Number Game: ಭಾರತ, ವಿಂಡೀಸ್ ಮುಖಾಮುಖಿಯಲ್ಲಿ 17 ಇನಿಂಗ್ಸ್ ಜಯ; ಮೇಲುಗೈ ಯಾರದು?
India vs West Indies: ಅಹಮದಾಬಾದ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ಇನಿಂಗ್ಸ್ ಹಾಗೂ 140 ರನ್ ಅಂತರದ ಭಾರಿ ಜಯ ಸಾಧಿಸಿದೆ. ಇನಿಂಗ್ಸ್ ಜಯಗಳ ದಾಖಲೆಗಳಲ್ಲಿ ಭಾರತ 8, ವಿಂಡೀಸ್ 9ರೊಂದಿಗೆ ಪೈಪೋಟಿ ಮುಂದುವರಿಸಿದೆ.Last Updated 4 ಅಕ್ಟೋಬರ್ 2025, 13:33 IST