ಭಾನುವಾರ, 31 ಆಗಸ್ಟ್ 2025
×
ADVERTISEMENT

indipendence day

ADVERTISEMENT

ಸ್ವಾತಂತ್ರ್ಯ ದಿನಾಚರಣೆ | ದೇಶ ರಕ್ಷಣೆಗೆ ‘ಸುದರ್ಶನ ಚಕ್ರ’: ಪ್ರಧಾನಿ ಮೋದಿ ಘೋಷಣೆ

India Air Defence: ಪ್ರಧಾನಿ ಮೋದಿ ಅವರು ಸ್ವದೇಶಿ ತಂತ್ರಜ್ಞಾನ ಬಳಸಿ ‘ಸುದರ್ಶನ ಚಕ್ರ’ ಹೆಸರಿನ ವಾಯು ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸುವ ಯೋಜನೆ ಘೋಷಿಸಿದ್ದಾರೆ.
Last Updated 15 ಆಗಸ್ಟ್ 2025, 15:16 IST
ಸ್ವಾತಂತ್ರ್ಯ ದಿನಾಚರಣೆ | ದೇಶ ರಕ್ಷಣೆಗೆ ‘ಸುದರ್ಶನ ಚಕ್ರ’: ಪ್ರಧಾನಿ ಮೋದಿ ಘೋಷಣೆ

ಬೆಳಗಾವಿ | ಅಥಣಿಯ ನದಿ ಇಂಗಳಗಾಂವ ಗ್ರಾಮ: ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ

Independence Day Incident: ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದ್ದು...
Last Updated 15 ಆಗಸ್ಟ್ 2025, 13:50 IST
ಬೆಳಗಾವಿ | ಅಥಣಿಯ ನದಿ ಇಂಗಳಗಾಂವ ಗ್ರಾಮ: ತಲೆ ಕೆಳಗಾಗಿ ಹಾರಿದ ರಾಷ್ಟ್ರಧ್ವಜ

ಬಿಹಾರ: ಹಲವು ಯೋಜನೆ ಘೋಷಿಸಿದ ಸಿ.ಎಂ ನಿತೀಶ್ ಕುಮಾರ್‌

ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ, ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
Last Updated 15 ಆಗಸ್ಟ್ 2025, 13:39 IST
ಬಿಹಾರ: ಹಲವು ಯೋಜನೆ ಘೋಷಿಸಿದ ಸಿ.ಎಂ ನಿತೀಶ್ ಕುಮಾರ್‌

ಭಾರತ–ಅಮೆರಿಕ ಜತೆಗಾಗಿ ಸಮಸ್ಯೆ ಬಗೆಹರಿಸಿಕೊಳ್ಳಲಿದೆ: ರುಬಿಯೊ

India US Cooperation: ‘ಭಾರತ ಮತ್ತು ಅಮೆರಿಕ ಒಟ್ಟಾಗಿ ಆಧುನಿಕ ಸವಾಲುಗಳನ್ನು ಎದುರಿಸಲಿವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
Last Updated 15 ಆಗಸ್ಟ್ 2025, 13:34 IST
ಭಾರತ–ಅಮೆರಿಕ ಜತೆಗಾಗಿ ಸಮಸ್ಯೆ ಬಗೆಹರಿಸಿಕೊಳ್ಳಲಿದೆ: ರುಬಿಯೊ

ಅಸ್ಸಾಂ | 2026ಕ್ಕೆ ಬಾಲ್ಯ ವಿವಾಹ ಮುಕ್ತ ರಾಜ್ಯ: ಸಿಎಂ ಹಿಮಂತ ಬಿಸ್ವ ಶರ್ಮಾ

Child Marriage Ban: 2026ರ ವೇಳೆಗೆ ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಶುಕ್ರವಾರ ತಿಳಿಸಿದ್ದಾರೆ.
Last Updated 15 ಆಗಸ್ಟ್ 2025, 10:45 IST
ಅಸ್ಸಾಂ | 2026ಕ್ಕೆ ಬಾಲ್ಯ ವಿವಾಹ ಮುಕ್ತ ರಾಜ್ಯ: ಸಿಎಂ ಹಿಮಂತ ಬಿಸ್ವ ಶರ್ಮಾ

ಸ್ವಾತಂತ್ರ್ಯೋತ್ಸವಕ್ಕೆ ಸದ್ಗುರು ಲೇಖನ: ಕೇವಲ ಉದಾರೀಕರಣವಲ್ಲ, ಮುಕ್ತರಾಗುವ ಸಮಯ

Sadhguru Jaggi Vasudev: ಸದ್ಗುರು: ಭಾರತವು ತನ್ನ ಎಪ್ಪತ್ತೊಂಬತ್ತನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುತ್ತಿರುವಾಗ, सार्वಭೌಮತ್ವ ಮತ್ತು ಸ್ವಾತಂತ್ರ್ಯದ ಅರ್ಥವು ತೀಕ್ಷ್ಣವಾಗಿ ಗಮನಕ್ಕೆ ಬರುತ್ತದೆ. ಪ್ರಸ್ತುತ ಸವಾಲು...
Last Updated 15 ಆಗಸ್ಟ್ 2025, 9:53 IST
ಸ್ವಾತಂತ್ರ್ಯೋತ್ಸವಕ್ಕೆ ಸದ್ಗುರು ಲೇಖನ: ಕೇವಲ ಉದಾರೀಕರಣವಲ್ಲ, ಮುಕ್ತರಾಗುವ ಸಮಯ

ಸಿಂಧೂರ: ಉಗ್ರವಾದ ವಿರುದ್ಧದ ಹೋರಾಟಕ್ಕೆ ನಿದರ್ಶನವಾಗಲಿದೆ; ರಾಷ್ಟ್ರಪತಿ ಮುರ್ಮು

ಸ್ವಾತಂತ್ರ್ಯೋತ್ಸವ: ದೇಶ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು
Last Updated 14 ಆಗಸ್ಟ್ 2025, 16:11 IST
ಸಿಂಧೂರ: ಉಗ್ರವಾದ ವಿರುದ್ಧದ ಹೋರಾಟಕ್ಕೆ ನಿದರ್ಶನವಾಗಲಿದೆ; ರಾಷ್ಟ್ರಪತಿ ಮುರ್ಮು
ADVERTISEMENT

ಸ್ವಾತಂತ್ರ್ಯ ದಿನಾಚರಣೆ: ಮೊದಲ ಬಾರಿಗೆ ‘ಇ–ಪಾಸ್‌’

ಫೀಲ್ಡ್ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಆಗಸ್ಟ್‌ 15ರಂದು ನಡೆಯಲಿರುವ ರಾಜ್ಯಮಟ್ಟದ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಥಮ ಬಾರಿಗೆ ಇ–ಪಾಸ್‌ ವ್ಯವಸ್ಥೆ ಜಾರಿಗೆ ತರಲಾಗಿದೆ.
Last Updated 12 ಆಗಸ್ಟ್ 2025, 16:16 IST
ಸ್ವಾತಂತ್ರ್ಯ ದಿನಾಚರಣೆ: ಮೊದಲ ಬಾರಿಗೆ ‘ಇ–ಪಾಸ್‌’

ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟ ನಿಷೇಧ; ಕೆಡಿಎಂಸಿ ಆದೇಶಕ್ಕೆ ತೀವ್ರ ವಿರೋಧ

Meat Sale Restriction: ಮಹಾರಾಷ್ಟ್ರದ ಕಲ್ಯಾಣ್ ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟವನ್ನು ನಿಷೇಧಿಸಿರುವ ಆದೇಶಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
Last Updated 11 ಆಗಸ್ಟ್ 2025, 9:20 IST
ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟ ನಿಷೇಧ; ಕೆಡಿಎಂಸಿ ಆದೇಶಕ್ಕೆ ತೀವ್ರ ವಿರೋಧ

ರಾಮನಗರ: ಅರ್ಥಪೂರ್ಣ ಸ್ವಾತಂತ್ರ‍್ಯ ದಿನಾಚರಣೆಗೆ ಶಾಸಕ ಇಕ್ಬಾಲ್ ಹುಸೇನ್ ಸೂಚನೆ

Republic Day Planning: ಜಿಲ್ಲಾ ಕ್ರೀಡಾಂಗಣದಲ್ಲಿ ಆ. 15ರಂದು ಹಮ್ಮಿಕೊಂಡಿರುವ 79ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನಿರ್ದೇಶನ ನೀಡಿದರು.
Last Updated 8 ಆಗಸ್ಟ್ 2025, 2:27 IST
ರಾಮನಗರ: ಅರ್ಥಪೂರ್ಣ ಸ್ವಾತಂತ್ರ‍್ಯ ದಿನಾಚರಣೆಗೆ ಶಾಸಕ ಇಕ್ಬಾಲ್ ಹುಸೇನ್ ಸೂಚನೆ
ADVERTISEMENT
ADVERTISEMENT
ADVERTISEMENT