ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

india Post

ADVERTISEMENT

12 ಕೋಟಿ ಜನ ತಲುಪಿದ ಐಪಿಪಿಬಿ ಸೇವೆ: ಅಂಚೆ ಅಧೀಕ್ಷಕ ರಮೇಶ

ಇಂಡಿಯಾ ಪೋಸ್ಟ್‌ ಪೇಮೆಂಟ್ ಬ್ಯಾಂಕ್ ಎಂಟನೇ ವರ್ಷದ ವಾರ್ಷಿಕೋತ್ಸವ
Last Updated 2 ಸೆಪ್ಟೆಂಬರ್ 2025, 3:07 IST
12 ಕೋಟಿ ಜನ ತಲುಪಿದ ಐಪಿಪಿಬಿ ಸೇವೆ: ಅಂಚೆ ಅಧೀಕ್ಷಕ ರಮೇಶ

ವಾರದ ವಿಶೇಷ | ರಿಜಿಸ್ಟರ್ಡ್‌ ‍ಪೋಸ್ಟ್‌ ಅಲಭ್ಯ; ಕಾನೂನು ಪ್ರಕ್ರಿಯೆಗೆ ಅಡ್ಡಿ

Registered Post Discontinued: ಭಾರತೀಯ ಅಂಚೆಯು ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸ್ಪೀಡ್ ಪೋಸ್ಟ್‌ಗೆ ವಿಲೀನ ಮಾಡಿರುವುದರಿಂದ ಕಾನೂನು ಸಾಕ್ಷ್ಯಗಳಿಗಾಗುವ ಬಾಧ್ಯತೆಗಳು ತೊಂದರೆಗೀಡಾಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ
Last Updated 30 ಆಗಸ್ಟ್ 2025, 0:32 IST
ವಾರದ ವಿಶೇಷ | ರಿಜಿಸ್ಟರ್ಡ್‌ ‍ಪೋಸ್ಟ್‌ ಅಲಭ್ಯ; ಕಾನೂನು ಪ್ರಕ್ರಿಯೆಗೆ ಅಡ್ಡಿ

ವಾರದ ವಿಶೇಷ: ರಿಜಿಸ್ಟರ್ಡ್ ಪೋಸ್ಟ್ ನೇಪಥ್ಯಕ್ಕೆ

ಸೆ.1ರಿಂದ ಸ್ಪೀಡ್ ಪೋಸ್ಟ್ ಸೇವೆಯೊಂದಿಗೆ ವಿಲೀನ
Last Updated 29 ಆಗಸ್ಟ್ 2025, 23:06 IST
ವಾರದ ವಿಶೇಷ: ರಿಜಿಸ್ಟರ್ಡ್ ಪೋಸ್ಟ್ ನೇಪಥ್ಯಕ್ಕೆ

ಸುವರ್ಣ ಮಹೋತ್ಸವ: ಪುರವಂಕರದಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ

Special Postal Stamp: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್‌ ಕಂಪನಿ ಪುರವಂಕರ ತನ್ನ ಸುವರ್ಣ ಮಹೋತ್ಸವದ ಪ್ರಯುಕ್ತ ವಿಶೇಷ ಅಂಚೆ ಚೀಟಿಯನ್ನು, ಭಾರತೀಯ ಅಂಚೆ ಇಲಾಖೆ ಜೊತೆಗೂಡಿ ಬುಧವಾರ ಬಿಡುಗಡೆ ಮಾಡಿದೆ.
Last Updated 13 ಆಗಸ್ಟ್ 2025, 13:52 IST
ಸುವರ್ಣ ಮಹೋತ್ಸವ: ಪುರವಂಕರದಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ

ಫ್ಯಾಕ್ಟ್ ಚೆಕ್: ಅಂಚೆ ಇಲಾಖೆಯ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್ ಆಗಲಿದೆಯೇ?

India Post Clarification: ಇಂಡಿಯಾ ಪೋಸ್ಟ್ ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸುವುದಿಲ್ಲ, ಅದನ್ನು ಸ್ಪೀಡ್ ಪೋಸ್ಟ್ ಜೊತೆ ಬೆಸೆಯಲಾಗುತ್ತಿದೆ. ಹೊಸ ತಂತ್ರಜ್ಞಾನದಿಂದ ಎರಡು ಸೇವೆಗಳೂ ಹೆಚ್ಚು ವೇಗವಾಗಿ, ವಿಶ್ವಾಸಾರ್ಹವಾಗಿ ದೊರೆಯಲಿದೆ.
Last Updated 8 ಆಗಸ್ಟ್ 2025, 13:29 IST
ಫ್ಯಾಕ್ಟ್ ಚೆಕ್: ಅಂಚೆ ಇಲಾಖೆಯ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್ ಆಗಲಿದೆಯೇ?

ಮೈಸೂರು: ಬಹುಕೋಟಿ ‘ಠೇವಣಿ’ ಹಣ ದುರುಪಯೋಗ

ಸಾವಿರಾರು ಮಂದಿಯ ಹಣ ‘ಗುಳುಂ’ ಶಂಕೆ: ಪ್ರಗತಿಯಲ್ಲಿ ಇಲಾಖಾ ತನಿಖೆ
Last Updated 12 ಜೂನ್ 2025, 5:45 IST
ಮೈಸೂರು: ಬಹುಕೋಟಿ ‘ಠೇವಣಿ’ ಹಣ ದುರುಪಯೋಗ

VIDEO: ಅಂಚೆ ಇಲಾಖೆಯ ಡ್ರೋನ್ ಡೆಲಿವರಿ: 1.5 ಗಂಟೆ ಜರ್ನಿ 15 ನಿಮಿಷದಲ್ಲಿ ಪೂರ್ಣ

ಅಂಚೆ ಇಲಾಖೆಯು ಪ್ರಾಯೋಗಿಕ ಡ್ರೋನ್ ಡೆಲಿವರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
Last Updated 22 ಮೇ 2025, 7:02 IST
VIDEO: ಅಂಚೆ ಇಲಾಖೆಯ ಡ್ರೋನ್ ಡೆಲಿವರಿ: 1.5 ಗಂಟೆ ಜರ್ನಿ 15 ನಿಮಿಷದಲ್ಲಿ ಪೂರ್ಣ
ADVERTISEMENT

₹2,000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿವೆ: RBI

‘ಬ್ಯಾಂಕಿಂಗ್ ವ್ಯವಸ್ಥೆಗೆ ₹2000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಮರಳಿ ಬಂದಿವೆ. ಸಾರ್ವಜನಿಕ ವಲಯದಲ್ಲಿ ₹6,471 ಕೋಟಿ ಮೌಲ್ಯದ ನೋಟುಗಳು ಮಾತ್ರ ಉಳಿದಿವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಹೇಳಿದೆ.
Last Updated 1 ಮಾರ್ಚ್ 2025, 9:03 IST
₹2,000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿವೆ: RBI

ಮಂಗಳೂರು: ಕುಪ್ಪೆಪದವಿಗೆ ಇನ್ನು 574162 ಪಿನ್‌ಕೋಡ್‌

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಪ್ಪೆಪದವಿನಲ್ಲಿ ಹೊಸ ಉಪ ಅಂಚೆ ಕಚೇರಿ ಇದೇ 8ರಿಂದ ಕಾರ್ಯಾರಂಭ ಮಾಡಲಿದ್ದು, ಇನ್ನು ಈ ಗ್ರಾಮಕ್ಕೆ ಹೊಸ ಪಿನ್‌ಕೋಡ್ (574162) ಲಭ್ಯವಾಗಲಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.
Last Updated 6 ಫೆಬ್ರುವರಿ 2025, 5:58 IST
ಮಂಗಳೂರು: ಕುಪ್ಪೆಪದವಿಗೆ ಇನ್ನು 574162  ಪಿನ್‌ಕೋಡ್‌

ಬೆಂಗಳೂರು: ಅಂಚೆಯಲ್ಲೇ ಬಂದಿದೆ ₹200 ಕೋಟಿ ಮೌಲ್ಯದ ಡ್ರಗ್ಸ್‌!

₹200 ಕೋಟಿ ಮೌಲ್ಯದ ಪದಾರ್ಥ l ಅಮೆರಿಕ, ಬ್ರಿಟನ್, ಥಾಯ್ಲೆಂಡ್‌ ದೇಶಗಳಿಂದ ಪೂರೈಕೆ
Last Updated 27 ಅಕ್ಟೋಬರ್ 2024, 0:30 IST
ಬೆಂಗಳೂರು: ಅಂಚೆಯಲ್ಲೇ ಬಂದಿದೆ ₹200 ಕೋಟಿ ಮೌಲ್ಯದ ಡ್ರಗ್ಸ್‌!
ADVERTISEMENT
ADVERTISEMENT
ADVERTISEMENT