ಪಾಕ್ ಹೆಸರಿಲ್ಲದೆ IND vs BAN ಪಂದ್ಯದ ನೇರಪ್ರಸಾರ: PCB ಕಿಡಿ; ICC ಹೇಳಿದ್ದೇನು?
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದ ನೇರಪ್ರಸಾರದ ವೇಳೆ ಪಂದ್ಯಾವಳಿಯ ಲೋಗೊದಲ್ಲಿ ಪಾಕಿಸ್ತಾನದ ಹೆಸರು ಇಲ್ಲದ್ದಕ್ಕೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದೆ.Last Updated 22 ಫೆಬ್ರುವರಿ 2025, 10:14 IST