ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

India vs Bangladesh

ADVERTISEMENT

IND vs BAN | ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್‌ಗಳ ಜಯ: ಸರಣಿಯಲ್ಲಿ ಮುನ್ನಡೆ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ 188 ರನ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.
Last Updated 18 ಡಿಸೆಂಬರ್ 2022, 4:55 IST
IND vs BAN | ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್‌ಗಳ ಜಯ: ಸರಣಿಯಲ್ಲಿ ಮುನ್ನಡೆ

ಗಂಗೂಲಿಯನ್ನು ಹೊಗಳಿದ್ದಕ್ಕೆ ಗವಾಸ್ಕರ್ ಕಿಡಿ: ಕೊಹ್ಲಿ ಹೇಳಿಕೆಗೆ ಗೌತಮ್ ಸಮರ್ಥನೆ

‘ಭಾರತ ಗೆಲುವಿನ ಅಭಿಯಾನ ಆರಂಭವಾಗಿದ್ದೇ ಸೌರವ್‌ ಗಂಗೂಲಿಯವರಿಂದ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ನೀಡಿದ್ದ ಹೇಳಿಕೆಯನ್ನು ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್ ಅವರು ಖಂಡಿಸಿದ್ದರು. ಆದರೆ, ಮತ್ತೊಬ್ಬ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 27 ನವೆಂಬರ್ 2019, 11:58 IST
ಗಂಗೂಲಿಯನ್ನು ಹೊಗಳಿದ್ದಕ್ಕೆ ಗವಾಸ್ಕರ್ ಕಿಡಿ: ಕೊಹ್ಲಿ ಹೇಳಿಕೆಗೆ ಗೌತಮ್ ಸಮರ್ಥನೆ

ಟೆಸ್ಟ್ ಕ್ರಿಕೆಟ್ | ಬಾಂಗ್ಲಾ ಎದುರು ಭಾರತಕ್ಕೆ 343 ರನ್‌ಗಳ ಮುನ್ನಡೆ

ಕನ್ನಡಿಗ ಮಯಂಕ್‌ ಅಗರವಾಲ್‌ ಅಮೋಘ ದ್ವಿಶತಕದ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 343ರನ್‌ ಗಳ ಮುನ್ನಡೆ ಸಾಧಿಸಿದೆ.
Last Updated 15 ನವೆಂಬರ್ 2019, 12:18 IST
ಟೆಸ್ಟ್ ಕ್ರಿಕೆಟ್ | ಬಾಂಗ್ಲಾ ಎದುರು ಭಾರತಕ್ಕೆ 343 ರನ್‌ಗಳ ಮುನ್ನಡೆ

ಕನ್ನಡಿಗ ಅಗರವಾಲ್ ದ್ವಿಶತಕದ ಅಬ್ಬರಕ್ಕೆ ಬೆದರಿದ ಬಾಂಗ್ಲಾ ಹುಲಿಗಳು

ಹೋಳ್ಕರ್ ಅಂಗಳದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕನ್ನಡಿಗ ಮಯಂಕ್‌ ಅಗರವಾಲ್‌ ದ್ವಿಶತಕ ಸಿಡಿಸಿದರು.
Last Updated 15 ನವೆಂಬರ್ 2019, 11:23 IST
ಕನ್ನಡಿಗ ಅಗರವಾಲ್ ದ್ವಿಶತಕದ ಅಬ್ಬರಕ್ಕೆ ಬೆದರಿದ ಬಾಂಗ್ಲಾ ಹುಲಿಗಳು

Ind vs Ban: ಮಯಂಕ್ ಅಗರ್‌ವಾಲ್‌ ಆಕರ್ಷಕ ಶತಕ

ಇಲ್ಲಿನಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾ ದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿಮಯಂಕ್ ಅಗರವಾಲ್ ಆಕರ್ಷಕ ಶತಕ ಸಿಡಿಸಿದ್ದಾರೆ.
Last Updated 15 ನವೆಂಬರ್ 2019, 8:36 IST
Ind vs Ban: ಮಯಂಕ್ ಅಗರ್‌ವಾಲ್‌ ಆಕರ್ಷಕ ಶತಕ

ತ್ರಿವಳಿ ವೇಗಿಗಳಿಗೆ ಅಶ್ವಿನ್ ಸಾಥ್: 150 ರನ್‌ಗೆ ಆಲೌಟ್ ಆದ ಬಾಂಗ್ಲಾ

ಭಾರತ ಎದುರಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ, ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 150 ಗಳಿಸಿ ಆಲೌಟ್‌ ಆಯಿತು.
Last Updated 14 ನವೆಂಬರ್ 2019, 11:03 IST
ತ್ರಿವಳಿ ವೇಗಿಗಳಿಗೆ ಅಶ್ವಿನ್ ಸಾಥ್: 150 ರನ್‌ಗೆ ಆಲೌಟ್ ಆದ ಬಾಂಗ್ಲಾ

ವೀಕ್ಷಕ–ನಿರೂಪಕರಾಗಿ ಮಿಂಚಲಿದ್ದಾರೆಯೇ ಮಹೇಂದ್ರ ಸಿಂಗ್‌ ಧೋನಿ?

ಸುಮಾರು ಒಂದೂವರೆ ದಶಕದಿಂದ ಕ್ರಿಕೆಟ್ ಅಂಗಳದಲ್ಲಿ ಮಹೇಂದ್ರಸಿಂಗ್ ಧೋನಿಯ ನಾಯಕತ್ವ, ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್ ನೋಡಿದವರು ಕೋಟಿ ಕೋಟಿ ಜನರಿದ್ದಾರೆ. ಇದೀಗ ಅವರನ್ನು ಹೊಸದೊಂದು ಅವತಾರದಲ್ಲಿ ನೋಡುವ ಅವಕಾಶ ಸಿಗುವ ಸಾಧ್ಯತೆ ಇದೆ.
Last Updated 5 ನವೆಂಬರ್ 2019, 17:25 IST
ವೀಕ್ಷಕ–ನಿರೂಪಕರಾಗಿ ಮಿಂಚಲಿದ್ದಾರೆಯೇ ಮಹೇಂದ್ರ ಸಿಂಗ್‌ ಧೋನಿ?
ADVERTISEMENT
ADVERTISEMENT
ADVERTISEMENT
ADVERTISEMENT