ಕೈಗಾರಿಕಾ ಪ್ರದೇಶಕ್ಕೆ 1,273 ಎಕರೆ ಜಾಗ ಗುರುತು; ರೈತರಿಂದ ಆಕ್ಷೇಪಣೆ ಸ್ವೀಕಾರ
ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಗ್ರಾಮದ ಸಮೀಪ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಗುರುತಿಸಿರುವ ಜಮೀನು ಸಂಬಂಧ ರೈತರಿಂದ ಕೆಐಎಡಿಬಿ ಅಧಿಕಾರಿಗಳು ಸೋಮವಾರ ಆಕ್ಷೇಪಣೆ ಸ್ವೀಕರಿಸಿದರು.Last Updated 2 ಜೂನ್ 2025, 13:19 IST