ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Indians

ADVERTISEMENT

ಕೆನಡಾದಲ್ಲಿರುವ ಭಾರತೀಯರಿಗೆ ಸಹಾಯವಾಣಿ ಸ್ಥಾಪಿಸಿ: ಸುನಿಲ್‌ ಜಾಖರ್‌

ಭಾರತ ಮತ್ತು ಕೆನಡಾ ದೇಶಗಳ ನಡುವಿನ ರಾಜತಾಂತ್ರಿಕ ಜಗಳದ ನಡುವೆ ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅನಿವಾಸಿ ಭಾರತೀಯರಿಗೆ ಸಹಾಯವಾಣಿಯನ್ನು ಸ್ಥಾಪಿಸುವಂತೆ ಪಂಜಾಬ್‌ ಬಿಜೆಪಿ ಮುಖ್ಯಸ್ಥ ಸುನಿಲ್‌ ಜಾಖರ್‌ ಅವರು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಒತ್ತಾಯಿಸಿದ್ದಾರೆ.
Last Updated 24 ಸೆಪ್ಟೆಂಬರ್ 2023, 3:24 IST
ಕೆನಡಾದಲ್ಲಿರುವ ಭಾರತೀಯರಿಗೆ ಸಹಾಯವಾಣಿ ಸ್ಥಾಪಿಸಿ: ಸುನಿಲ್‌ ಜಾಖರ್‌

ಭಾರತೀಯ ಕುಟುಂಬಗಳ ಉಳಿತಾಯ ಕುಸಿತ, ಸಾಲ ದುಪ್ಪಟ್ಟು: ಎಸ್‌ಬಿಐನ ಸಂಶೋಧನಾ ವರದಿ

ಭಾರತದ ಕುಟುಂಬಗಳ ಉಳಿತಾಯವು 2021–22ಕ್ಕೆ ಹೋಲಿಸಿದರೆ 2022–23ನೇ ಹಣಕಾಸು ವರ್ಷದಲ್ಲಿ ಶೇ 55ರಷ್ಟು ಕುಸಿತ ಕಂಡಿದ್ದು, ಜಿಡಿಪಿಯ ಶೇ 5.1ಕ್ಕೆ ಇಳಿಕೆಯಾಗಿದೆ. ಆದರೆ, ಸಾಲದ ಪ್ರಮಾಣವು ಎರಡು ಪಟ್ಟು ಏರಿಕೆ ಕಂಡಿದ್ದು ₹15.6 ಲಕ್ಷ ಕೋಟಿಯಷ್ಟು ಆಗಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ತಿಳಿಸಿದೆ.
Last Updated 21 ಸೆಪ್ಟೆಂಬರ್ 2023, 14:29 IST
ಭಾರತೀಯ ಕುಟುಂಬಗಳ ಉಳಿತಾಯ ಕುಸಿತ, ಸಾಲ ದುಪ್ಪಟ್ಟು: ಎಸ್‌ಬಿಐನ ಸಂಶೋಧನಾ ವರದಿ

ಅಮೆರಿಕ | ರೋಬೊಕಾಲ್‌ ಹಗರಣ: ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

ಸ್ವಯಂಚಾಲಿತ ರೋಬೊ ದೂರವಾಣಿ ಕರೆಗಳನ್ನು ಬಳಸಿಕೊಂಡು ಅಮೆರಿಕದಾದ್ಯಂತ ಹಲವು ಜನರನ್ನು ಬೆದರಿಸಿ ಸುಮಾರು ₹9.96 ಕೋಟಿ ಹಣ ವಸೂಲಿ ಮಾಡಿರುವ ‘ರೋಬೊಕಾಲ್‌ ಹಗರಣ’ದಲ್ಲಿ ಭಾಗಿಯಾದ ಇಬ್ಬರು ಭಾರತೀಯ ಪ್ರಜೆಗಳಿಗೆ 41 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 20 ಸೆಪ್ಟೆಂಬರ್ 2023, 11:30 IST
ಅಮೆರಿಕ | ರೋಬೊಕಾಲ್‌ ಹಗರಣ: ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರ ರಕ್ಷಣೆ

ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗಿದೆ.
Last Updated 21 ಆಗಸ್ಟ್ 2023, 8:02 IST
ಲಿಬಿಯಾದ ಸಶಸ್ತ್ರ ಗುಂಪಿನ ಸೆರೆಯಲ್ಲಿದ್ದ 17 ಭಾರತೀಯರ ರಕ್ಷಣೆ

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ತೆಲಂಗಾಣದ ಎಂಜಿನಿಯರ್‌ ಸಾವು

ಅಮೆರಿಕದ ಟೆಕ್ಸಾಸ್‌ನಲ್ಲಿ ಜನದಟ್ಟಣೆ ಇದ್ದ ಮಾಲ್‌ನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ 9 ಮಂದಿಯಲ್ಲಿ ಭಾರತೀಯ ಮೂಲದ ಎಂಜಿನಿಯರ್‌ ಒಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 8 ಮೇ 2023, 19:31 IST
ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ತೆಲಂಗಾಣದ ಎಂಜಿನಿಯರ್‌ ಸಾವು

ಸುಡಾನ್ ಸಂಘರ್ಷ: 3,862 ಭಾರತೀಯರ ರಕ್ಷಣೆ, ಆಪರೇಷನ್ ಕಾವೇರಿ ಕಾರ್ಯಾಚರಣೆ ಸ್ಥಗಿತ

ಸುಡಾನ್‌ನಲ್ಲಿ ಸಿಲುಕಿದ್ದ 3,862 ಮಂದಿ ಭಾರತೀಯರನ್ನು ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಸ್ವದೇಶಕ್ಕೆ ಕರೆತರಲಾಗಿದೆ.
Last Updated 5 ಮೇ 2023, 14:50 IST
ಸುಡಾನ್ ಸಂಘರ್ಷ: 3,862 ಭಾರತೀಯರ ರಕ್ಷಣೆ, ಆಪರೇಷನ್ ಕಾವೇರಿ ಕಾರ್ಯಾಚರಣೆ ಸ್ಥಗಿತ

ಸುಡಾನ್‌: 2,930 ಭಾರತೀಯರ ಸ್ಥಳಾಂತರ

ಸುಡಾನ್‌ನಿಂದ ಬುಧವಾರ ಮತ್ತೆ 231 ಭಾರತೀಯರು ಸುರಕ್ಷಿತವಾಗಿ ಮುಂಬೈಗೆ ಆಗಮಿಸಿದ್ದು, ‘ಆಪರೇಷನ್‌ ಕಾವೇರಿ’ ಕಾರ್ಯಾಚರಣೆಯಡಿ ಇಲ್ಲಿಯವರೆಗೆ 2,930 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 3 ಮೇ 2023, 17:23 IST
ಸುಡಾನ್‌: 2,930 ಭಾರತೀಯರ ಸ್ಥಳಾಂತರ
ADVERTISEMENT

ಸುಡಾನ್ ಸಂಘರ್ಷ: ಆಪರೇಷನ್ ಕಾವೇರಿಯಡಿ ಮತ್ತೆ 231 ಮಂದಿ ಭಾರತಕ್ಕೆ ವಾಪಸ್‌

ಸುಡಾನ್‌ನಲ್ಲಿ ಸಿಲುಕಿದ್ದ 231 ಭಾರತೀಯರನ್ನು ಬುಧವಾರ ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಸ್ವದೇಶಕ್ಕೆ ಕರೆತರಲಾಗಿದೆ.
Last Updated 3 ಮೇ 2023, 10:09 IST
ಸುಡಾನ್ ಸಂಘರ್ಷ: ಆಪರೇಷನ್ ಕಾವೇರಿಯಡಿ ಮತ್ತೆ 231 ಮಂದಿ ಭಾರತಕ್ಕೆ ವಾಪಸ್‌

ಸುಡಾನ್‌| ಕರ್ನಾಟಕದ 125 ಮಂದಿಯೂ ಸೇರಿ 229 ಮಂದಿ ವಾಪಸ್‌

ಸಂಘರ್ಷ ಪೀಡಿತ ಸುಡಾನ್‌ನಲ್ಲಿ ರಕ್ಷಿಸಲಾದ ಕರ್ನಾಟಕದ 125 ಮಂದಿಯೂ ಸೇರಿದಂತೆ ದೇಶದ 229 ಜನರು ಭಾನುವಾರ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದಿದ್ದಾರೆ.
Last Updated 30 ಏಪ್ರಿಲ್ 2023, 20:56 IST
ಸುಡಾನ್‌| ಕರ್ನಾಟಕದ 125 ಮಂದಿಯೂ ಸೇರಿ 229 ಮಂದಿ ವಾಪಸ್‌

ಸುಡಾನ್‌ನಿಂದ ಮತ್ತೆ 229 ಭಾರತೀಯರ ಸ್ಥಳಾಂತರ

‘ಆಪರೇಷನ್‌ ಕಾವೇರಿ’ ಯೋಜನೆಯಡಿ ಸಂಘರ್ಷ ಪೀಡಿತ, ಸುಡಾನ್‌ ರಾಜಧಾನಿ ಖಾರ್ಟೂಮ್‌ ಇನ್ನಿತರ ಸ್ಥಳಗಳಿಂದ ಜನ ರನ್ನು ಬಸ್‌ಗಳಲ್ಲಿ ಸುಡಾನ್‌ನ ಬಂದರಿಗೆ ಕರತಂದು, ಬಳಿಕ ಅಲ್ಲಿಂದ ಜೆದ್ದಾಗೆ ವಾಯಪಡೆ ವಿಮಾನದಲ್ಲಿ ಕಳುಹಿಸಲಾಗುತ್ತಿದೆ.
Last Updated 30 ಏಪ್ರಿಲ್ 2023, 10:57 IST
ಸುಡಾನ್‌ನಿಂದ ಮತ್ತೆ 229 ಭಾರತೀಯರ ಸ್ಥಳಾಂತರ
ADVERTISEMENT
ADVERTISEMENT
ADVERTISEMENT