ಸೋಮವಾರ, 7 ಜುಲೈ 2025
×
ADVERTISEMENT

Indian Womens Shooting Team

ADVERTISEMENT

ಏಷ್ಯನ್‌ ಶೂಟಿಂಗ್‌: ಭಾರತ ತಂಡಕ್ಕೆ ಭಾಕರ್‌ ನಾಯಕತ್ವ

ಒಲಿಂಪಿಕ್‌ ಅವಳಿ ಪದಕ ವಿಜೇತೆ ಮನು ಭಾಕರ್‌ ಅವರು ಆಗಸ್ಟ್‌ 16ರಿಂದ 30ರವರೆಗೆ ಕಜಕಿಸ್ತಾನದಲ್ಲಿ ನಡೆಯಲಿರುವ 16ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 35 ಶೂಟರ್‌ಗಳನ್ನು ಒಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 7 ಜುಲೈ 2025, 15:39 IST
ಏಷ್ಯನ್‌ ಶೂಟಿಂಗ್‌: ಭಾರತ ತಂಡಕ್ಕೆ ಭಾಕರ್‌ ನಾಯಕತ್ವ

ವಿಶ್ವಕಪ್‌ ಶೂಟಿಂಗ್‌, ಏಷ್ಯನ್‌ ಗೇಮ್ಸ್‌: ಗನೀಮತ್, ದರ್ಶನಾಗೆ ಸ್ಥಾನ

ಯುವ ಶೂಟರ್‌ ಗನೀಮತ್‌ ಸೆಖೊ ಮತ್ತು ದರ್ಶನಾ ರಾಠೋಡ್‌ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಮತ್ತು ಏಷ್ಯನ್‌ ಗೇಮ್ಸ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Last Updated 25 ಜೂನ್ 2023, 13:37 IST
ವಿಶ್ವಕಪ್‌ ಶೂಟಿಂಗ್‌, ಏಷ್ಯನ್‌ ಗೇಮ್ಸ್‌: ಗನೀಮತ್, ದರ್ಶನಾಗೆ ಸ್ಥಾನ

ಶೂಟಿಂಗ್: ಅಂಜುಮ್‌ಗೆ ಚಿನ್ನ

ಭಾರತದ ಮಹಿಳಾ ಶೂಟಿಂಗ್ ವಿಭಾಗದ ಅಗ್ರಶ್ರೇಯಾಂಕದ ಶೂಟರ್ ಅಂಜುಮ್ ಮೋದ್ಗಿಲ್ ಇಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದರು. ಭಾನುವಾರ ನಡೆದ ಸ್ಪರ್ಧೆಯಲ್ಲಿ ಪಂಜಾಬ್‌ನ ಅಂಜುಮ್ 458.6 ಪಾಯಿಂಟ್ಸ್‌ ಗಳಿಸಿದರು. ಮಹಾರಾಷ್ಟ್ರದ ತೇಜಸ್ವಿನಿ ಸಾವಂತ್ 457.7 ಪಾಯಿಂಟ್ಸ್‌ ಗಳಿಸಿ ಎರಡನೇ ಸ್ಥಾನ ಪಡೆದರು. ಮಧ್ಯಪ್ರದೇಶದ ಸುನಿಧಿ ಚೌಹಾಣ್ 443 ಪಾಯಿಂಟ್‌ಗಳೊಂದಿಗೆ ಕಂಚಿನ ಪದಕ ಪಡೆದರು.
Last Updated 18 ನವೆಂಬರ್ 2018, 20:00 IST
ಶೂಟಿಂಗ್: ಅಂಜುಮ್‌ಗೆ ಚಿನ್ನ
ADVERTISEMENT
ADVERTISEMENT
ADVERTISEMENT
ADVERTISEMENT