ಮಂಗಳವಾರ, 24 ಫೆಬ್ರುವರಿ 2026
×
ADVERTISEMENT

Ind VS Nz

ADVERTISEMENT

IND vs NZ | ಇಶಾನ್ ರನ್‌..ರನ್‌.. ಭಾರತ ವಿನ್..

India vs New Zealand T20: ಇಶಾನ್ ಕಿಶನ್ ಶತಕದ ಭರಾಟೆ ಮತ್ತು ಅರ್ಷದೀಪ್ ಸಿಂಗ್ ಅವರ ದಾಳಿಯಿಂದ ಭಾರತ ತಂಡವು ಶನಿವಾರ ನ್ಯೂಜಿಲೆಂಡ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ಜಯ ಸಾಧಿಸಿತು. ಸರಣಿಯನ್ನು 4–1ರಿಂದ ಗೆದ್ದುಕೊಂಡಿತು.
Last Updated 31 ಜನವರಿ 2026, 17:38 IST
IND vs NZ | ಇಶಾನ್ ರನ್‌..ರನ್‌.. ಭಾರತ ವಿನ್..

IND vs NZ T20I: ಸಾಂಘಿಕ ಆಟ; ನ್ಯೂಜಿಲೆಂಡ್‌ಗೆ ಜಯ

IND vs NZ T20I: ಬ್ಯಾಟರ್‌ಗಳ ಉತ್ತಮ ಪ್ರದರ್ಶನ ಮತ್ತು ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಬುಧವಾರ ಭಾರತ ತಂಡದ ಮೇಲೆ 50 ರನ್‌ಗಳ ಅರ್ಹ ಜಯ ಪಡೆಯಿತು
Last Updated 28 ಜನವರಿ 2026, 20:19 IST
IND vs NZ T20I: ಸಾಂಘಿಕ ಆಟ; ನ್ಯೂಜಿಲೆಂಡ್‌ಗೆ ಜಯ

IND vs NZ 4th T20: ಕಿವೀಸ್ ಬ್ಯಾಟರ್‌ಗಳ ಅಬ್ಬರ; ಭಾರತಕ್ಕೆ 216 ರನ್‌ ಗುರಿ

India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳು ದುಬಾರಿಯಾದರು.
Last Updated 28 ಜನವರಿ 2026, 13:06 IST
IND vs NZ 4th T20: ಕಿವೀಸ್ ಬ್ಯಾಟರ್‌ಗಳ ಅಬ್ಬರ; ಭಾರತಕ್ಕೆ 216 ರನ್‌ ಗುರಿ

IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್

India vs New Zealand: ಆತಿಥೇಯ ಭಾರತ ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆಯುವ ನಾಲ್ಕನೇ ಪಂದ್ಯದಲ್ಲೂ ಇದೇ ರೀತಿಯ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ.
Last Updated 27 ಜನವರಿ 2026, 23:30 IST
IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್

ಒಂದು ಉತ್ತಮ ಇನ್ನಿಂಗ್ಸ್ ಬರಬೇಕಷ್ಟೇ:ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಬೌಲಿಂಗ್ ಕೋಚ್

India Bowling Coach: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಬ್ಯಾಟರ್ ಸಂಜು ಸ್ಯಾಮ್ಸನ್ ಪರ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ಬ್ಯಾಟ್ ಬೀಸಿದ್ದಾರೆ. ಸಂಜು ಸ್ಯಾಮ್ಸನ್ ಅವರು ಉತ್ತಮ ಬ್ಯಾಟರ್ ಎಂದು ಹೇಳಿದ್ದಾರೆ.
Last Updated 27 ಜನವರಿ 2026, 13:49 IST
ಒಂದು ಉತ್ತಮ ಇನ್ನಿಂಗ್ಸ್ ಬರಬೇಕಷ್ಟೇ:ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಬೌಲಿಂಗ್ ಕೋಚ್

IND vs NZ: ಸರಣಿಯಿಂದ ಹೊರಬಿದ್ದ ತಿಲಕ್ ವರ್ಮಾ; ಶ್ರೇಯಸ್ ಅಯ್ಯರ್‌ಗೆ ಅವಕಾಶ

India Squad Update: ತಿಲಕ್ ವರ್ಮಾ ಇನ್ನೂ ಸಂಪೂರ್ಣ ಗುಣಮುಖರಾಗದ ಕಾರಣ ಟಿ–20 ಸರಣಿಯಿಂದ ಹೊರಬಿದ್ದು, ಶ್ರೇಯಸ್ ಅಯ್ಯರ್ ಅವರನ್ನು ಬದಲಿಗೆ ಸೇರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
Last Updated 26 ಜನವರಿ 2026, 10:31 IST
IND vs NZ: ಸರಣಿಯಿಂದ ಹೊರಬಿದ್ದ ತಿಲಕ್ ವರ್ಮಾ; ಶ್ರೇಯಸ್ ಅಯ್ಯರ್‌ಗೆ ಅವಕಾಶ

IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ

IND vs NZ T20I: ಹದಿನಾಲ್ಕು ಎಸೆತಗಳಲ್ಲಿ ಅರ್ಧಶತಕ ಹೊಡೆದ ಅಭಿಷೇಕ್ ಶರ್ಮಾ ಮತ್ತು ತಮ್ಮ ಅಮೋಘ ಲಯವನ್ನು ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿತು.
Last Updated 25 ಜನವರಿ 2026, 18:01 IST
IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ
ADVERTISEMENT

IND vs NZ ಮೂರನೇ ಟಿ20 ಪಂದ್ಯ ಇಂದು: ಸರಣಿ ಕೈವಶದತ್ತ ಭಾರತ ಚಿತ್ತ

ಉತ್ತಮ ಲಯದಲ್ಲಿ ಸೂರ್ಯ, ಇಶಾನ್; ನ್ಯೂಜಿಲೆಂಡ್‌ಗೆ ಗೆಲುವಿನ ಒತ್ತಡ
Last Updated 24 ಜನವರಿ 2026, 23:30 IST
IND vs NZ ಮೂರನೇ ಟಿ20 ಪಂದ್ಯ ಇಂದು: ಸರಣಿ ಕೈವಶದತ್ತ ಭಾರತ ಚಿತ್ತ

ತಂಡದಿಂದ ಹೊರಗಿದ್ದಾಗ, ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೆ: ಇಶಾನ್ ಕಿಶನ್

Ishan Kishan: ರಾಯಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 32 ಎಸೆತಗಳಲ್ಲಿ 76 ರನ್‌ ಬಾರಿಸಿ ಪಂದ್ಯಶ್ರೇಷ್ಠನಾದ ಇಶಾನ್ ಕಿಶನ್, ತನ್ನ ವಾಪಸಿನ ಕುರಿತು ಭಾವೋದ್ರೇಕ ವ್ಯಕ್ತಪಡಿಸಿದರು.
Last Updated 24 ಜನವರಿ 2026, 6:13 IST
ತಂಡದಿಂದ ಹೊರಗಿದ್ದಾಗ, ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೆ: ಇಶಾನ್ ಕಿಶನ್

INDvsNZ| ಭಾರತಕ್ಕೆ 300 ರನ್‌ ಟಾರ್ಗೆಟ್ ಕೊಟ್ಟರೂ ಕಡಿಮೆಯೇ: ಮಿಚೆಲ್ ಸ್ಯಾಂಟ್ನರ್

India vs New Zealand: ಭಾರತದ ಈ ಬ್ಯಾಟಿಂಗ್‌ ಪಡೆಯ ಎದುರು ನಾವು ಪಂದ್ಯ ಗೆಲ್ಲಬೇಕಾದರೆ 300 ರನ್‌ಗಿಂತ ಜಾಸ್ತಿ ಗುರಿ ನೀಡಬೇಕಾಗುತ್ತದೆ ಎಂದು ನ್ಯೂಜಿಲೆಂಡ್‌ ನಾಯಕ ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.
Last Updated 24 ಜನವರಿ 2026, 5:40 IST
INDvsNZ| ಭಾರತಕ್ಕೆ 300 ರನ್‌ ಟಾರ್ಗೆಟ್ ಕೊಟ್ಟರೂ ಕಡಿಮೆಯೇ: ಮಿಚೆಲ್ ಸ್ಯಾಂಟ್ನರ್
ADVERTISEMENT
ADVERTISEMENT
ADVERTISEMENT