ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Indian currency notes

ADVERTISEMENT

₹20 ಮುಖಬೆಲೆಯ ಹೊಸ ನೋಟು ಬಿಡುಗಡೆ ಶೀಘ್ರ: RBI

ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರ ಸಹಿ ಇರುವ ₹20 ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶನಿವಾರ ತಿಳಿಸಿದೆ.
Last Updated 17 ಮೇ 2025, 14:39 IST
₹20 ಮುಖಬೆಲೆಯ ಹೊಸ ನೋಟು ಬಿಡುಗಡೆ ಶೀಘ್ರ: RBI

₹10, ₹20 ನೋಟುಗಳನ್ನು ಮುದ್ರಿಸಲು RBIಗೆ ನಿರ್ದೇಶನ ನೀಡಿ:ನಿರ್ಮಲಾಗೆ ಸಂಸದರ ಪತ್ರ

ಕಡಿಮೆ ಮುಖಬೆಲೆ ನೋಟುಗಳ ಕೊರತೆ ಬಡವರನ್ನು ಕಾಡುತ್ತಿದೆ: ಕಾಂಗ್ರೆಸ್ ಸಂಸದ
Last Updated 21 ಸೆಪ್ಟೆಂಬರ್ 2024, 9:52 IST
₹10, ₹20 ನೋಟುಗಳನ್ನು ಮುದ್ರಿಸಲು RBIಗೆ ನಿರ್ದೇಶನ ನೀಡಿ:ನಿರ್ಮಲಾಗೆ ಸಂಸದರ ಪತ್ರ

ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?

ಭಾರತೀಯ ರಿಸರ್ವ್ ಬ್ಯಾಂಕ್‌ ₹2000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯಲು ಕ್ರಮ ತೆಗೆದುಕೊಂಡಿದೆ.
Last Updated 23 ಮೇ 2023, 0:10 IST
ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?

₹2,000 ನೋಟುಗಳ ಮುಕ್ತ ವಿನಿಮಯದ ವಿರುದ್ಧ ಪಿಐಎಲ್‌: ಖಾತೆ ಜಮೆಗೆ ಕೋರಿಕೆ

ಯಾವುದೇ ಮನವಿ, ಗುರುತಿನ ಚೀಟಿಗಳಿಲ್ಲದೇ ₹2,000 ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿರುವ ಅನುಮತಿಯ ವಿರುದ್ಧ ಸೋಮವಾರ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
Last Updated 22 ಮೇ 2023, 12:39 IST
₹2,000 ನೋಟುಗಳ ಮುಕ್ತ ವಿನಿಮಯದ ವಿರುದ್ಧ ಪಿಐಎಲ್‌: ಖಾತೆ ಜಮೆಗೆ ಕೋರಿಕೆ

₹2,000 ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ, ಗುರುತಿನ ಚೀಟಿ ಕೊಡಬೇಕಿಲ್ಲ: SBI

ಯಾವುದೇ ಮನವಿ ಚೀಟಿ ಇಲ್ಲದೇ ಗ್ರಾಹಕರು ಏಕಕಾಲಕ್ಕೆ ₹20,000ಗಳ ವರೆಗೆ ₹2,000 ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾನುವಾರ ಸ್ಪಷ್ಟಪಡಿಸಿದೆ.
Last Updated 21 ಮೇ 2023, 9:16 IST
₹2,000 ಮುಖಬೆಲೆಯ ನೋಟು ವಿನಿಮಯಕ್ಕೆ ಮನವಿ, ಗುರುತಿನ ಚೀಟಿ ಕೊಡಬೇಕಿಲ್ಲ: SBI

ನೋಟು ಅಮಾನ್ಯದ ನಿರ್ಧಾರವನ್ನು 4-1ರ ಬಹುಮತದೊಂದಿಗೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಕಟಿಸಿದೆ. ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.
Last Updated 2 ಜನವರಿ 2023, 7:54 IST
ನೋಟು ಅಮಾನ್ಯದ ನಿರ್ಧಾರವನ್ನು 4-1ರ ಬಹುಮತದೊಂದಿಗೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನೋಟು ಅಮಾನ್ಯದ ಕುರಿತು ಭಿನ್ನಮತದ ತೀರ್ಪು ನೀಡಿದ ನ್ಯಾ ನಾಗರತ್ನ ಅಭಿಪ್ರಾಯವಿದು...

₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಕಟಿಸಿದೆ. ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು 4-1ರ ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.
Last Updated 2 ಜನವರಿ 2023, 7:52 IST
ನೋಟು ಅಮಾನ್ಯದ ಕುರಿತು ಭಿನ್ನಮತದ ತೀರ್ಪು ನೀಡಿದ ನ್ಯಾ ನಾಗರತ್ನ ಅಭಿಪ್ರಾಯವಿದು...
ADVERTISEMENT

ಕಳೆದ ಎರಡು ವರ್ಷಗಳಲ್ಲಿ ₹2 ಸಾವಿರದ ಮುಖಬೆಲೆಯ ನೋಟುಗಳನ್ನು ಮುದ್ರಿಸಿಲ್ಲ: ಸರ್ಕಾರ

ಕಳೆದ ಎರಡು ವರ್ಷಗಳಲ್ಲಿ ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಲೋಕಸಭೆಗೆ ತಿಳಿಸಿದ್ದಾರೆ.
Last Updated 15 ಮಾರ್ಚ್ 2021, 12:06 IST
ಕಳೆದ ಎರಡು ವರ್ಷಗಳಲ್ಲಿ ₹2 ಸಾವಿರದ ಮುಖಬೆಲೆಯ ನೋಟುಗಳನ್ನು ಮುದ್ರಿಸಿಲ್ಲ: ಸರ್ಕಾರ

ಎಟಿಎಂಗಳಲ್ಲಿ ₹2,000 ನೋಟು ಕಡಿಮೆ ಮಾಡಲು ಸೂಚಿಸಿಲ್ಲ: ನಿರ್ಮಲಾ ಸೀತಾರಾಮನ್‌

ಬ್ಯಾಂಕ್‌ಗಳುಎಟಿಎಂಗಳಿಗೆ ₹2,000ನೋಟುಗಳ ಬದಲಿಗೆ ₹ 500 ಮುಖಬೆಲೆಯ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಮಾಡಲುಆರಂಭಿಸಿವೆ.
Last Updated 28 ಫೆಬ್ರುವರಿ 2020, 11:21 IST
ಎಟಿಎಂಗಳಲ್ಲಿ ₹2,000 ನೋಟು ಕಡಿಮೆ ಮಾಡಲು ಸೂಚಿಸಿಲ್ಲ: ನಿರ್ಮಲಾ ಸೀತಾರಾಮನ್‌

ಎಟಿಎಂನಲ್ಲಿ ₹2,000 ನೋಟುಗಳ ಸಂಖ್ಯೆ ಕಡಿತ; ಪಿಂಕ್‌ ನೋಟು ಮರೆಗೆ?

₹2000 ಮುಖಬೆಲೆ ನೋಟು ಮುದ್ರಿಸುವುದನ್ನು ನಿಲ್ಲಿಸಿರುವುದಾಗಿ ಕಳೆದ ವರ್ಷ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಆರ್‌ಟಿಐ ಪ್ರತಿಕ್ರಿಯೆಯಲ್ಲಿ ತಿಳಿಸಿತ್ತು.
Last Updated 26 ಫೆಬ್ರುವರಿ 2020, 18:04 IST
ಎಟಿಎಂನಲ್ಲಿ ₹2,000 ನೋಟುಗಳ ಸಂಖ್ಯೆ ಕಡಿತ; ಪಿಂಕ್‌ ನೋಟು ಮರೆಗೆ?
ADVERTISEMENT
ADVERTISEMENT
ADVERTISEMENT