ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

IND vs SL

ADVERTISEMENT

ಜುಲೈನಲ್ಲಿ ಭಾರತ ತಂಡದ ಲಂಕಾ ಪ್ರವಾಸ

ಬಿಕ್ಕಟ್ಟು ಎದುರಿಸುತ್ತಿರುವ ಶ್ರಿಲಂಕಾ ಕ್ರಿಕೆಟ್‌ ಮತ್ತು ಅದರ ಪ್ರಸಾರ ಸಂಸ್ಥೆಗೆ ಖುಷಿಯ ಸುದ್ದಿಯೊಂದಿದೆ.
Last Updated 29 ನವೆಂಬರ್ 2023, 19:57 IST
ಜುಲೈನಲ್ಲಿ ಭಾರತ ತಂಡದ ಲಂಕಾ ಪ್ರವಾಸ

Asia Cup 2023 PAK vs SL: ಪಾಕ್ ವಿರುದ್ಧ ರೋಚಕ ಜಯ, ಫೈನಲ್‌ಗೆ ಶ್ರೀಲಂಕಾ

ಕೊನೆಯ ಕ್ಷಣದಲ್ಲಿ ಆತಂಕ ಎದುರಿಸಿದರೂ ಶ್ರೀಲಂಕಾ ತಂಡ ಅಂತಿಮ ಎಸೆತದಲ್ಲಿ ಜಯ ಗಳಿಸಿತು. ಏಷ್ಯಾ ಕಪ್ ಸೂಪರ್ ಫೋರ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿ, ಫೈನಲ್‌ ತಲುಪಿತು.
Last Updated 14 ಸೆಪ್ಟೆಂಬರ್ 2023, 19:55 IST
Asia Cup 2023 PAK vs SL: ಪಾಕ್ ವಿರುದ್ಧ ರೋಚಕ ಜಯ, ಫೈನಲ್‌ಗೆ ಶ್ರೀಲಂಕಾ

Asia Cup: ಸ್ಪಿನ್ ದಾಳಿಗೆ ತತ್ತರಿಸಿದ ಭಾರತ; ಶ್ರೀಲಂಕಾಕ್ಕೆ 214 ರನ್ ಗುರಿ

ಏಷ್ಯಾಕಪ್ ಏಕದಿನ ಕ್ರಿಕೆಟ್‌ ಟೂರ್ನಿಯ ಸೂಪರ್‌ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಿನ್ನೆಯಷ್ಟೇ ಅಬ್ಬರಿಸಿದ್ದ ಭಾರತದ ಬ್ಯಾಟರ್‌ಗಳು ಇಂದು ಶ್ರೀಲಂಕಾದ ಸ್ಪಿನ್‌ ಬೌಲರ್‌ಗಳೆದುರು ತತ್ತರಿಸಿದರು.
Last Updated 12 ಸೆಪ್ಟೆಂಬರ್ 2023, 14:15 IST
Asia Cup: ಸ್ಪಿನ್ ದಾಳಿಗೆ ತತ್ತರಿಸಿದ ಭಾರತ; ಶ್ರೀಲಂಕಾಕ್ಕೆ 214 ರನ್ ಗುರಿ

Asia Cup | IND vs SL: ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಭಾರತ

ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಸೂಪರ್‌ ಫೋರ್‌ ಹಂತದ ನಾಲ್ಕನೇ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಿವೆ.
Last Updated 12 ಸೆಪ್ಟೆಂಬರ್ 2023, 9:18 IST
Asia Cup | IND vs SL: ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡ ಭಾರತ

Asia Cup 2023: ಭಾರತಕ್ಕೆ ಇಂದು ಲಂಕಾ ಸವಾಲು

ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ, ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
Last Updated 11 ಸೆಪ್ಟೆಂಬರ್ 2023, 23:30 IST
Asia Cup 2023: ಭಾರತಕ್ಕೆ ಇಂದು ಲಂಕಾ ಸವಾಲು

ಯಶ್ ಶತಕ; ಮಿಂಚಿದ ರಾಣಾ

ಎಸಿಸಿ ಎಮರ್ಜಿಂಗ್ ಕಪ್‌: ಭಾರತ ‘ಎ’ ತಂಡಕ್ಕೆ ಗೆಲುವು
Last Updated 14 ಜುಲೈ 2023, 16:06 IST
ಯಶ್ ಶತಕ; ಮಿಂಚಿದ ರಾಣಾ

ಭಾರತದ ನೆಲದಲ್ಲಿ ಅತ್ಯಂತ ವೇಗದ 150 ರನ್‌ ಗಳಿಸಿ ದಾಖಲೆ ಬರೆದ ಕೊಹ್ಲಿ

ಭಾರತದ ನೆಲದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಅತ್ಯಂತ ವೇಗವಾಗಿ 150ರನ್‌ ಗಳಿಸಿದ ಸಾಧನೆಯನ್ನು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಭಾನುವಾರ ಮಾಡಿದ್ದಾರೆ.
Last Updated 15 ಜನವರಿ 2023, 12:58 IST
ಭಾರತದ ನೆಲದಲ್ಲಿ ಅತ್ಯಂತ ವೇಗದ 150 ರನ್‌ ಗಳಿಸಿ ದಾಖಲೆ ಬರೆದ ಕೊಹ್ಲಿ
ADVERTISEMENT

ತವರು ನೆಲದಲ್ಲಿ ಅತಿ ಹೆಚ್ಚು ಶತಕ ಗಳಿಸಿ ಸಚಿನ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
Last Updated 15 ಜನವರಿ 2023, 12:14 IST
ತವರು ನೆಲದಲ್ಲಿ ಅತಿ ಹೆಚ್ಚು ಶತಕ ಗಳಿಸಿ ಸಚಿನ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

IND vs SL | ಇಂದು ಮೂರನೇ ಏಕದಿನ ಪಂದ್ಯ: ಭಾರತ ಬಳಗಕ್ಕೆ ಕ್ಲೀನ್‌ಸ್ವೀಪ್ ಕನಸು

ಸಮಾಧಾನಕ ಗೆಲುವಿನತ್ತ ಶನಕಾ ಬಳಗದ ಚಿತ್ತ
Last Updated 14 ಜನವರಿ 2023, 19:45 IST
IND vs SL | ಇಂದು ಮೂರನೇ ಏಕದಿನ ಪಂದ್ಯ: ಭಾರತ ಬಳಗಕ್ಕೆ ಕ್ಲೀನ್‌ಸ್ವೀಪ್ ಕನಸು

IND vs SL 2nd ODI: ಸಾಧಾರಣ ಮೊತ್ತಕ್ಕೆ ಆಲೌಟ್ ಆದ ಶ್ರೀಲಂಕಾ

ಭಾರತ ತಂಡದ ವಿರುದ್ಧ ಇಲ್ಲಿನ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 215 ರನ್‌ ಗಳಿಸಿ ಆಲೌಟ್‌ ಆಗಿದೆ.
Last Updated 12 ಜನವರಿ 2023, 11:42 IST
IND vs SL 2nd ODI: ಸಾಧಾರಣ ಮೊತ್ತಕ್ಕೆ ಆಲೌಟ್ ಆದ ಶ್ರೀಲಂಕಾ
ADVERTISEMENT
ADVERTISEMENT
ADVERTISEMENT