ಸೋಮವಾರ, 8 ಡಿಸೆಂಬರ್ 2025
×
ADVERTISEMENT

India vs South Africa

ADVERTISEMENT

ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ: ಎಷ್ಟು ಗಂಟೆಗೆ ಆರಂಭ, ಎಲ್ಲಿ ನೋಡಬಹುದು?

India vs South Africa T20: ಏಕದಿನ ಸರಣಿಯನ್ನು ಭಾರತ 2–1ರಿಂದ ಗೆದ್ದುಕೊಂಡಿರುವ ಭಾರತ. ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದ ಟಿ20 ತಂಡ ನಾಳೆ (ಮಂಗಳವಾರ) ಯಿಂದ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲಿದೆ.
Last Updated 8 ಡಿಸೆಂಬರ್ 2025, 9:44 IST
ಭಾರತ vs ದಕ್ಷಿಣ ಆಫ್ರಿಕಾ ಟಿ20 ಸರಣಿ: ಎಷ್ಟು ಗಂಟೆಗೆ ಆರಂಭ, ಎಲ್ಲಿ ನೋಡಬಹುದು?

IND vs SA| ಜೈಸ್ವಾಲ್ ಶತಕ; ವಿರಾಟ್, ರೋಹಿತ್ ಅಬ್ಬರ: ಸರಣಿ ಗೆದ್ದ ಭಾರತ

ODI Series Win: ದಕ್ಷಿಣ ಆಫ್ರಿಕಾವ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜೈಸ್ವಾಲ್, ರೋಹಿತ್ ಮತ್ತು ವಿರಾಟ್ ಅವರ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದಿಂದ ಭಾರತವು ಸರಣಿಯನ್ನು 2-1ರಿಂದ ಗೆದ್ದಿದೆ.
Last Updated 6 ಡಿಸೆಂಬರ್ 2025, 15:29 IST
IND vs SA| ಜೈಸ್ವಾಲ್ ಶತಕ; ವಿರಾಟ್, ರೋಹಿತ್ ಅಬ್ಬರ: ಸರಣಿ ಗೆದ್ದ ಭಾರತ

ಆತ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೆ ಅನೇಕ ಶತಕ ಸಿಡಿಸುತ್ತಿದ್ದ: ಸ್ಟೇನ್

ಡೇಲ್ ಸ್ಟೇನ್ ಅಭಿಮತ—ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದಿದ್ದರೆ ಕೆ.ಎಲ್. ರಾಹುಲ್ ಇನ್ನೂ ಅನೇಕ ಶತಕಗಳನ್ನು ಸಿಡಿಸುತ್ತಿದ್ದರು. SA ಸರಣಿಯಲ್ಲಿ 5ನೇ ಕ್ರಮಾಂಕದಲ್ಲೇ ರಾಹುಲ್ ನೀಡಿದ ಪ್ರದರ್ಶನಕ್ಕೆ ಪ್ರಶಂಸೆ.
Last Updated 6 ಡಿಸೆಂಬರ್ 2025, 6:45 IST
ಆತ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರೆ ಅನೇಕ ಶತಕ ಸಿಡಿಸುತ್ತಿದ್ದ: ಸ್ಟೇನ್

ವಿಶಾಖಪಟ್ಟಣದಲ್ಲಿ ಕೊಹ್ಲಿಯೇ ಕಿಂಗ್: ಈ ಮೈದಾನದಲ್ಲಿ ಹೇಗಿದೆ ವಿರಾಟ್ ದಾಖಲೆ?

3 ಪದ್ಯಗಳ ಏಕದಿನ ಸರಣಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಒಂದೊಂದು ಪಂದ್ಯ ಗೆದ್ದಿದ್ದು, ಟ್ರೋಫಿಗಾಗಿ ಇಂದು ಸೆಣೆಸಾಟ ನಡೆಸಲಿವೆ. ಇನ್ನು ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ.
Last Updated 6 ಡಿಸೆಂಬರ್ 2025, 5:48 IST
ವಿಶಾಖಪಟ್ಟಣದಲ್ಲಿ ಕೊಹ್ಲಿಯೇ ಕಿಂಗ್: ಈ ಮೈದಾನದಲ್ಲಿ ಹೇಗಿದೆ ವಿರಾಟ್ ದಾಖಲೆ?

IND vs SA Final | ವಿರಾಟ್ ಕೊಹ್ಲಿ ಶತಕ: ಕ್ಷಣಮಾತ್ರದಲ್ಲಿ ಭರ್ತಿಯಾದ ಇಡೀ ಮೈದಾನ

India vs South Africa Final: ವಿರಾಟ್ ಕೊಹ್ಲಿಯ ಶತಕಗಳಿಂದ ವಿಶಾಖಪಟ್ಟಣ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕರ ಪ್ರವಾಹ! ಟಿಕೆಟ್‌ಗಳು ಕ್ಷಣದಲ್ಲಿ ಮಾರಾಟವಾಗಿವೆ.
Last Updated 5 ಡಿಸೆಂಬರ್ 2025, 12:39 IST
IND vs SA Final | ವಿರಾಟ್ ಕೊಹ್ಲಿ ಶತಕ: ಕ್ಷಣಮಾತ್ರದಲ್ಲಿ ಭರ್ತಿಯಾದ ಇಡೀ ಮೈದಾನ

ಸೋಲಿಗೆ ಬೌಲರ್‌ಗಳು ಕಾರಣರಲ್ಲ: ಮತ್ಯಾರು...? ನಾಯಕ ರಾಹುಲ್‌ ಬಿಚ್ಚಿಟ್ರು ಸತ್ಯ

India ODI Defeat: ರಾಯಪುರ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನದಲ್ಲಿ 358 ರನ್ ಕಲೆಹಾಕಿದರೂ ಭಾರತ ಸೋಲು ಅನುಭವಿಸಿತ್ತು. ಸೋಲಿಗೆ ಬೌಲರ್‌ಗಳು ಕಾರಣರಲ್ಲ ಎಂದು ನಾಯಕ ಕೆ.ಎಲ್. ರಾಹುಲ್ ಹೇಳಿದ್ದಾರೆ.
Last Updated 4 ಡಿಸೆಂಬರ್ 2025, 7:42 IST
ಸೋಲಿಗೆ ಬೌಲರ್‌ಗಳು ಕಾರಣರಲ್ಲ: ಮತ್ಯಾರು...? ನಾಯಕ ರಾಹುಲ್‌ ಬಿಚ್ಚಿಟ್ರು ಸತ್ಯ

ರಾಯಪುರದಲ್ಲಿ ‘ಕನ್ನಡದ ಕಂಪು’; ಮೈದಾನದಲ್ಲಿ ಪ್ರಸಿದ್ಧ್‌ಗೆ ರಾಹುಲ್ ಹೇಳಿದ್ದೇನು?

India Cricket Viral: ರಾಯಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಕೆ.ಎಲ್. ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲೇ ಸಲಹೆ ನೀಡಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 4 ಡಿಸೆಂಬರ್ 2025, 6:18 IST
ರಾಯಪುರದಲ್ಲಿ ‘ಕನ್ನಡದ ಕಂಪು’; ಮೈದಾನದಲ್ಲಿ ಪ್ರಸಿದ್ಧ್‌ಗೆ ರಾಹುಲ್ ಹೇಳಿದ್ದೇನು?
ADVERTISEMENT

ಗಾಯಕವಾಡ್ ಸ್ಫೋಟಕ ಬ್ಯಾಟಿಂಗ್: ವಿರಾಟ್ ಮುಂದೆ ಚೊಚ್ಚಲ ಶತಕ ಸಿಡಿಸಿದ ಋತುರಾಜ್

ODI Century Record: ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಋತುರಾಜ್ ಗಾಯಕವಾಡ್ 12 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಶತಕ ಸಿಡಿಸಿದರು.
Last Updated 3 ಡಿಸೆಂಬರ್ 2025, 11:05 IST
ಗಾಯಕವಾಡ್ ಸ್ಫೋಟಕ ಬ್ಯಾಟಿಂಗ್: ವಿರಾಟ್ ಮುಂದೆ ಚೊಚ್ಚಲ ಶತಕ ಸಿಡಿಸಿದ ಋತುರಾಜ್

ಕೊಹ್ಲಿ–ಗಾಯಕವಾಡ್ ಶತಕ, ರಾಹುಲ್ ಸ್ಫೋಟಕ ಆಟ: ದ.ಆಫ್ರಿಕಾಗೆ ಬೃಹತ್ ಟಾರ್ಗೆಟ್

India ODI Score: ರಾಯಪುರದಲ್ಲಿ ನಡೆದ ದ.ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿ 359 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.
Last Updated 3 ಡಿಸೆಂಬರ್ 2025, 9:13 IST
ಕೊಹ್ಲಿ–ಗಾಯಕವಾಡ್ ಶತಕ, ರಾಹುಲ್ ಸ್ಫೋಟಕ ಆಟ: ದ.ಆಫ್ರಿಕಾಗೆ ಬೃಹತ್ ಟಾರ್ಗೆಟ್

ರೋ–ಕೊ ಎದುರಿಸುವುದು ನಮಗೆ ಹೊಸತಲ್ಲ: ಬವುಮಾ ಮಾತಿನ ಮರ್ಮವೇನು?

India vs South Africa: ರಾಯ್‌ಪುರ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುವ ಭಾರತ ತಂಡವನ್ನು ಎದುರಿಸುವುದು ನಮಗೆ ಹೊಸದೇನು ಅಲ್ಲ ಆದರೆ ಅವರ ಉಪಸ್ಥಿತಿ ಟೀಂ ಇಂಡಿಯಾದ ಬಲ ಹೆಚ್ಚಿಸುತ್ತದೆ ಎಂದು ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಹೇಳಿದ್ದಾರೆ.
Last Updated 2 ಡಿಸೆಂಬರ್ 2025, 11:38 IST
ರೋ–ಕೊ ಎದುರಿಸುವುದು ನಮಗೆ ಹೊಸತಲ್ಲ: ಬವುಮಾ ಮಾತಿನ ಮರ್ಮವೇನು?
ADVERTISEMENT
ADVERTISEMENT
ADVERTISEMENT