ಶೀಘ್ರದಲ್ಲೇ ಬುಲೆಟ್ ರೈಲು; ಎರಡೇ ಗಂಟೆಯಲ್ಲಿ ಮುಂಬೈ–ಅಹಮದಾಬಾದ್ ಪ್ರಯಾಣ: ವೈಷ್ಣವ್
Bullet Train India: ಭಾವನಗರ: ದೇಶದ ಮೊದಲ ಬುಲೆಟ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಇದರಿಂದ, ಮುಂಬೈ ಹಾಗೂ ಅಹಮದಾಬಾದ್ ನಡುವಣ ಪ್ರಯಾಣದ ಅವಧಿಯು ಎರಡು ಗಂಟೆ ಏಳು ನಿಮಿಷಕ್ಕೆ ಇಳಿಯಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ತಿಳಿಸಿದ್ದಾರೆ.Last Updated 3 ಆಗಸ್ಟ್ 2025, 9:58 IST