ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Indira Gandhi International Airport

ADVERTISEMENT

ತಾಂತ್ರಿಕ ದೋಷ: ದೆಹಲಿಯಲ್ಲಿ 800ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Flight Delay: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ 300ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 7 ನವೆಂಬರ್ 2025, 9:42 IST
ತಾಂತ್ರಿಕ ದೋಷ: ದೆಹಲಿಯಲ್ಲಿ 800ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ದೆಹಲಿ: ATCಯಲ್ಲಿ ತಾಂತ್ರಿಕ ದೋಷ; 100ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ

Flight Delay: ದೆಹಲಿ ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಶುಕ್ರವಾರ ಬೆಳಿಗ್ಗೆ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 7 ನವೆಂಬರ್ 2025, 4:34 IST
ದೆಹಲಿ: ATCಯಲ್ಲಿ ತಾಂತ್ರಿಕ ದೋಷ; 100ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಬ

ದೆಹಲಿ | ಪ್ರತಿಕೂಲ ಹವಾಮಾನ: ಹಲವು ವಿಮಾನಗಳ ಮಾರ್ಗ ಬದಲು

Delhi Flight Diversion: ಪ್ರತಿಕೂಲ ಹವಾಮಾನದಿಂದಾಗಿ ಮಂಗಳವಾರ ಮಧ್ಯಾಹ್ನ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 30 ಸೆಪ್ಟೆಂಬರ್ 2025, 10:22 IST
ದೆಹಲಿ | ಪ್ರತಿಕೂಲ ಹವಾಮಾನ: ಹಲವು ವಿಮಾನಗಳ ಮಾರ್ಗ ಬದಲು

ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಈಗ ವಿಶ್ವದ 9ನೇ ಜನನಿಬಿಡ ವಿಮಾನ ನಿಲ್ದಾಣ

Indira Gandhi Airport Ranking: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವು (ಐಜಿಐಎ) ವಿಶ್ವದ 9ನೇ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, 2024ರಲ್ಲಿ 7.7 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
Last Updated 8 ಜುಲೈ 2025, 10:28 IST
ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಈಗ ವಿಶ್ವದ 9ನೇ ಜನನಿಬಿಡ ವಿಮಾನ ನಿಲ್ದಾಣ

Delhi Airport | ಪ್ರತಿಕೂಲ ಹವಾಮಾನದಿಂದ ಸಂಚಾರ ದಟ್ಟಣೆ; 350 ವಿಮಾನಗಳು ವಿಳಂಬ

Delhi Flight Delays Update: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಪ್ರತಿಕೂಲ ಹವಾಮಾನದಿಂದಾಗಿ ಉಂಟಾದ ಭಾರಿ ಸಂಚಾರ ದಟ್ಟಣೆಯಿಂದಾಗಿ 350ಕ್ಕೂ ಅಧಿಕ ವಿಮಾನಗಳು ವಿಳಂಬವಾಗಿವೆ.
Last Updated 12 ಏಪ್ರಿಲ್ 2025, 12:48 IST
Delhi Airport | ಪ್ರತಿಕೂಲ ಹವಾಮಾನದಿಂದ ಸಂಚಾರ ದಟ್ಟಣೆ; 350 ವಿಮಾನಗಳು ವಿಳಂಬ

ನವೀಕರಣ: ದೆಹಲಿ ವಿಮಾನ ನಿಲ್ಧಾಣದ ಟರ್ಮಿನಲ್-2 ಕಾರ್ಯಾಚರಣೆ ತಾತ್ಕಾಲಿಕ ಸ್ಧಗಿತ

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2 ಅನ್ನು ನವೀಕರಣ ಕಾರ್ಯಗಳಿಗಾಗಿ ಏಪ್ರಿಲ್‌ನಿಂದ 4 ರಿಂದ 6 ತಿಂಗಳವರೆಗೆ ಮುಚ್ಚಲಾಗುವುದು ಎಂದು ದೆಹಲಿ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (DIAL) ತಿಳಿಸಿದೆ.
Last Updated 10 ಜನವರಿ 2025, 10:25 IST
ನವೀಕರಣ: ದೆಹಲಿ ವಿಮಾನ ನಿಲ್ಧಾಣದ ಟರ್ಮಿನಲ್-2 ಕಾರ್ಯಾಚರಣೆ ತಾತ್ಕಾಲಿಕ ಸ್ಧಗಿತ

ದೆಹಲಿ: ಮೊಸಳೆಯ ತಲೆಬುರುಡೆ ಕಳ್ಳಸಾಗಣೆ ಯತ್ನ; ಕೆನಡಾ ಮೂಲದ ವ್ಯಕ್ತಿಯ ಬಂಧನ

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಮೊಸಳೆಯ ತಲೆಬುರಡೆ ಕಳ್ಳಸಾಗಣೆಗೆ ಯತ್ನಿಸಿದ ಆರೋಪದಲ್ಲಿ ಕೆನಡಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಇಂದು (ಗುರುವಾರ) ತಿಳಿಸಿದೆ.
Last Updated 9 ಜನವರಿ 2025, 11:28 IST
ದೆಹಲಿ: ಮೊಸಳೆಯ ತಲೆಬುರುಡೆ ಕಳ್ಳಸಾಗಣೆ ಯತ್ನ; ಕೆನಡಾ ಮೂಲದ ವ್ಯಕ್ತಿಯ ಬಂಧನ
ADVERTISEMENT

ದೆಹಲಿ: ಹಾಂಕಾಂಗ್‌ನಿಂದ ಬಂದ ಮಹಿಳೆಯಿಂದ 26 ಐಫೋನ್ 16 ಪ್ರೊ ಮ್ಯಾಕ್ಸ್ ವಶ

ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಹಾಂಕಾಂಗ್‌ನಿಂದ ಬಂದ ಮಹಿಳೆಯೊಬ್ಬರಿಂದ 26 'ಐಫೋನ್ 16 ಪ್ರೊ ಮ್ಯಾಕ್ಸ್' ಮೊಬೈಲ್ ಫೋನ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 2 ಅಕ್ಟೋಬರ್ 2024, 9:32 IST
ದೆಹಲಿ: ಹಾಂಕಾಂಗ್‌ನಿಂದ ಬಂದ ಮಹಿಳೆಯಿಂದ 26 ಐಫೋನ್ 16 ಪ್ರೊ ಮ್ಯಾಕ್ಸ್ ವಶ

IGI ವಿಮಾನ ನಿಲ್ದಾಣದಲ್ಲಿ ಕುಸಿದ ವ್ಯಕ್ತಿಗೆ CPR ಮೂಲಕ ಜೀವ ಉಳಿಸಿದ CISF ಯೋಧರು

ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ಕುಸಿದು ಬಿದ್ದ ಶ್ರೀನಗರ ಮೂಲದ ಪ್ರಯಾಣಿಕರೊಬ್ಬರಿಗೆ ಹೃದಯ ರಕ್ತನಾಳದ ಪುನರುಜ್ಜೀವನ (ಸಿಪಿಆರ್‌) ಕ್ರಿಯೆ ನಡೆಸುವ ಮೂಲಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಯೋಧರು ಜೀವ ಉಳಿಸಿದ್ದಾರೆ.
Last Updated 22 ಆಗಸ್ಟ್ 2024, 9:23 IST
IGI ವಿಮಾನ ನಿಲ್ದಾಣದಲ್ಲಿ ಕುಸಿದ ವ್ಯಕ್ತಿಗೆ CPR ಮೂಲಕ ಜೀವ ಉಳಿಸಿದ CISF ಯೋಧರು

ದೆಹಲಿಯಲ್ಲಿ ಮಳೆಯ ಅಬ್ಬರ | ವಿಮಾನ ನಿಲ್ದಾಣದ ಚಾವಣಿ ಕುಸಿತ, ಟ್ಯಾಕ್ಸಿ ಚಾಲಕ ಸಾವು

ಮಳೆಯ ಅಬ್ಬರಕ್ಕೆ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–1ರ ಚಾವಣಿಯ ಒಂದು ಭಾಗ ಶುಕ್ರವಾರ ಬೆಳಿಗ್ಗೆ ಕುಸಿದಿದ್ದು, ಟ್ಯಾಕ್ಸಿ ಚಾಲಕರೊಬ್ಬರು ಮೃತಪಟ್ಟಿದ್ದಾರೆ.
Last Updated 29 ಜೂನ್ 2024, 0:20 IST
ದೆಹಲಿಯಲ್ಲಿ ಮಳೆಯ ಅಬ್ಬರ | ವಿಮಾನ ನಿಲ್ದಾಣದ ಚಾವಣಿ ಕುಸಿತ, ಟ್ಯಾಕ್ಸಿ ಚಾಲಕ ಸಾವು
ADVERTISEMENT
ADVERTISEMENT
ADVERTISEMENT