GDP | ಎರಡು ವರ್ಷಗಳ ಕನಿಷ್ಠ: ತಯಾರಿಕಾ ವಲಯ, ಗಣಿ ವಲಯದ ಬೆಳವಣಿಗೆ ಕುಂಠಿತ
ಪ್ರಸಕ್ತ ಹಣಕಾಸು ವರ್ಷದ (2024–25) ಎರಡನೇ ತ್ರೈಮಾಸಿಕದಲ್ಲಿ (ಕ್ಯು2-ಜುಲೈ–ಸೆಪ್ಟೆಂಬರ್) ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದ್ದು, ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ಅವಧಿಯಲ್ಲಿ ದೇಶೀಯ ಆಂತರಿಕ ಉತ್ಪನ್ನ (ಜಿಡಿಪಿ) ಶೇ 5.4ರಷ್ಟು ದಾಖಲಾಗಿದೆ.Last Updated 29 ನವೆಂಬರ್ 2024, 11:41 IST