ದುಬೈ: ಏಷ್ಯಾ ಕಪ್ ಟೂರ್ನಿಯ ಸೂಪರ್ ಫೋರ್ ಹಂತದ ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬಾಂಗ್ಲಾದೇಶ ತಂಡವು ಬೌಲಿಂಗ್ ಆಯ್ದುಕೊಂಡಿದೆ.

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.
.Asia Cup| ಭಾರತವನ್ನು ಫೈನಲ್ನಲ್ಲಿ ಸೋಲಿಸುತ್ತೇವೆ: ಪಾಕ್ ವೇಗಿ ಶಾಹೀನ್ ಅಫ್ರಿದಿ.
ಉಭಯ ತಂಡಗಳ ಈವರೆಗಿನ ಮುಖಾಮುಖಿಯಲ್ಲಿ ಭಾರತ 16–1 ಗೆಲುವಿನ ದಾಖಲೆ ಹೊಂದಿದೆ. ಕೊನೆಯ ಬಾರಿ ಹೈದರಾಬಾದಿನಲ್ಲಿ ಇವೆರಡು ತಂಡಗಳು ಮುಖಾಮುಖಿಯಾದಾಗ ಸೂರ್ಯಕುಮಾರ್ ಯಾದವ್ ಸಾರಥ್ಯದ ಪಡೆ ಆಕ್ರಮಣಕಾರಿಯಾಗಿ ಆಡಿ 6 ವಿಕೆಟ್ಗೆ 297 ರನ್ ಕಲೆಹಾಕಿತ್ತು. ಇದು ಚುಟುಕು ಕ್ರಿಕೆಟ್ನಲ್ಲಿ ಭಾರತದ ಅತ್ಯಧಿಕ ಮೊತ್ತ. ಸಂಜು ಸ್ಯಾಮ್ಸನ್ ಆ ಇನಿಂಗ್ಸ್ನಲ್ಲಿ ಬಿರುಸಿನ 111 ರನ್ ಹೊಡೆದಿದ್ದರು.
.Asia Cup | ಭಾರತದ ಪ್ರಾಬಲ್ಯ ಮುಂದುವರಿಯುವ ನಿರೀಕ್ಷೆ; ಅಬ್ಬರಿಸದ ಬೂಮ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.