ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian Navy sailor

ADVERTISEMENT

‘ಸಂಧಾಯಕ್‌’ ನೌಕೆಗೆ ಶೀಘ್ರದಲ್ಲೇ ಚಾಲನೆ

ತನ್ನ ನೂತನ ಸರ್ವೇಕ್ಷಣಾ ನೌಕೆ ‘ಸಂಧಾಯಕ್‌’ ಕಾರ್ಯಾಚರಣೆಗೆ ಶೀಘ್ರದಲ್ಲೇ ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯು ಚಾಲನೆ ನೀಡಲಿದೆ ಎಂದು ನೌಕಾಪಡೆ ಮುಖ್ಯಸ್ಥರು ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2024, 14:49 IST
‘ಸಂಧಾಯಕ್‌’ ನೌಕೆಗೆ ಶೀಘ್ರದಲ್ಲೇ ಚಾಲನೆ

ಅಪಹರಣ ಯತ್ನ: ಮಾಲ್ಟಾ ಹಡಗು ಪಾರು ಮಾಡಿದ ಭಾರತೀಯ ಯುದ್ಧ ನೌಕೆ

ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೆ ತುತ್ತಾಗಿದ್ದ 18 ಸಿಬ್ಬಂದಿಯುಳ್ಳ ಮಾಲ್ಟಾ ದೇಶದ ಹಡಗಿನ ತುರ್ತು ಕರೆಗೆ ತ್ವರಿತವಾಗಿ ಸ್ಪಂದಿಸಿ, ಹಡಗನ್ನು ಪಾರು ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆಯು ಶನಿವಾರ ಹೇಳಿದೆ.
Last Updated 16 ಡಿಸೆಂಬರ್ 2023, 16:39 IST
ಅಪಹರಣ ಯತ್ನ: ಮಾಲ್ಟಾ ಹಡಗು ಪಾರು ಮಾಡಿದ ಭಾರತೀಯ ಯುದ್ಧ ನೌಕೆ

ಮುಂಬೈನಲ್ಲಿ ನೌಕಾಪಡೆಯ ನಾವಿಕ ನಾಪತ್ತೆ

ನೌಕಾಪಡೆಯ 26 ವರ್ಷದ ನಾವಿಕರೊಬ್ಬರು ಮುಂಬೈನಲ್ಲಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Last Updated 4 ಸೆಪ್ಟೆಂಬರ್ 2023, 13:53 IST
ಮುಂಬೈನಲ್ಲಿ  ನೌಕಾಪಡೆಯ ನಾವಿಕ ನಾಪತ್ತೆ

ಭಾರತೀಯ ನೌಕಾಪಡೆಗೂ ಕೊರೊನಾ ಸೋಂಕು: 20 ಮಂದಿ ಸೇಲರ್‌ಗಳು ಮುಂಬೈನಲ್ಲಿ ಕ್ವಾರಂಟೈನ್

ಮುಂಬೈ
Last Updated 18 ಏಪ್ರಿಲ್ 2020, 3:09 IST
ಭಾರತೀಯ ನೌಕಾಪಡೆಗೂ ಕೊರೊನಾ ಸೋಂಕು: 20 ಮಂದಿ ಸೇಲರ್‌ಗಳು ಮುಂಬೈನಲ್ಲಿ ಕ್ವಾರಂಟೈನ್

ನೌಕಾಪಡೆ ಕಮಾಂಡರ್ ಅಭಿಲಾಷ್ ಟಾಮಿ ರಕ್ಷಣೆ

ಆಸ್ಟ್ರೇಲಿಯಾದ ರಕ್ಷಣಾ ಸಹಕಾರ ಕೇಂದ್ರ, ರಕ್ಷಣಾ ಇಲಾಖೆ ಹಾಗೂಭಾರತೀಯ ನೌಕಾಪಡೆ ಜತೆಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಇದಕ್ಕಾಗಿ ಭಾರತದ ಪಿ–8ಐ ಸರ್ವೇಕ್ಷಣಾ ವಿಮಾನವನ್ನು ನಿಯೋಜಿಸಲಾಗಿತ್ತು.
Last Updated 24 ಸೆಪ್ಟೆಂಬರ್ 2018, 19:30 IST
ನೌಕಾಪಡೆ ಕಮಾಂಡರ್ ಅಭಿಲಾಷ್ ಟಾಮಿ ರಕ್ಷಣೆ
ADVERTISEMENT
ADVERTISEMENT
ADVERTISEMENT
ADVERTISEMENT