ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Inflation Rises

ADVERTISEMENT

ಆಹಾರ ಪದಾರ್ಥಗಳು, ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

Wholesale Inflation: ದೇಶದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಶೇ 0.52ರಷ್ಟು ಆಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
Last Updated 15 ಸೆಪ್ಟೆಂಬರ್ 2025, 13:37 IST
ಆಹಾರ ಪದಾರ್ಥಗಳು, ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

Retail inflation | ಚಿಲ್ಲರೆ ಹಣದುಬ್ಬರ ಏರಿಕೆ: ಎರಡನೇ ಸ್ಥಾನದಲ್ಲಿ ಕರ್ನಾಟಕ

Retail Inflation India: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ ತಿಂಗಳಿನಲ್ಲಿ ಶೇ 2.07ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಶುಕ್ರವಾರ ತಿಳಿಸಿದೆ.
Last Updated 12 ಸೆಪ್ಟೆಂಬರ್ 2025, 14:22 IST
Retail inflation | ಚಿಲ್ಲರೆ ಹಣದುಬ್ಬರ ಏರಿಕೆ: ಎರಡನೇ ಸ್ಥಾನದಲ್ಲಿ  ಕರ್ನಾಟಕ

ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ 3.16ರಷ್ಟು ದಾಖಲಾಗಿದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯಗಳ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಂಗಳವಾರ ತಿಳಿಸಿದೆ.
Last Updated 13 ಮೇ 2025, 11:35 IST
ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ

ಆಳ ಅಗಲ: ಅಂಕೆಗೆ ಸಿಗದ ಹಣದುಬ್ಬರ..!

ದೇಶದ ಹಣದುಬ್ಬರಕ್ಕೂ ಜನರ ಬದುಕಿಗೂ ನೇರ ಸಂಬಂಧವಿದೆ. ಹಣದುಬ್ಬರ ಏರಿದಂತೆ ದಿನಬಳಕೆಯ ವಸ್ತುಗಳು ಮತ್ತು ಸೇವೆಗಳ ಬೆಲೆ ಹೆಚ್ಚಿ ಜನರ ಜೇಬಿಗೆ ಕತ್ತರಿ ಬೀಳುತ್ತದೆ.
Last Updated 11 ಡಿಸೆಂಬರ್ 2024, 23:37 IST
ಆಳ ಅಗಲ: ಅಂಕೆಗೆ ಸಿಗದ ಹಣದುಬ್ಬರ..!

ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ 14 ತಿಂಗಳ ಗರಿಷ್ಠ ಮಟ್ಟವಾದ ಶೇ 6.21ರಷ್ಟು ದಾಖಲಾಗಿದೆ.
Last Updated 12 ನವೆಂಬರ್ 2024, 12:37 IST
ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ

ಸಗಟು ಹಣದುಬ್ಬರ ಏರಿಕೆ

ತರಕಾರಿಗಳು, ಆಲೂಗೆಡ್ಡೆ, ಈರುಳ್ಳಿ ಮತ್ತು ಕಚ್ಚಾ ತೈಲದ ಬೆಲೆಗಳ ಹೆಚ್ಚಳದಿಂದಾಗಿ ಮಾರ್ಚ್‌ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಅಂದರೆ, ಶೇ 0.53ಕ್ಕೆ ಏರಿಕೆಯಾಗಿದೆ.
Last Updated 15 ಏಪ್ರಿಲ್ 2024, 15:02 IST
ಸಗಟು ಹಣದುಬ್ಬರ ಏರಿಕೆ

ಏಪ್ರಿಲ್‌ 3ರಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ರೆಪೊ ದರ ಯಥಾಸ್ಥಿತಿ?

ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಂಡು ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಯತ್ನಿಸುತ್ತಿದೆ. ಹಾಗಾಗಿ, ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 31 ಮಾರ್ಚ್ 2024, 14:37 IST
ಏಪ್ರಿಲ್‌ 3ರಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ರೆಪೊ ದರ ಯಥಾಸ್ಥಿತಿ?
ADVERTISEMENT

ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5.55ಕ್ಕೆ ಏರಿಕೆ

ದೇಶದ ಚಿಲ್ಲರೆ ಹಣದುಬ್ಬರವು ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ನವೆಂಬರ್‌ನಲ್ಲಿ ಶೇ 5.55ರಷ್ಟು ಏರಿಕೆಯಾಗಿದೆ.
Last Updated 12 ಡಿಸೆಂಬರ್ 2023, 16:03 IST
ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5.55ಕ್ಕೆ ಏರಿಕೆ

ಇಳಿಕೆಯ ಹಾದಿಯಲ್ಲಿ ಸಗಟು ಹಣದುಬ್ಬರ

ಸಗಟು ಬೆಲೆ ಆಧಾರಿತ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ
Last Updated 16 ಆಗಸ್ಟ್ 2022, 15:18 IST
ಇಳಿಕೆಯ ಹಾದಿಯಲ್ಲಿ ಸಗಟು ಹಣದುಬ್ಬರ

ಉಕ್ರೇನ್ ಯುದ್ಧದ ಪರಿಣಾಮ ಹಣದುಬ್ಬರ ಮತ್ತು ಆಹಾರ ಕೊರತೆ: ಎಸ್‌. ಜೈಶಂಕರ್

ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕವಾಗಿ ಸಮಸ್ಯೆಗೆ ಕಾರಣವಾಗಲಿದೆ ಎಂದ ವಿದೇಶಾಂಗ ವ್ಯವಹಾರಗಳ ಸಚಿವ
Last Updated 10 ಜೂನ್ 2022, 6:52 IST
ಉಕ್ರೇನ್ ಯುದ್ಧದ ಪರಿಣಾಮ ಹಣದುಬ್ಬರ ಮತ್ತು ಆಹಾರ ಕೊರತೆ: ಎಸ್‌. ಜೈಶಂಕರ್
ADVERTISEMENT
ADVERTISEMENT
ADVERTISEMENT