತಂಡದ ಮುಖ್ಯಕೋಚ್ ಗೌತಮ್‌ ಗಂಭೀರ್‌ ಅವರ ಬಗ್ಗೆ ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಚೇಲ್‌ ಸ್ಟಾರ್ಕ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
Last Updated 14 ಅಕ್ಟೋಬರ್ 2024, 12:48 IST
ಗಂಭೀರ್ ಕ್ರಿಕೆಟ್‌ನ ಅದ್ಭುತ ಚಿಂತಕ: ಆಸ್ಟ್ರೇಲಿಯಾದ ಸ್ಟಾರ್ಕ್ ಹೀಗೆ ಹೇಳಿದ್ದೇಕೆ?

ಆಸ್ಟ್ರೇಲಿಯಾದಲ್ಲಿ ‘ಎ’ ತಂಡದ ವಿರುದ್ಧ ಅಭ್ಯಾಸ ಪಂದ್ಯ?

ಭಾರತ ತಂಡವು, ಆಸ್ಟ್ರೇಲಿಯಾ ಪ್ರವಾಸಕ್ಕೆ ನಿಗದಿಗಿಂತ ಎರಡು ವಾರಗಳ ಮೊದಲೇ ನಿರ್ಗಮಿಸುವ ಸಾಧ್ಯತೆಯಿದೆ.
Last Updated 8 ಅಕ್ಟೋಬರ್ 2024, 16:10 IST
ಆಸ್ಟ್ರೇಲಿಯಾದಲ್ಲಿ ‘ಎ’ ತಂಡದ ವಿರುದ್ಧ ಅಭ್ಯಾಸ ಪಂದ್ಯ?

AUS vs IND Test Series: ಬೌಲಿಂಗ್ ಹೊಣೆ ಹಂಚಿಕೊಳ್ಳಲಿರುವ ಗ್ರೀನ್, ಮಾರ್ಷ್

ಮುಂಬರಲಿರುವ ಭಾರತ ತಂಡದ ಎದುರಿನ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಆಸ್ಟ್ರೇಲಿಯಾ ತಂಡವು ಈಗಾಗಲೇ ಸಿದ್ಧತೆಯನ್ನು ಗಂಭೀರವಾಗಿಯೇ ಆರಂಭಿಸಿದೆ. ತಂತ್ರಗಾರಿಕೆಗಳನ್ನು ಹೆಣೆಯುತ್ತಿದೆ.
Last Updated 19 ಆಗಸ್ಟ್ 2024, 14:35 IST
AUS vs IND Test Series: ಬೌಲಿಂಗ್ ಹೊಣೆ ಹಂಚಿಕೊಳ್ಳಲಿರುವ ಗ್ರೀನ್, ಮಾರ್ಷ್

T-20 WC | IND vs AUS: ಆಸ್ಟ್ರೇಲಿಯಾ ವಿರುದ್ಧ ಭಾರತದ ವಿಜಯದ ಕೇಕೆ

24 ರನ್‌ಗಳಿಂದ ಜಯ: ಸೆಮಿಫೈನಲ್‌ಗೆ ಭಾರತ
Last Updated 24 ಜೂನ್ 2024, 18:19 IST
T-20 WC | IND vs AUS: ಆಸ್ಟ್ರೇಲಿಯಾ ವಿರುದ್ಧ ಭಾರತದ ವಿಜಯದ ಕೇಕೆ

T20 World Cup: ಭಾರತದ ಕೈಯಲ್ಲಿ ಆಸ್ಟ್ರೇಲಿಯಾ ಭವಿಷ್ಯ

ಮಾರ್ಷ್ ಬಳಗಕ್ಕೆ ಮಾಡು–ಮಡಿ ಪಂದ್ಯ ಇಂದು
Last Updated 23 ಜೂನ್ 2024, 23:30 IST
T20 World Cup: ಭಾರತದ ಕೈಯಲ್ಲಿ ಆಸ್ಟ್ರೇಲಿಯಾ ಭವಿಷ್ಯ

ಬಾರ್ಡರ್‌–ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಐದು ಪಂದ್ಯಗಳು

ಮುಂಬರುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಹೇಳಿದೆ.
Last Updated 25 ಮಾರ್ಚ್ 2024, 14:02 IST
ಬಾರ್ಡರ್‌–ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಐದು ಪಂದ್ಯಗಳು

ಕ್ರಿಕೆಟ್‌: ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ

ವರ್ಷದ ಕೊನೆಯಲ್ಲಿ ಭಾರತದ ಬಹುನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಐದು ಟೆಸ್ಟ್‌ಗಳು ಇರಲಿದ್ದು, ಸರಣಿಯ ಮೊದಲ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ‌
Last Updated 19 ಮಾರ್ಚ್ 2024, 13:07 IST
ಕ್ರಿಕೆಟ್‌: ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ
ADVERTISEMENT

ಇಂಗ್ಲೆಂಡ್‌ ತಂಡದ ಬಷೀರ್‌ಗೆ ಕೊನೆಗೂ ಭಾರತದ ವೀಸಾ

ಇಂಗ್ಲೆಂಡ್‌ ತಂಡದಲ್ಲಿರುವ ಪಾಕ್‌ ಸಂಜಾತ ಸ್ಪಿನ್ನರ್ ಶೋಯೆಬ್ ಬಷೀರ್‌ ಅವರಿಗೆ ಕೊನೆಗೂ ಭಾರತಕ್ಕೆ ತೆರಳಲು ಬುಧವಾರ ವೀಸಾ ನೀಡಲಾಗಿದೆ.
Last Updated 24 ಜನವರಿ 2024, 23:15 IST
fallback

ಮಹಿಳಾ ಕ್ರಿಕೆಟ್: ಭಾರತಕ್ಕೆ ಹ್ಯಾಟ್ರಿಕ್‌ ಸೋಲು, ಕ್ಲೀನ್ ಸ್ವೀಪ್ ಸಾಧಿಸಿದ ಆಸಿಸ್

ಆತಿಥೇಯ ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಇಂದು ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಪ್ರವಾಸಿ ಪಡೆ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದೆ.
Last Updated 2 ಜನವರಿ 2024, 14:54 IST
ಮಹಿಳಾ ಕ್ರಿಕೆಟ್: ಭಾರತಕ್ಕೆ ಹ್ಯಾಟ್ರಿಕ್‌ ಸೋಲು, ಕ್ಲೀನ್ ಸ್ವೀಪ್ ಸಾಧಿಸಿದ ಆಸಿಸ್

ಮಹಿಳಾ ಕ್ರಿಕೆಟ್ | ಆಸಿಸ್ ಬೃಹತ್ ಮೊತ್ತ; ಭಾರತಕ್ಕೆ ಹ್ಯಾಟ್ರಿಕ್‌ ಸೋಲಿನ ಭೀತಿ

India Women vs Australia Women Live Score: ಆತಿಥೇಯ ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಬೃಹತ್‌ ಮೊತ್ತ ಕಲೆಹಾಕಿದೆ. ಗುರಿ ಬೆನ್ನತ್ತುವ ವೇಳೆ ಆರಂಭಿಕ ಆಘಾತ ಅನುಭವಿಸಿರುವ ಭಾರತಕ್ಕೆ ಹ್ಯಾಟ್ರಿಕ್‌ ಸೋಲಿನ ಭೀತಿ ಎದುರಾಗಿದೆ.
Last Updated 2 ಜನವರಿ 2024, 13:49 IST
ಮಹಿಳಾ ಕ್ರಿಕೆಟ್ | ಆಸಿಸ್ ಬೃಹತ್ ಮೊತ್ತ; ಭಾರತಕ್ಕೆ ಹ್ಯಾಟ್ರಿಕ್‌ ಸೋಲಿನ ಭೀತಿ
ADVERTISEMENT
ADVERTISEMENT
ADVERTISEMENT