ಸೋಮವಾರ, 16 ಮಾರ್ಚ್ 2026
×
ADVERTISEMENT

Indo-US

ADVERTISEMENT

ಅಮೆರಿಕ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತದ ರೈತರಿಗೆ ದ್ರೋಹ: ರಾಹುಲ್ ಆರೋಪ

India US Trade Deal: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದಿಂದ ಡಿಡಿಜಿ, ಸೋಯಾ ಎಣ್ಣೆ ಆಮದು ರೈತರಿಗೆ ಹಾನಿ ಉಂಟುಮಾಡಲಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
Last Updated 15 ಫೆಬ್ರುವರಿ 2026, 14:20 IST
ಅಮೆರಿಕ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತದ ರೈತರಿಗೆ ದ್ರೋಹ: ರಾಹುಲ್ ಆರೋಪ

ರಷ್ಯಾದಿಂದ ಇನ್ನು ಮುಂದೆ ತೈಲ ಖರೀದಿಸಲ್ಲ ಎಂದು ಭಾರತ ಹೇಳಿದೆ: ಶ್ವೇತಭವನ

‘ರಷ್ಯಾದಿಂದ ಇನ್ನು ಮುಂದೆ ತೈಲ ಖರೀದಿ ಮಾಡುವುದಿಲ್ಲ ಎಂಬುದಾಗಿ ಭಾರತ ಹೇಳಿದೆ. ಜೊತೆಗೆ, ಅಮೆರಿಕದ ವಿವಿಧ ಕ್ಷೇತ್ರಗಳಲ್ಲಿ ಅಂದಾಜು 500 ಶತಕೋಟಿ ಡಾಲರ್ (₹45 ಲಕ್ಷ ಕೋಟಿ) ಹೂಡಿಕೆ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿದ್ದಾರೆ’ ಎಂದು ಶ್ವೇತಭವನ ಹೇಳಿದೆ.
Last Updated 4 ಫೆಬ್ರುವರಿ 2026, 11:26 IST
ರಷ್ಯಾದಿಂದ ಇನ್ನು ಮುಂದೆ ತೈಲ ಖರೀದಿಸಲ್ಲ ಎಂದು ಭಾರತ ಹೇಳಿದೆ: ಶ್ವೇತಭವನ

ಸುಂಕ ನಿವಾರಣೆಯೋ ಅಥವಾ ವ್ಯಾಪಾರದ ಬಲೆಯೋ? ಭಾರತ - ಅಮೆರಿಕ ಒಪ್ಪಂದದ ಬೆಲೆ

ಭಾರತ-ಅಮೆರಿಕ ನಡುವಿನ ಹೊಸ ಒಪ್ಪಂದದಲ್ಲಿ ಸುಂಕ ಕಡಿತದೊಂದಿಗೆ ನಿರ್ದಿಷ್ಟ ಭರವಸೆಗಳ ಮಾತುಗಳಿವೆ. ತೈಲ, ಆಮದು ಹಾಗೂ ರಫ್ತು ವ್ಯಾಪಾರದ ಬದಲಾವಣೆಗಳು ಭಾರತದ ಆರ್ಥಿಕತೆಗೆ ಎಂಥ ಪರಿಣಾಮ ಬೀರುತ್ತವೆ?
Last Updated 4 ಫೆಬ್ರುವರಿ 2026, 10:16 IST
ಸುಂಕ ನಿವಾರಣೆಯೋ ಅಥವಾ ವ್ಯಾಪಾರದ ಬಲೆಯೋ? ಭಾರತ - ಅಮೆರಿಕ ಒಪ್ಪಂದದ ಬೆಲೆ

ಭಾರತ-ಅಮೆರಿಕ ಒಪ್ಪಂದವು ಆರ್ಥಿಕ ಅನಿಶ್ಚಿತತೆ ಕೊನೆಗೊಳಿಸಿದೆ: ಹಣಕಾಸು ಸಚಿವಾಲಯ

India US Economic Impact: ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಜಾಗತಿಕ ಆರ್ಥಿಕ ಅನಿಶ್ಚಿತತೆಯ ವಾತಾವರಣ ಕೊನೆಗೊಳಿಸಿದ್ದು, ಭಾರತೀಯ ಆರ್ಥಿಕ ಬೆಳವಣಿಗೆಯ ಅಂದಾಜು ಶೇ 7.2ಕ್ಕೆ ಏರಲಿದೆ ಎಂದು ಸಚಿವಾಲಯ ಹೇಳಿದೆ.
Last Updated 3 ಫೆಬ್ರುವರಿ 2026, 11:06 IST
ಭಾರತ-ಅಮೆರಿಕ ಒಪ್ಪಂದವು ಆರ್ಥಿಕ ಅನಿಶ್ಚಿತತೆ ಕೊನೆಗೊಳಿಸಿದೆ: ಹಣಕಾಸು ಸಚಿವಾಲಯ

ಭಾರತ–ಅಮೆರಿಕ ಭವಿಷ್ಯದ ನಡೆ ಬಗ್ಗೆ ಚರ್ಚೆ

ಪಾಂಪಿಯೊ, ಮ್ಯಾಟಿಸ್ ಭೇಟಿಯಾದ ಡೊಭಾಲ್
Last Updated 15 ಸೆಪ್ಟೆಂಬರ್ 2018, 13:37 IST
ಭಾರತ–ಅಮೆರಿಕ ಭವಿಷ್ಯದ ನಡೆ ಬಗ್ಗೆ ಚರ್ಚೆ
ADVERTISEMENT
ADVERTISEMENT
ADVERTISEMENT
ADVERTISEMENT