ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Inspiration Story

ADVERTISEMENT

ನುಡಿ ಬೆಳಗು | ಕಾರ್ಯತತ್ಪರತೆಯ ಮಹತ್ವ

ಒಂದಾನೊಂದು ಕಾಲದಲ್ಲಿ ಒಂದು ರಾಜ್ಯವಿತ್ತು. ಆ ರಾಜ್ಯದ ವಿಶೇಷ ಏನೆಂದರೆ ಪ್ರಜೆಗಳೆಲ್ಲ ಸೇರಿ ಯೋಗ್ಯ ವ್ಯಕ್ತಿಯೊಬ್ಬನನ್ನು ರಾಜನಾಗಿ ಆಯ್ಕೆ ಮಾಡುತ್ತಿದ್ದರು.
Last Updated 24 ಜನವರಿ 2024, 18:49 IST
ನುಡಿ ಬೆಳಗು | ಕಾರ್ಯತತ್ಪರತೆಯ ಮಹತ್ವ

ನುಡಿ ಬೆಳಗು | ನಾನು ಎಂಬುದು ನಾನಲ್ಲ

ಪುನೀತ್ ರಾಜ್‌ ಕುಮಾರ್‌ ಅವರು ತಮ್ಮ ಕೊನೆಯ ಚಿತ್ರ ಗಂಧದಗುಡಿ ಚಿತ್ರೀಕರಣಕ್ಕೆ ಈ ಪಾತಗುಡಿ ಎಂಬ ಸ್ಥಳಕ್ಕೆ ಬಂದಿದ್ದರು. ಅಣಶಿ ಅಭಯಾರಣ್ಯದ ದಟ್ಟ ಶೋಲಾ ಕಾಡಿನ ನಡುವೆ ಈ ಪುಟಾಣಿ ಹಳ್ಳಿ ನೆಲೆಸಿದೆ.
Last Updated 23 ಜನವರಿ 2024, 19:30 IST
ನುಡಿ ಬೆಳಗು | ನಾನು ಎಂಬುದು ನಾನಲ್ಲ

ನುಡಿ ಬೆಳಗು | ಸಮಸ್ಯೆ ಆಗಬೇಡ ಪರಿಹಾರವಾಗು

ಮರವೊಂದು ಸಿಡಿಲಿನ ಹೊಡೆತಕ್ಕೆ ಸಿಕ್ಕು ನೆಲಕ್ಕುರುಳಿತ್ತು. ಅದು ಜನ ಓಡಾಡುವ ದಾರಿಯೇ ಆದರೂ ಕಾಡಿನ ಮಧ್ಯೆ ಇತ್ತು. ಉದ್ದಕ್ಕೆ ವಾಹನಗಳು ನಿಂತಿದ್ದವು.
Last Updated 22 ಜನವರಿ 2024, 21:54 IST
ನುಡಿ ಬೆಳಗು | ಸಮಸ್ಯೆ ಆಗಬೇಡ ಪರಿಹಾರವಾಗು

ನುಡಿ ಬೆಳಗು | ನಿರಂತರ ಅಭ್ಯಾಸವೇ ಪರಿಪೂರ್ಣತೆಯ ಏಕೈಕ ಮಾರ್ಗ

ನನ್ನ ತಂದೆ ದಿವಂಗತ ಹೆಚ್ ಎಲ್ ಸುಬ್ರಹ್ಮಣ್ಯ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು.
Last Updated 21 ಜನವರಿ 2024, 20:51 IST
ನುಡಿ ಬೆಳಗು | ನಿರಂತರ ಅಭ್ಯಾಸವೇ ಪರಿಪೂರ್ಣತೆಯ ಏಕೈಕ ಮಾರ್ಗ

ನುಡಿ–ಬೆಳಗು | ಹುಟ್ಟಾ ಸತ್ಯವಂತನೇನಲ್ಲ ಹರಿಶ್ಚಂದ್ರ

ಚಂದ್ರಮತಿಯನ್ನು ಮದುವೆಯಾದ ಮೇಲೆ ಬಹುಕಾಲ ಹರಿಶ್ಚಂದ್ರನಿಗೆ ಮಕ್ಕಳಿರಲಿಲ್ಲ. ನಾರದರ ಸಲಹೆಯಂತೆ ವರುಣನನ್ನು ಪ್ರಾರ್ಥಿಸಿದ.
Last Updated 30 ನವೆಂಬರ್ 2023, 20:11 IST
ನುಡಿ–ಬೆಳಗು | ಹುಟ್ಟಾ ಸತ್ಯವಂತನೇನಲ್ಲ ಹರಿಶ್ಚಂದ್ರ

ನುಡಿ–ಬೆಳಗು | ಸಹಾಯದ ಸರಪಳಿ!

ಇದು ಈ ವರ್ಷವೇ ಅಮೆರಿಕದ ಕನ್ಸಾಸ್‌ನಲ್ಲಿ ನಡೆದ ಘಟನೆ. ಬಿಲ್ಲಿ ರೇ ಹ್ಯಾರಿಸ್‌ ಎಂಬ ಮನೆಯಿಲ್ಲದ ಬಡ ವ್ಯಕ್ತಿ ರಸ್ತೆಯಲ್ಲಿ ಜನರ ಹತ್ತಿರ ಸಹಾಯ ಕೇಳುತ್ತಿದ್ದ.
Last Updated 29 ನವೆಂಬರ್ 2023, 22:05 IST
ನುಡಿ–ಬೆಳಗು | ಸಹಾಯದ ಸರಪಳಿ!

ನುಡಿ–ಬೆಳಗು: ಮಾಯಾವಿ ದೀಪದ ಕಂಬ

ಒಂದೂರಿನಲ್ಲಿ ದರವೇಶಿ ಒಬ್ಬನಿದ್ದ. ಅವನ ಬಟ್ಟೆಗಳು ಮಾಸಲಾಗಿ ಹರಿದ್ದವು. ಅನ್ನವಿಲ್ಲದೆ ಹಸಿದು ಕಂಗಾಲಾಗಿದ್ದ. ಭಿಕ್ಷೆ ಬೇಡುತ್ತಾ ಅಲೆಯುತ್ತಿದ್ದ.
Last Updated 28 ನವೆಂಬರ್ 2023, 23:45 IST
ನುಡಿ–ಬೆಳಗು: ಮಾಯಾವಿ ದೀಪದ ಕಂಬ
ADVERTISEMENT

ನುಡಿ–ಬೆಳಗು | ದೇವರು

ಸಂತ ಪರಮಹಂಸರನ್ನು ಇಳಿಗಾಲದಲ್ಲಿ ಯಾರೋ ಒಬ್ಬರು ಒಂದು ಪ್ರಶ್ನೆಯನ್ನು ಕೇಳುತ್ತಾರೆ: ‘ದೇವರು ಎಂದರೆ ಏನು?’ ಪರಮಹಂಸರು ನಕ್ಕರು. ಜೀವಮಾನವಿಡೀ ಧ್ಯಾನ, ತಪಸ್ಸುಗಳಲ್ಲಿ ಕಾಲ ಕಳೆದ ಪರಮಹಂಸರನ್ನು ಕೇಳುವ ಪ್ರಶ್ನೆಯಾ ಇದು ಎಂದು ಅವರ ಶಿಷ್ಯರೆಲ್ಲರೂ ಭಾವಿಸಿದರು.
Last Updated 27 ನವೆಂಬರ್ 2023, 19:30 IST
ನುಡಿ–ಬೆಳಗು | ದೇವರು

ನುಡಿ–ಬೆಳಗು | ಹಿರಿಯರನ್ನು ಸದಾ ಗೌರವಿಸೋಣ

ರೈತನೊಬ್ಬ ತುಂಬಾ ಮುದುಕನಾಗಿದ್ದ. ಅವನಿಗೆ ಈಗ ಮೊದಲಿನಂತೆ ಹೊಲದಲ್ಲಿ ದುಡಿಯುವುದು ಸಾಧ್ಯವಾಗುತ್ತಿರಲಿಲ್ಲ.
Last Updated 26 ನವೆಂಬರ್ 2023, 19:00 IST
ನುಡಿ–ಬೆಳಗು | ಹಿರಿಯರನ್ನು ಸದಾ ಗೌರವಿಸೋಣ

ನುಡಿ ಬೆಳಗು: ಬಲೇ ತಮಾಷೆ ಇದು!

ಈ ಅನೆ ಇದೆಯಲ್ಲ, ಅದು ಸಣ್ಣ ಮರಿಯಾಗಿರುವಾಗ ಮಾವುತರು ಅದನ್ನು ಒಂದು ಮರದ ಗೂಟಕ್ಕೆ ಕಟ್ಟಿಹಾಕುತ್ತಾರೆ. ಗೂಟ ಅಂದರೆ ಬಹಳ ದೊಡ್ಡದೇನಲ್ಲ ಅದು.
Last Updated 9 ನವೆಂಬರ್ 2023, 23:30 IST
ನುಡಿ ಬೆಳಗು: ಬಲೇ ತಮಾಷೆ ಇದು!
ADVERTISEMENT
ADVERTISEMENT
ADVERTISEMENT