ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Indian music

ADVERTISEMENT

ವಿಮಾನಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಿತ್ತರಿಸಲು ಕೇಂದ್ರ ಸೂಚನೆ

ದೇಶಿಯ ವಿಮಾನ ಹಾಗೂ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಬಿತ್ತರಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.
Last Updated 28 ಡಿಸೆಂಬರ್ 2021, 14:08 IST
ವಿಮಾನಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಿತ್ತರಿಸಲು ಕೇಂದ್ರ ಸೂಚನೆ

ಸಂಗೀತದ ಸೀಮೋಲ್ಲಂಘನ

ಪ್ರಪಂಚದ ಯಾವುದೋ ತುದಿಯಲ್ಲಿರುವವರು ಮತ್ತೆಲ್ಲೋ ಇರುವವರ ಬಳಿ ಆನ್‍ಲೈನ್‍ನಲ್ಲಿ ಸಂಗೀತ ಕಲಿಯುವುದು, ಸಹ ಕಲಾವಿದರೊಂದಿಗೆ ಆನ್‍ಲೈನ್ ಕಾರ್ಯಕ್ರಮಗಳನ್ನು ಕೊಡುವುದು, ಬೇರೆ ಬೇರೆ ಕಡೆ ಇರುವವರು ಜೊತೆ ಸೇರಿ ವಿಡಿಯೋಗಳನ್ನು ಸೇರಿಸಿ, ವಿಧವಿಧದಲ್ಲಿ ಎಡಿಟಿಂಗ್ ಮಾಡಿ ಹೊಸತನ್ನು ಮಾಡುವುದು ಇವೆಲ್ಲಾ ಸಹಜ ಎಂಬಷ್ಟರ ಮಟ್ಟಿಗೆ ಆಗಿವೆ.
Last Updated 16 ಅಕ್ಟೋಬರ್ 2021, 19:30 IST
ಸಂಗೀತದ ಸೀಮೋಲ್ಲಂಘನ

ಜಗತ್ತಿನ ಚಾವಣಿಯಲ್ಲಿ ಭಾರತೀಯ ಕವ್ವಾಲಿ

ತಜಕಿಸ್ತಾನ– ಅಫ್ಗಾನಿಸ್ತಾನದ ನಡುವಿನ ಪರ್ವತಗಳ ಸಾಲಿನ ಕಡಿದಾದ ರಸ್ತೆಯಲ್ಲಿ ಹೋಗಿ, ಅಬ್ಬರಿಸುವ ಪಾಂಜೋದರಿಯಾ ನದಿಯ ದಂಡೆ ತಲುಪಿದಾಗ ತೆರೆದುಕೊಂಡಿದ್ದು ಜಗತ್ತಿನ ಸೊಬಗಿನ ಕಲಾಲೋಕ...
Last Updated 24 ಆಗಸ್ಟ್ 2019, 19:30 IST
ಜಗತ್ತಿನ ಚಾವಣಿಯಲ್ಲಿ ಭಾರತೀಯ ಕವ್ವಾಲಿ
ADVERTISEMENT
ADVERTISEMENT
ADVERTISEMENT
ADVERTISEMENT