ಗುರುವಾರ, 3 ಜುಲೈ 2025
×
ADVERTISEMENT

Indian Super Football league

ADVERTISEMENT

ಇಂಡಿಯನ್ ಸೂಪರ್‌ ಲೀಗ್ | ಮೋಹನ್‌ ಬಾಗನ್‌ ಚಾಂಪಿಯನ್‌: ಬೆಂಗಳೂರು ರನ್ನರ್ಸ್ ಅಪ್‌

ಕೊನೆಯ ಹಂತದಲ್ಲಿ ಜೇಮಿ ಮ್ಯಾಕ್ಲರೆನ್ ಗಳಿಸಿದ ಗೋಲಿನ ನೆರವಿನಿಂದ ಆತಿಥೇಯ ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್‌ ತಂಡವು ಇಂಡಿಯನ್‌ ಸೂಪರ್‌ ಲೀಗ್‌ ಫೈನಲ್‌ನಲ್ಲಿ ಶನಿವಾರ 2–1 ಗೋಲುಗಳಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿ ಕಿರೀಟವನ್ನು ಮುಡಿಗೇರಿಸಿಕೊಂಡಿತು.
Last Updated 12 ಏಪ್ರಿಲ್ 2025, 17:05 IST
ಇಂಡಿಯನ್ ಸೂಪರ್‌ ಲೀಗ್ | ಮೋಹನ್‌ ಬಾಗನ್‌ ಚಾಂಪಿಯನ್‌: ಬೆಂಗಳೂರು ರನ್ನರ್ಸ್ ಅಪ್‌

ISL 2025 | ಕಾಸಿಮೋವ್ ನಿರ್ಣಾಯಕ ಗೋಲು: ಮೊಹಮ್ಮಡನ್ಸ್‌ಗೆ ಮಣಿದ ಬಿಎಫ್‌ಸಿ

ಮಿರ್ಜಾಲೊಲ್ ಕಾಸಿಮೊವ್ ಅವರು 88ನೇ ನಿಮಿಷ ಗಳಿಸಿದ ಅಮೋಘ ಗೋಲಿನಿಂದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಶನಿವಾರ 1–0 ಯಿಂದ ಸೋಲಿಸಿತು.
Last Updated 11 ಜನವರಿ 2025, 15:36 IST
ISL 2025 | ಕಾಸಿಮೋವ್ ನಿರ್ಣಾಯಕ ಗೋಲು: ಮೊಹಮ್ಮಡನ್ಸ್‌ಗೆ ಮಣಿದ ಬಿಎಫ್‌ಸಿ

ಐಎಸ್‌ಎಲ್‌: ಜಮ್‌ಷೆಡ್‌ಪುರಕ್ಕೆ ಮಣಿದ ಬಿಎಫ್‌ಸಿ

ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲುಗಳ ನೆರವಿನಿಂದ ಜಮ್‌ಷೆಡ್‌ಪುರ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಪಂದ್ಯದಲ್ಲಿ 2–1 ಗೋಲುಗಳಿಂದ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿತು.
Last Updated 4 ಜನವರಿ 2025, 23:30 IST
ಐಎಸ್‌ಎಲ್‌: ಜಮ್‌ಷೆಡ್‌ಪುರಕ್ಕೆ ಮಣಿದ ಬಿಎಫ್‌ಸಿ

ISL: ಬಿಎಫ್‌ಸಿಗೆ ಇಂದು ಗೋವಾ ಎದುರಾಳಿ, ಮೈಲಿಗಲ್ಲು ಬಳಿ ಗುರುಪ್ರೀತ್ ಸಂಧು

ಮಾಜಿ ಚಾಂಪಿಯನ್ನರಾದ ಬೆಂಗಳೂರು ಎಫ್‌ಸಿ ಮತ್ತು ಗೋವಾ ಎಫ್‌ಸಿ ತಂಡಗಳೂ ಶನಿವಾರ ಇಲ್ಲಿ ಇಂಡಿಯುನ್ ಸೂಪರ್‌ ಲೀಗ್ (ಐಎಸ್‌ಎಲ್‌) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳಲ್ಲಿ ಪ್ರತಿಭಾನ್ವಿತ ಆಟಗಾರರಿದ್ದು ಉತ್ತಮ ಹೋರಾಟ ನಿರೀಕ್ಷಿಸಲಾಗಿದೆ.
Last Updated 2 ನವೆಂಬರ್ 2024, 0:12 IST
ISL: ಬಿಎಫ್‌ಸಿಗೆ ಇಂದು ಗೋವಾ ಎದುರಾಳಿ, ಮೈಲಿಗಲ್ಲು ಬಳಿ ಗುರುಪ್ರೀತ್ ಸಂಧು

ಇಂಡಿಯನ್ ಸೂಪರ್ ಲೀಗ್: ಮತ್ತೊಮ್ಮೆ ಡ್ರಾಗೆ ಸಮಾಧಾನಗೊಂಡ ಬಿಎಫ್‌ಸಿ

ಫುಟ್‌ಬಾಲ್ ಟೂರ್ನಿ: ಅವಕಾಶಗಳನ್ನು ಕೈಚೆಲ್ಲಿದ ಗುರುಪ್ರೀತ್ ಬಳಗ
Last Updated 20 ಡಿಸೆಂಬರ್ 2021, 19:31 IST
ಇಂಡಿಯನ್ ಸೂಪರ್ ಲೀಗ್: ಮತ್ತೊಮ್ಮೆ ಡ್ರಾಗೆ ಸಮಾಧಾನಗೊಂಡ ಬಿಎಫ್‌ಸಿ

ಜೆಮ್ಶೆಡ್‌ಪುರ ಎಫ್‌ಸಿಗೆ ಪ್ಲೇ ಆಫ್ ಕನಸು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ; ಈಸ್ಟ್ ಬೆಂಗಾಲ್ ಎದುರಾಳಿ
Last Updated 6 ಫೆಬ್ರುವರಿ 2021, 13:33 IST
ಜೆಮ್ಶೆಡ್‌ಪುರ ಎಫ್‌ಸಿಗೆ ಪ್ಲೇ ಆಫ್ ಕನಸು

ಅನಿಕೇತ್ ಗೋಲು: ಜೆಮ್ಶೆಡ್‌ಪುರ ಜಯಭೇರಿ

ಅನಿಕೇತ್ ಜಾಧವ್ ಕಾಲ್ಚಳಕದ ಬಲದಿಂದ ಜೆಮ್ಶೆಡ್‌ಪುರ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಪಂದ್ಯದಲ್ಲಿ ಶುಕ್ರವಾರ 1–0 ಗೋಲಿನಿಂದ ನಾರ್ತ್‌ಈಸ್ಟ್ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು.
Last Updated 18 ಡಿಸೆಂಬರ್ 2020, 20:18 IST
fallback
ADVERTISEMENT

ಚೆಟ್ರಿ ಮೋಡಿ: ಬಿಎಫ್‌ಸಿ ಜಯಭೇರಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಚೆನ್ನೈಯಿನ್‌ಗೆ ನಿರಾಸೆ
Last Updated 4 ಡಿಸೆಂಬರ್ 2020, 16:54 IST
ಚೆಟ್ರಿ ಮೋಡಿ: ಬಿಎಫ್‌ಸಿ ಜಯಭೇರಿ

ಇಂಡಿಯನ್‌ ಸೂಪರ್‌ ಲೀಗ್ ಫುಟ್‌ಬಾಲ್‌ ಟೂರ್ನಿ: ಎಫ್‌ಸಿ ಗೋವಾಗೆ ಮೊದಲ ಜಯದ ತವಕ

ನಾರ್ತ್‌ಈಸ್ಟ್‌ ಯುನೈಟೆಡ್‌ ಎದುರಾಳಿ
Last Updated 29 ನವೆಂಬರ್ 2020, 11:32 IST
ಇಂಡಿಯನ್‌ ಸೂಪರ್‌ ಲೀಗ್ ಫುಟ್‌ಬಾಲ್‌ ಟೂರ್ನಿ: ಎಫ್‌ಸಿ ಗೋವಾಗೆ ಮೊದಲ ಜಯದ ತವಕ

ಇಂಡಿಯನ್‌ ಸೂಪರ್‌ ಲೀಗ್ ಫುಟ್‌ಬಾಲ್‌ ಟೂರ್ನಿ: ಮತ್ತೊಂದು ಗೆಲುವಿಗೆ ಚೆನ್ನೈ ಪಣ

ಕೇರಳ ಬ್ಲಾಸ್ಟರ್ಸ್ ಎದುರಾಳಿ
Last Updated 28 ನವೆಂಬರ್ 2020, 12:18 IST
ಇಂಡಿಯನ್‌ ಸೂಪರ್‌ ಲೀಗ್ ಫುಟ್‌ಬಾಲ್‌ ಟೂರ್ನಿ: ಮತ್ತೊಂದು ಗೆಲುವಿಗೆ ಚೆನ್ನೈ ಪಣ
ADVERTISEMENT
ADVERTISEMENT
ADVERTISEMENT