ಹೊಸ ದಿಕ್ಕಿನತ್ತ ಕರ್ನಾಟಕ ಕೈಗಾರಿಕಾ ಭವಿಷ್ಯ: ಸಚಿವ ಎಂ.ಬಿ. ಪಾಟೀಲ ಸಂದರ್ಶನ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರುವರಿ 11ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ (ಇನ್‌ವೆಸ್ಟ್ ಕರ್ನಾಟಕ) ಮೂಲಕ ರಾಜ್ಯ ಸರ್ಕಾರ ₹10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸೆಳೆಯುವ ಗುರಿ ಇಟ್ಟುಕೊಂಡಿದೆ. Last Updated 7 ಫೆಬ್ರುವರಿ 2025, 23:55 IST