ಕಲ್ಯಾಣ ಕರ್ನಾಟಕ: 4 ವರ್ಷಗಳಲ್ಲಿ 600 ತಾಯಂದಿರು, 8,998 ಶಿಶುಗಳ ಸಾವು
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 600 ತಾಯಂದಿರು ಹಾಗೂ 8,998 ಶಿಶುಗಳು ಮರಣ ಹೊಂದಿವೆ. ಮರಣ ಪ್ರಮಾಣ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಇದ್ದರೆ, ನೂತನ ವಿಜಯನಗರ ಜಿಲ್ಲೆಯಲ್ಲಿ ಇದರ ಪ್ರಮಾಣ ಕಡಿಮೆ ಇದೆ.Last Updated 12 ಡಿಸೆಂಬರ್ 2024, 5:36 IST