ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indian Oil Corporation Ltd

ADVERTISEMENT

ಐಒಸಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿ ರಶ್ಮಿ ಗೋವಿಲ್‌ ನೇಮಕ

ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ (ಐಒಸಿ) ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿ ರಶ್ಮಿ ಗೋವಿಲ್‌ ಅಧಿಕಾರ ಸ್ವೀಕರಿಸಿದ್ದಾರೆ.
Last Updated 19 ಮಾರ್ಚ್ 2024, 14:19 IST
ಐಒಸಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿ ರಶ್ಮಿ ಗೋವಿಲ್‌ ನೇಮಕ

ಸೆಪ್ಟೆಂಬರ್ ತ್ರೈಮಾಸಿಕ: ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹12,967 ಕೋಟಿ ಲಾಭ

ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ (ಐಒಸಿ), ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹12,967 ಕೋಟಿಯಷ್ಟು ಲಾಭ ಗಳಿಸಿದೆ. 2022ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ₹272 ಕೋಟಿಯಷ್ಟು ನಷ್ಟ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
Last Updated 31 ಅಕ್ಟೋಬರ್ 2023, 11:01 IST
ಸೆಪ್ಟೆಂಬರ್ ತ್ರೈಮಾಸಿಕ: ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹12,967 ಕೋಟಿ ಲಾಭ

ಇಂಧನ ಘಟಕಗಳ ಸ್ಥಾಪನೆ: ಐಒಸಿಯಿಂದ ₹1,660 ಕೋಟಿ ಹೂಡಿಕೆ

ಭಾರತದ ಅತ್ಯಂತ ದೊಡ್ಡ ತೈಲ ಕಂಪನಿ ಭಾರತೀಯ ತೈಲ ನಿಗಮವು (ಐಒಸಿ) ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಗೆ ₹1,660 ಕೋಟಿ ಹೂಡಿಕೆ ಮಾಡಲಿದೆ. ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮದ (ಎನ್‌ಟಿಪಿಸಿ) ಜೊತೆ ಸೇರಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
Last Updated 15 ಅಕ್ಟೋಬರ್ 2023, 15:43 IST
ಇಂಧನ ಘಟಕಗಳ ಸ್ಥಾಪನೆ: ಐಒಸಿಯಿಂದ ₹1,660 ಕೋಟಿ ಹೂಡಿಕೆ

ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹13,750 ಕೋಟಿ ಲಾಭ

ತೈಲೋತ್ಪನ್ನ ವಲಯದ ದೇಶದ ಪ್ರಮುಖ ಕಂಪನಿ ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ (ಐಒಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹13,750 ಕೋಟಿಗೆ ತಲುಪಿದೆ.
Last Updated 28 ಜುಲೈ 2023, 14:26 IST
ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹13,750 ಕೋಟಿ ಲಾಭ

ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಸರ್ಕಾರ ಹೂಡಿಕೆ ಮಾಡಿರುವ ಕಂಪನಿಗಳಿಂದ ಬಂಡವಾಳ ಹಿಂತೆಗೆಯುವ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತಂದು ಎಂಟು ವರ್ಷಗಳು ಕಳೆದಿವೆ.
Last Updated 12 ಮೇ 2022, 10:13 IST
ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಎಲ್‌ಪಿಜಿ ಸಂಪರ್ಕ ಬೇಕೇ? 8454955555 ಗೆ ಮಿಸ್ಡ್ ಕಾಲ್ ನೀಡಿ

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಿಂದ ಹೊಸ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕ ಬೇಕೇ? ಹಾಗಾದರೆ, 8454955555 ಗೆ ಮಿಸ್ಡ್‌ಕಾಲ್‌ ಕೊಡಿ.
Last Updated 9 ಆಗಸ್ಟ್ 2021, 13:51 IST
ಎಲ್‌ಪಿಜಿ ಸಂಪರ್ಕ ಬೇಕೇ? 8454955555 ಗೆ ಮಿಸ್ಡ್ ಕಾಲ್ ನೀಡಿ

ಇಂಡಿಯನ್‌ ಆಯಿಲ್‌ ಲಾಭ ಮೂರು ಪಟ್ಟು ಹೆಚ್ಚಳ

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 5,941 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 30 ಜುಲೈ 2021, 17:24 IST
ಇಂಡಿಯನ್‌ ಆಯಿಲ್‌ ಲಾಭ ಮೂರು ಪಟ್ಟು ಹೆಚ್ಚಳ
ADVERTISEMENT

ಎಲ್‌ಪಿಜಿ: ಬೆಲೆ ಹೆಚ್ಚಿದರೂ ಬಳಕೆ ಶೇ 7.3ರಷ್ಟು ಏರಿಕೆ

ಎಲ್‌ಪಿಜಿ ಬೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ತೀವ್ರ ಏರಿಕೆ ಆಗಿದ್ದರೂ, ಅವುಗಳ ಬಳಕೆ ಶೇಕಡ 7.3ರಷ್ಟು ಹೆಚ್ಚಳ ಆಗಿದೆ ಎಂದು ಕೇಂದ್ರ ಸರ್ಕಾರದ ತೈಲೋತ್ಪನ್ನ ಮಾರಾಟ ಕಂಪನಿಗಳು ಹೇಳಿವೆ.
Last Updated 11 ಮಾರ್ಚ್ 2021, 19:30 IST
ಎಲ್‌ಪಿಜಿ: ಬೆಲೆ ಹೆಚ್ಚಿದರೂ ಬಳಕೆ ಶೇ 7.3ರಷ್ಟು ಏರಿಕೆ

ಕ್ರೀಡಾಪಟುಗಳಿಗೆ ಪುರಸ್ಕಾರ ಇಂಡಿಯನ್ ಆಯಿಲ್ ಸಂತಸ

ಇಂಡಿಯನ್‌ ಆಯಿಲ್‌ ಕಂಪನಿಯನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಲಭಿಸಿರುವುದು ಸಂತಸದ ಸಂಗತಿ ಎಂದು ಕಂಪನಿ ಹೇಳಿದೆ.
Last Updated 29 ಆಗಸ್ಟ್ 2020, 20:07 IST
fallback

ಇಂಧನ ಬೇಡಿಕೆ ಸಹಜ ಸ್ಥಿತಿಗೆ 6–9 ತಿಂಗಳು ಬೇಕು: ಐಒಸಿ

‘ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಮುಂದುವರಿದಿರುವುದರಿಂದ ದೇಶದ ಇಂಧನ ಬೇಡಿಕೆ ಸಹಜ ಸ್ಥಿತಿಗೆ ಮರಳಲು 6–9 ತಿಂಗಳು ಬೇಕಾಗಲಿದೆ’ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ (ಐಒಸಿ) ನಿರ್ದೇಶಕ ಎಸ್‌.ಕೆ. ಗುಪ್ತಾ ಹೇಳಿದ್ದಾರೆ.
Last Updated 4 ಆಗಸ್ಟ್ 2020, 16:12 IST
ಇಂಧನ ಬೇಡಿಕೆ ಸಹಜ ಸ್ಥಿತಿಗೆ 6–9 ತಿಂಗಳು ಬೇಕು: ಐಒಸಿ
ADVERTISEMENT
ADVERTISEMENT
ADVERTISEMENT