ಅಮೆರಿಕದಲ್ಲಿ ಬಂಧಿತ 129 ಭಾರತೀಯ ವಿದ್ಯಾರ್ಥಿಗಳಿಗೆ ನೆರವು: ವಿದೇಶಾಂಗ ಇಲಾಖೆ
ಅಮೆರಿಕದಲ್ಲಿ ಬಂಧಿತರಾಗಿರುವ 129 ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.Last Updated 2 ಫೆಬ್ರುವರಿ 2019, 7:03 IST