ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian oil

ADVERTISEMENT

ಎಫ್‌1 ರೇಸ್‌ ಇಂಧನ ಉತ್ಪಾದನೆಗೆ ಐಒಸಿ ಸಿದ್ಧತೆ

ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮವು (ಐಒಸಿ) ಫಾರ್ಮುಲಾ ಒನ್‌ ರೇಸ್‌ನ ಕಾರುಗಳಿಗೆ ಬಳಸುವ ಪೆಟ್ರೋಲ್‌ ತಯಾರಿಸಲು ನಿರ್ಧರಿಸಿದೆ.
Last Updated 10 ಮಾರ್ಚ್ 2024, 16:21 IST
ಎಫ್‌1 ರೇಸ್‌ ಇಂಧನ ಉತ್ಪಾದನೆಗೆ ಐಒಸಿ ಸಿದ್ಧತೆ

ಐಒಸಿ ಸ್ವಾಧೀನಕ್ಕೆ ಮೆರ್ಕೇಟರ್‌ ಪೆಟ್ರೋಲಿಯಂ

ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮವು (ಐಒಸಿ) ಮರ್ಕೇಟರ್‌ ಪೆಟ್ರೋಲಿಯಂ ಅನ್ನು ₹148 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
Last Updated 5 ನವೆಂಬರ್ 2023, 14:32 IST
ಐಒಸಿ ಸ್ವಾಧೀನಕ್ಕೆ ಮೆರ್ಕೇಟರ್‌ ಪೆಟ್ರೋಲಿಯಂ

ಇಂಧನ ಘಟಕಗಳ ಸ್ಥಾಪನೆ: ಐಒಸಿಯಿಂದ ₹1,660 ಕೋಟಿ ಹೂಡಿಕೆ

ಭಾರತದ ಅತ್ಯಂತ ದೊಡ್ಡ ತೈಲ ಕಂಪನಿ ಭಾರತೀಯ ತೈಲ ನಿಗಮವು (ಐಒಸಿ) ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಗೆ ₹1,660 ಕೋಟಿ ಹೂಡಿಕೆ ಮಾಡಲಿದೆ. ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮದ (ಎನ್‌ಟಿಪಿಸಿ) ಜೊತೆ ಸೇರಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
Last Updated 15 ಅಕ್ಟೋಬರ್ 2023, 15:43 IST
ಇಂಧನ ಘಟಕಗಳ ಸ್ಥಾಪನೆ: ಐಒಸಿಯಿಂದ ₹1,660 ಕೋಟಿ ಹೂಡಿಕೆ

₹4 ಲಕ್ಷ ಕೋಟಿ ಹೂಡಿಕೆ: ಇಂಡಿಯನ್‌ ಆಯಿಲ್‌

ಇಂಡಿಯನ್‌ ಆಯಿಲ್‌ ಕಂಪನಿಯು ಇಂಧನ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್‌ ವಹಿವಾಟು ವಿಸ್ತರಣೆ ಹಾಗೂ ನವೀಕರಿಸಬಲ್ಲ ಇಂಧನ ಯೋಜನೆಗಳಿಗಾಗಿ ಈ ದಶಕದಲ್ಲಿ ₹4 ಲಕ್ಷ ಕೋಟಿ ಹೂಡಿಕೆ ಮಾಡಲು ಮುಂದಾಗಿದೆ ಎಂದು ಕಂಪನಿಯ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಶುಕ್ರವಾರ ತಿಳಿಸಿದ್ದಾರೆ.
Last Updated 25 ಆಗಸ್ಟ್ 2023, 15:32 IST
₹4 ಲಕ್ಷ ಕೋಟಿ ಹೂಡಿಕೆ: ಇಂಡಿಯನ್‌ ಆಯಿಲ್‌

15 ವರ್ಷ ಹಳೆಯ ಸರ್ಕಾರಿ ವಾಹನಗಳು ಗುಜರಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಭಾರತ ಸರ್ಕಾರಕ್ಕೆ ಸೇರಿದ 15 ವರ್ಷ ಹಳೆಯ ಎಲ್ಲ ವಾಹನಗಳನ್ನು ಗುಜರಿಗೆ ಹಾಕಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರಗಳಿಗೆಮಾಹಿತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.
Last Updated 25 ನವೆಂಬರ್ 2022, 14:06 IST
15 ವರ್ಷ ಹಳೆಯ ಸರ್ಕಾರಿ ವಾಹನಗಳು ಗುಜರಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಇಂಡಿಯನ್‌ ಆಯಿಲ್‌ ಪ್ರಚಾರ ಅಭಿಯಾನ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್‌ ಆಯಿಲ್‌ (ಐಒಸಿ) ಮಾರಾಟ ಅಭಿಯಾನ ಆರಂಭಿಸಿದೆ.
Last Updated 3 ಜೂನ್ 2019, 20:00 IST
fallback

ಎಲ್‌ಪಿಜಿ ದರ ಏರಿಕೆ

ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ಸಿಲಿಂಡರ್‌ ದರವನ್ನು ₹1.76ರಷ್ಟು ಹೆಚ್ಚಿಸಲಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.
Last Updated 31 ಜುಲೈ 2018, 19:39 IST
ಎಲ್‌ಪಿಜಿ ದರ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT