ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Indo-Pak border

ADVERTISEMENT

ಅಮೃತಸರ: ಅಂತರರಾಷ್ಟ್ರೀಯ ಗಡಿಯಲ್ಲಿ 7.25 ಕೆ.ಜಿ ಹೆರಾಯಿನ್‌ ವಶ

‘ಅಮೃತಸರದ ಭಾರತ–ಪಾಕಿಸ್ತಾನ ಗಡಿ ಪ್ರದೇಶದಲ್ಲಿ 7.25 ಕೆ.ಜಿ. ಹೆರಾಯಿನ್‌ ಅನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ’ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜನವರಿ 2022, 14:39 IST
ಅಮೃತಸರ: ಅಂತರರಾಷ್ಟ್ರೀಯ ಗಡಿಯಲ್ಲಿ 7.25 ಕೆ.ಜಿ ಹೆರಾಯಿನ್‌ ವಶ

ಅಮೃತಸರ: ಅಂತರರಾಷ್ಟ್ರೀಯ ಗಡಿಯಲ್ಲಿ ₹200 ಕೋಟಿ ಮೌಲ್ಯದ 40 ಕೆ.ಜಿ ಹೆರಾಯಿನ್‌ ವಶ

‘ಅಮೃತಸರದ ಭಾರತ–ಪಾಕಿಸ್ತಾನ ಗಡಿ ಪ್ರದೇಶದಲ್ಲಿ ₹200 ಕೋಟಿ ಮೌಲ್ಯದ 40.810 ಕೆ.ಜಿ. ಹೆರಾಯಿನ್‌ ಅನ್ನು ಶನಿವಾರ ಮುಂಜಾನೆ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.
Last Updated 21 ಆಗಸ್ಟ್ 2021, 11:06 IST
ಅಮೃತಸರ: ಅಂತರರಾಷ್ಟ್ರೀಯ ಗಡಿಯಲ್ಲಿ ₹200 ಕೋಟಿ ಮೌಲ್ಯದ 40 ಕೆ.ಜಿ ಹೆರಾಯಿನ್‌ ವಶ

ಪಾಕ್ ಗಡಿಯಲ್ಲಿ ಎಕೆ-47 ಮತ್ತು ಎಂ-16 ರೈಫಲ್ ತುಂಬಿದ್ದ ಬ್ಯಾಗ್ ವಶಕ್ಕೆ

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಪಾಕ್ ಗಡಿಯಲ್ಲಿರುವ ಮೈದಾನದಿಂದ ಮೂರು ಎಕೆ-47 ಮತ್ತು ಎರಡು ಎಂ-16 ರೈಫಲ್‌ಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಂದು ವಶಪಡಿಸಿಕೊಂಡಿದೆ.
Last Updated 12 ಸೆಪ್ಟೆಂಬರ್ 2020, 13:13 IST
ಪಾಕ್ ಗಡಿಯಲ್ಲಿ ಎಕೆ-47 ಮತ್ತು ಎಂ-16 ರೈಫಲ್ ತುಂಬಿದ್ದ ಬ್ಯಾಗ್ ವಶಕ್ಕೆ

ಪಾಕ್‌ ಗುಂಡಿನ ದಾಳಿ: ಯೋಧ ಹುತಾತ್ಮ

ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದ್ದು, ಮಂಗಳವಾರವೂ ಗುಂಡಿನ ದಾಳಿ ಮುಂದುವರಿಸಿದೆ.
Last Updated 20 ಆಗಸ್ಟ್ 2019, 20:00 IST
ಪಾಕ್‌ ಗುಂಡಿನ ದಾಳಿ: ಯೋಧ ಹುತಾತ್ಮ

ಉಗ್ರರ ವಿರುದ್ಧ ಕಠಿಣ ನಿಲುವು: ರಾಜತಾಂತ್ರಿಕ ಪಟ್ಟು ಬಿಗಿಯಾಗಲಿ

ರಾಜತಾಂತ್ರಿಕವಾಗಿ ಮತ್ತು ನೈತಿಕವಾಗಿ ಈಗಾಗಲೇ ಗೆಲುವು ಸಾಧಿಸಿರುವ ಭಾರತ ಮುಂದಿನ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ಇಡಬೇಕು
Last Updated 27 ಫೆಬ್ರುವರಿ 2019, 20:15 IST
ಉಗ್ರರ ವಿರುದ್ಧ ಕಠಿಣ ನಿಲುವು: ರಾಜತಾಂತ್ರಿಕ ಪಟ್ಟು ಬಿಗಿಯಾಗಲಿ

ಕರ್ತಾರಪುರ ಕಾರಿಡಾರ್‌ ಕಾಮಗಾರಿಗೆ ಶಿಲಾನ್ಯಾಸ

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ
Last Updated 26 ನವೆಂಬರ್ 2018, 20:19 IST
ಕರ್ತಾರಪುರ ಕಾರಿಡಾರ್‌ ಕಾಮಗಾರಿಗೆ ಶಿಲಾನ್ಯಾಸ
ADVERTISEMENT
ADVERTISEMENT
ADVERTISEMENT
ADVERTISEMENT