ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Indian high commission

ADVERTISEMENT

ಲಂಡನ್‌ನಲ್ಲಿ ಖಾಲಿಸ್ತಾನ ಪರ ಪ್ರತಿಭಟನೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮುಂದೆ ಖಾಲಿಸ್ತಾನ ಪರ ಪ್ರತ್ಯೇಕತಾವಾದಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
Last Updated 24 ಮಾರ್ಚ್ 2023, 7:41 IST
ಲಂಡನ್‌ನಲ್ಲಿ ಖಾಲಿಸ್ತಾನ ಪರ ಪ್ರತಿಭಟನೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ಭಾರತೀಯ ಹೈಕಮಿಷನ್‌ಗೆ ಭದ್ರತೆ ಒದಗಿಸಿದ ಬ್ರಿಟನ್‌ ಸರ್ಕಾರ

‘ಬ್ರಿಟನ್‌ ಸರ್ಕಾರವು ಭಾರತೀಯ ಹೈಕಮಿಷನ್‌ಗೆ ಅಗತ್ಯ ಭದ್ರತೆ ಒದಗಿಸಿದೆ ಎಂದು ಬ್ರಿಟನ್‌ನ ಉನ್ನತ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
Last Updated 22 ಮಾರ್ಚ್ 2023, 11:50 IST
ಭಾರತೀಯ ಹೈಕಮಿಷನ್‌ಗೆ ಭದ್ರತೆ ಒದಗಿಸಿದ ಬ್ರಿಟನ್‌ ಸರ್ಕಾರ

ಲಂಡನ್‌ನಲ್ಲಿ ಭಾರತ ರಾಷ್ಟ್ರಧ್ವಜ ಕೆಳಗಿಳಿಸಿದ ಖಾಲಿಸ್ತಾನ ಬೆಂಬಲಿಗರು; ಓರ್ವ ಬಂಧನ

ಲಂಡನ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮುಂಭಾಗದಲ್ಲಿ ಹಾರಿಸಲಾಗಿದ್ದ ರಾಷ್ಟ್ರಧ್ವಜ ಕೆಳಗಿಳಿಸಿ ಅಗೌರವ ತೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
Last Updated 20 ಮಾರ್ಚ್ 2023, 18:17 IST
ಲಂಡನ್‌ನಲ್ಲಿ ಭಾರತ ರಾಷ್ಟ್ರಧ್ವಜ ಕೆಳಗಿಳಿಸಿದ ಖಾಲಿಸ್ತಾನ ಬೆಂಬಲಿಗರು; ಓರ್ವ ಬಂಧನ

ಶ್ರೀಲಂಕಾ ಅಧ್ಯಕ್ಷರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಭಾರತೀಯ ಹೈಕಮಿಷನ್

ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಶ್ರೀಲಂಕಾದ ಭಾರತೀಯ ಹೈಕಮಿಷನ್ ನಿರಾಕರಿಸಿದೆ. ಅಲ್ಲದೆ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
Last Updated 20 ಜುಲೈ 2022, 10:02 IST
ಶ್ರೀಲಂಕಾ ಅಧ್ಯಕ್ಷರ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಭಾರತೀಯ ಹೈಕಮಿಷನ್

10ನೇ ಶತಮಾನದ ಯೋಗಿನಿ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆ, ಭಾರತಕ್ಕೆ ಹಸ್ತಾಂತರ

ಭಾರತದಿಂದ ಕಾಣೆಯಾಗಿದ್ದ 10ನೇ ಶತಮಾನದ ಬೆಲೆಬಾಳುವ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದ್ದು, ಅದನ್ನು ಮಕರ ಸಂಕ್ರಾಂತಿಯ ಹಬ್ಬದಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
Last Updated 15 ಜನವರಿ 2022, 7:27 IST
10ನೇ ಶತಮಾನದ ಯೋಗಿನಿ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆ, ಭಾರತಕ್ಕೆ ಹಸ್ತಾಂತರ

ಗಡಿಯಲ್ಲಿ ಉಗ್ರರ ಡ್ರೋನ್‌ ಕಾಟ

ದಾಳಿ ನಡೆಸಲು, ಶಸ್ತ್ರಾಸ್ತ್ರ, ಬಾಂಬ್‌ ರವಾನೆಗೆ ಡ್ರೋನ್‌ ಬಳಕೆ: ಜಮ್ಮು–ಕಾಶ್ಮೀರ ಪೊಲೀಸ್‌
Last Updated 2 ಜುಲೈ 2021, 20:01 IST
ಗಡಿಯಲ್ಲಿ ಉಗ್ರರ ಡ್ರೋನ್‌ ಕಾಟ

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಡ್ರೋನ್ ಪತ್ತೆ

ಪಾಕಿಸ್ತಾನ ರಾಜಧಾನಿಯಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಡ್ರೋನ್ ಪತ್ತೆಯಾಗಿದೆ.
Last Updated 2 ಜುಲೈ 2021, 8:46 IST
ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಡ್ರೋನ್ ಪತ್ತೆ
ADVERTISEMENT

ಶ್ರೀಲಂಕಾ ಮೀನುಗಾರರ ಮೇಲೆ ನೌಕಾಪಡೆಯಿಂದ ಹಲ್ಲೆ ಆರೋಪ: ಭಾರತ ನಿರಾಕರಣೆ

ಶ್ರೀಲಂಕಾದ ಮೀನುಗಾರರ ಮೇಲೆ ಭಾರತೀಯ ನೌಕಾಪಡೆಯು ಹಲ್ಲೆ ನಡೆಸಿದೆ ಎಂಬ ಸ್ಥಳೀಯ ಮಾಧ್ಯಮಗಳ ವರದಿಗಳನ್ನು ಭಾರತ ನಿರಾಕರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಹೈಕಮಿಷನ್, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.
Last Updated 18 ಜೂನ್ 2021, 10:57 IST
ಶ್ರೀಲಂಕಾ ಮೀನುಗಾರರ ಮೇಲೆ ನೌಕಾಪಡೆಯಿಂದ ಹಲ್ಲೆ ಆರೋಪ: ಭಾರತ ನಿರಾಕರಣೆ

ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ 12 ಅಧಿಕಾರಿಗಳಿಗೆ ಕ್ವಾರಂಟೈನ್‌

ಕಳೆದ ವಾರವಷ್ಟೆ ಇಲ್ಲಿಯ ದೂತವಾಸದ ಕಚೇರಿಗೆ ಭಾರತದಿಂದ ಬಂದ 12 ಭಾರತೀಯ ಉನ್ನತ ಆಯುಕ್ತಾಲಯದ ಅಧಿಕಾರಿಗಳ ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್‌ ದೃಢಪಟ್ಟ ಹಿನ್ನೆಲೆ ಅಧಿಕಾರಿಗಳು ತಮ್ಮ ಕುಟುಂಬ ವರ್ಗ ಮತ್ತು ಚಾಲಕರ ಸಮೇತ ಕ್ವಾರೆಂಟೈನ್‌ಗೆ ಒಳಪಡಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ.
Last Updated 24 ಮೇ 2021, 9:47 IST
ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ 12 ಅಧಿಕಾರಿಗಳಿಗೆ ಕ್ವಾರಂಟೈನ್‌

ರೈತರ ಪ್ರತಿಭಟನೆ ಕುರಿತ ಇಂಗ್ಲೆಂಡ್ ಸಂಸದರ ಚರ್ಚೆ ಏಕಪಕ್ಷೀಯ: ಭಾರತ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಬ್ರಿಟನ್‌ ಸಂದರು ಚರ್ಚೆ ನಡೆಸಿರುವುದನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಖಂಡಿಸಿದೆ.
Last Updated 9 ಮಾರ್ಚ್ 2021, 3:32 IST
ರೈತರ ಪ್ರತಿಭಟನೆ ಕುರಿತ ಇಂಗ್ಲೆಂಡ್ ಸಂಸದರ ಚರ್ಚೆ ಏಕಪಕ್ಷೀಯ: ಭಾರತ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT