ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Indo china

ADVERTISEMENT

ಭಾರತದೊಂದಿಗಿನ ಸಂಬಂಧಕ್ಕೆ ಹೆಚ್ಚು ಮಹತ್ವ: ಚೀನಾ

‘ಭಾರತದೊಂದಿಗಿನ ಬಾಂಧವ್ಯಕ್ಕೆ ಚೀನಾ ಮಹತ್ವ ನೀಡುತ್ತದೆ. ಉಭಯ ದೇಶಗಳು ಹಾಗೂ ಜನರ ಹಿತದೃಷ್ಟಿಯಿಂದ ಉತ್ತಮ ಸಂಬಂಧದ ಅಗತ್ಯ ಇದೆ’ ಎಂದು ಚೀನಾ ಬುಧವಾರ ಹೇಳಿದೆ.
Last Updated 1 ಮಾರ್ಚ್ 2023, 16:06 IST
ಭಾರತದೊಂದಿಗಿನ ಸಂಬಂಧಕ್ಕೆ ಹೆಚ್ಚು ಮಹತ್ವ: ಚೀನಾ

FACT CHECK: ತವಾಂಗ್‌ನಲ್ಲಿ ಚೀನಾ ಸೈನಿಕರ ಸಾವು?

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆಡಿಸೆಂಬರ್ 9ರಂದು ಘರ್ಷಣೆ ನಡೆದಿತ್ತು. ‘ಈ ಘರ್ಷಣೆಯಲ್ಲಿ ಚೀನಾದ ಸೈನಿಕರು ಮೃತಪಟ್ಟಿದ್ದು, ಅವರ ಶವಪೆಟ್ಟಿಗೆಗಳನ್ನು ಸಾಲಾಗಿ ಇರಿಸಲಾಗಿದೆ’ ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶವಪೆಟ್ಟಿಗೆಗಳ ಮೇಲೆ ಚೀನಾದ ಧ್ವಜವನ್ನು ಹೊದಿಸಲಾಗಿದೆ. ಸೈನಿಕರಿಗೆ ಚೀನಾ ಸರ್ಕಾರ ಗೌರವ ಸಲ್ಲಿಸಿದೆ ಎಂದು ಹೇಳಲಾಗಿದೆ. ಆದರೆ ಇದು ಸುಳ್ಳು ಮಾಹಿತಿ.
Last Updated 18 ಡಿಸೆಂಬರ್ 2022, 21:45 IST
FACT CHECK: ತವಾಂಗ್‌ನಲ್ಲಿ ಚೀನಾ ಸೈನಿಕರ ಸಾವು?

ಅಪರೂಪದ ಭೂ ಖನಿಜಕ್ಕೆ ಚೀನಾದ ಅವಲಂಬನೆ ಒಳ್ಳೆಯದಲ್ಲ: ರಂಜನ್‌

ಶೇಕಡ 90 ರಷ್ಟು ಅಪರೂಪದ ಭೂಮಿ ಖನಿಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಭಾರತದಲ್ಲಿ ಅನ್ವೇಷಣೆಗೆ ಸೂಕ್ತ ಆದ್ಯತೆ ನೀಡಬೇಕು ಹಾಗೂ ದೇಶಕ್ಕೆ ಇಂತಹ ಅವಲಂಬನೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
Last Updated 16 ಡಿಸೆಂಬರ್ 2022, 14:02 IST
ಅಪರೂಪದ ಭೂ ಖನಿಜಕ್ಕೆ ಚೀನಾದ ಅವಲಂಬನೆ ಒಳ್ಳೆಯದಲ್ಲ: ರಂಜನ್‌

ಉತ್ತರ ಗಡಿಗಳ ಮೇಲೆ ಸೇನೆ ನಿಯಂತ್ರಣ: ಲೆ.ಜ.ಕಲಿತಾ

‘ಉತ್ತರ ಭಾಗದ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಸ್ಥಿರವಾಗಿದೆ. ಭಾರತೀಯ ಸೇನಾ ಪಡೆಗಳು ಈ ‍ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿವೆ’ ಎಂದು ಪೂರ್ವ ಸೇನಾ ಕಮಾಂಡರ್‌, ಲೆಫ್ಟಿನೆಂಟ್‌ ಜನರಲ್‌ ಆರ್‌.ಪಿ.ಕಲಿತಾ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2022, 13:06 IST
ಉತ್ತರ ಗಡಿಗಳ ಮೇಲೆ ಸೇನೆ ನಿಯಂತ್ರಣ: ಲೆ.ಜ.ಕಲಿತಾ

ಪ್ರಧಾನಿ ಮೋದಿ ಚೀನಾದ ಮೇಲೆ ಯಾವಾಗ ಕೆಂಗಣ್ಣು ಬೀರುತ್ತಾರೆ? -ಕಾಂಗ್ರೆಸ್ ಸಂಸದ

ಅರುಣಾಚಲ ಪ್ರದೇಶದ ವಾಸ್ತವ ಗಡಿ ರೇಖೆ ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವಣ ಸಂಘರ್ಷದ ವಿಷಯವು ಲೋಕಸಭೆಯಲ್ಲಿ ಗುರುವಾರವೂ ಪ್ರತಿಧ್ವನಿಸಿದೆ.
Last Updated 15 ಡಿಸೆಂಬರ್ 2022, 13:10 IST
ಪ್ರಧಾನಿ ಮೋದಿ ಚೀನಾದ ಮೇಲೆ ಯಾವಾಗ ಕೆಂಗಣ್ಣು ಬೀರುತ್ತಾರೆ? -ಕಾಂಗ್ರೆಸ್ ಸಂಸದ

ಭಾರತ–ಚೀನಾ ಗಡಿ ಪರಿಸ್ಥಿತಿ: ಮುಂದಿನ ವಾರ 17ನೇ ಸುತ್ತಿನ ಸಭೆ

ಪ್ರಜಾವಾಣಿ ವಾರ್ತೆ ನವದೆಹಲಿ: ಭಾರತ –ಚೀನಾ ಗಡಿಯಲ್ಲಿ ಸಹಜ ಸ್ಥಿತಿ ಸ್ಥಾಪನೆ ಕುರಿತು ಚರ್ಚಿಸಲು ಉಭಯ ದೇಶಗಳ ಸೇನೆಯ ಹಿರಿಯ ಕಮಾಂಡರ್‌ಗಳು ಮುಂದಿನವಾರ ಸಭೆ ಸೇರುವರು. ಗಡಿಭಾಗದಲ್ಲಿ ನಿಯೋಜಿಸಿರುವ ಸೇನೆ ವಾಪಸಿಗೆ ಭಾರತ ಸಭೆಯಲ್ಲಿ ಪಟ್ಟುಹಿಡಿಯುವ ಸಂಭವವಿದೆ. ಗಡಿ ರೇಖೆಗೆ ಹೊಂದಿಕೊಂಡು ಗೋಗ್ರಾ ಹಾಟ್‌ಸ್ಪ್ರಿಂಗ್ ವಲಯದ ಗಸ್ತು ತಾಣ ಪಾಯಿಂಟ್ 15ರ ಬಳಿ ನಿಯೋಜಿಸಿದ್ದ ಸೇನೆ ವಾಪಸಿಗೆ ಕಳೆದ ತಿಂಗಳು ನಡೆದಿದ್ದ ಸಭೆಯಲ್ಲಿ ನಿರ್ಧರಿಸಿದ ನಂತರ ಪೂರ್ವ ಲಡಾಖ್‌ನಲ್ಲಿ ಸಹಜ ಸ್ಥಿತಿ ಮರಳುತ್ತಿದೆ ಎಂದು ಚೀನಾ ಪ್ರತಿಪಾದಿಸಿದೆ.
Last Updated 16 ಅಕ್ಟೋಬರ್ 2022, 21:06 IST
ಭಾರತ–ಚೀನಾ ಗಡಿ ಪರಿಸ್ಥಿತಿ: ಮುಂದಿನ ವಾರ 17ನೇ ಸುತ್ತಿನ ಸಭೆ

ಭಾರತ–ಚೀನಾದಿಂದ ನಿಗದಿಯಂತೆ ಸೇನಾ ತುಕಡಿ ವಾಪಸಾತಿ: ಜನರಲ್‌ ಮನೋಜ್‌ ಪಾಂಡೆ

ಲಡಾಖ್‌ಗೆ ಎರಡು ದಿನದ ಭೇಟಿ ನೀಡಿದ್ದ ಜನರಲ್‌ ಪಾಂಡೆ ಅವರು, ‘ವಸ್ತುಸ್ಥಿತಿ ವಿವರ ಪಡೆಯಬೇಕಿದೆ. ಆದರೆ, ಅದು ನಿಗದಿಯಂತೆ ನಡೆಯುತ್ತಿದೆ‘ ಎಂದರು. ಎರಡು ದಿನದ ಹಿಂದೆ ಸೇನೆ ವಾಪಸಾತಿ ಪ್ರಕ್ರಿಯೆ ಆರಂಭವಾಗಿತ್ತು.
Last Updated 12 ಸೆಪ್ಟೆಂಬರ್ 2022, 10:55 IST
ಭಾರತ–ಚೀನಾದಿಂದ ನಿಗದಿಯಂತೆ ಸೇನಾ ತುಕಡಿ ವಾಪಸಾತಿ: ಜನರಲ್‌ ಮನೋಜ್‌ ಪಾಂಡೆ
ADVERTISEMENT

ಚೀನಾ ತನ್ನ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳುಹಿಸಿದ್ದೇಕೆ?

ಸುಮಾರು ಒಂದೂವರೆ ವರ್ಷದಿಂದ ಈಚೆಗೆ ಬಾರತ-ಚೀನಾ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರು ಆಕ್ರಮಣಕಾರಿ ಚಕಮಕಿಯಲ್ಲಿ ತೊಡಗಿದ್ದಾರೆ.
Last Updated 6 ಏಪ್ರಿಲ್ 2022, 13:32 IST
ಚೀನಾ ತನ್ನ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳುಹಿಸಿದ್ದೇಕೆ?

ಭಾರತ–ಚೀನಾ ಗಡಿ: ಮೂಲಸೌಕರ್ಯಕ್ಕೆ ಆರು ಪಟ್ಟು ಅನುದಾನ

ಅರುಣಾಚಲ ಪ್ರದೇಶದ ಭಾರತ–ಚೀನಾ ಗಡಿಯುದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ಆರು ಪಟ್ಟು ಹೆಚ್ಚು ಅನುದಾನ ಹಂಚಿಕೆ ಮಾಡಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ.
Last Updated 5 ಏಪ್ರಿಲ್ 2022, 14:48 IST
ಭಾರತ–ಚೀನಾ ಗಡಿ: ಮೂಲಸೌಕರ್ಯಕ್ಕೆ ಆರು ಪಟ್ಟು ಅನುದಾನ

ಇತ್ತೀಚಿನ ವರ್ಷಗಳಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ: ವಾಂಗ್ ಯಿ

ಗಡಿ ಬಿಕ್ಕಟ್ಟು ನಿರ್ವಹಣೆಗೆ ಸಮಾಲೋಚನೆಗೆ ಕರೆ
Last Updated 7 ಮಾರ್ಚ್ 2022, 13:24 IST
ಇತ್ತೀಚಿನ ವರ್ಷಗಳಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ: ವಾಂಗ್ ಯಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT