ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Insurence

ADVERTISEMENT

LICಗೆ ವಿಶ್ವದ ಬಲಿಷ್ಠ ವಿಮಾ ಬ್ರ್ಯಾಂಡ್‌ ಮುಕುಟ

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ.
Last Updated 26 ಮಾರ್ಚ್ 2024, 15:45 IST
LICಗೆ ವಿಶ್ವದ ಬಲಿಷ್ಠ ವಿಮಾ ಬ್ರ್ಯಾಂಡ್‌ ಮುಕುಟ

ಪತ್ರಿಕಾ ವಿತರಕರ ವಿಮಾ ನೋಂದಣಿಗೆ ಚಾಲನೆ

ಪತ್ರಿಕಾ ವಿತರಕರ ವಿಮಾ ನೋಂದಣಿಗೆ ಚಾಲನೆ
Last Updated 11 ಜನವರಿ 2024, 21:05 IST
ಪತ್ರಿಕಾ ವಿತರಕರ ವಿಮಾ ನೋಂದಣಿಗೆ ಚಾಲನೆ

Cyber Crime | ‘ಭದ್ರತೆ’ಗಾಗಿ ವಿಮೆ ಮಾಡಿಸಿದ್ದವರಿಗೇ ‘ಅಭದ್ರತೆ’

‘ಭದ್ರತೆ’ಗಾಗಿ ವಿಮೆ ಮಾಡಿಸಿದ್ದವರಿಗೇ ‘ಅಭದ್ರತೆ’
Last Updated 27 ನವೆಂಬರ್ 2023, 20:42 IST
Cyber Crime | ‘ಭದ್ರತೆ’ಗಾಗಿ ವಿಮೆ ಮಾಡಿಸಿದ್ದವರಿಗೇ ‘ಅಭದ್ರತೆ’

ವಿಮೆ ಮಾಹಿತಿ ಅರ್ಥ ಆಗುವಂತಿರಬೇಕು: ಕಂಪನಿಗಳಿಗೆ ಐಆರ್‌ಡಿಎಐ ಸೂಚನೆ

ವಿಮೆ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು 2024ರ ಜನವರಿ 1ರಿಂದ ಗ್ರಾಹಕರಿಗೆ ನೀಡಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಎಲ್ಲ ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ.
Last Updated 30 ಅಕ್ಟೋಬರ್ 2023, 15:50 IST
ವಿಮೆ ಮಾಹಿತಿ ಅರ್ಥ ಆಗುವಂತಿರಬೇಕು: ಕಂಪನಿಗಳಿಗೆ ಐಆರ್‌ಡಿಎಐ ಸೂಚನೆ

ಚಿಂಚೋಳಿ: ಬೆಳೆ ವಿಮೆ ನೋಂದಣಿಗೆ ನಿರಾಸಕ್ತಿ!

ಕಳೆದ ವರ್ಷಕ್ಕಿಂತ 10,230 ನೋಂದಣಿ ಕಡಿಮೆ
Last Updated 13 ಅಕ್ಟೋಬರ್ 2023, 5:00 IST
ಚಿಂಚೋಳಿ: ಬೆಳೆ ವಿಮೆ ನೋಂದಣಿಗೆ ನಿರಾಸಕ್ತಿ!

ಜೀವ ವಿಮೆಗೆ ತೆರಿಗೆ: ಹಣದುಬ್ಬರ ಪರಿಗಣಿಸಲು ಅವಕಾಶ?

₹ 5 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಿರುವ ಜೀವ ವಿಮಾ ಯೋಜನೆಗಳಿಂದ ಸಿಗುವ ಲಾಭಕ್ಕೆ ತೆರಿಗೆ ವಿಧಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಬದಲಾವಣೆ ತರುವ ಸಾಧ್ಯತೆ ಇಲ್ಲ. ಆದರೆ, ತೆರಿಗೆ ಲೆಕ್ಕ ಹಾಕುವಾಗ, ಹಣದುಬ್ಬರದ ಪ್ರಮಾಣವನ್ನೂ ಪರಿಗಣನೆಗೆ ತೆಗೆದುಕೊಳ್ಳಲು ಅವಕಾಶ ಕೊಡುವ ಸಾಧ್ಯತೆ ಇದೆ.
Last Updated 16 ಮಾರ್ಚ್ 2023, 1:38 IST
ಜೀವ ವಿಮೆಗೆ ತೆರಿಗೆ: ಹಣದುಬ್ಬರ ಪರಿಗಣಿಸಲು ಅವಕಾಶ?

ಅಪಘಾತ- ವಾಹನಕ್ಕೆ ವಿಮೆ ಇರದಿದ್ದರೆ ಪರಿಹಾರ ಮಾಲೀಕರ ಹೆಗಲಿಗೆ: ಹೈಕೋರ್ಟ್

‘ಅಪಘಾತ ನಡೆದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗಿಲ್ಲ ಎಂದಾದರೆ ನಷ್ಟಕ್ಕೆ ಒಳಗಾದವರಿಗೆ‌ ಮಾಲೀಕರೇ ಪರಿಹಾರ ನೀಡಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
Last Updated 10 ಮಾರ್ಚ್ 2023, 20:27 IST
ಅಪಘಾತ- ವಾಹನಕ್ಕೆ ವಿಮೆ ಇರದಿದ್ದರೆ ಪರಿಹಾರ ಮಾಲೀಕರ ಹೆಗಲಿಗೆ: ಹೈಕೋರ್ಟ್
ADVERTISEMENT

₹ 30 ಲಕ್ಷ ಜೀವವಿಮೆ ಪಾವತಿಗೆ ಕೋರ್ಟ್‌ ಆದೇಶ

ಹೃದಯಾಘಾತ ಅಲ್ಲಗಳೆದಿದ್ದ ಕಂಪನಿ: ಬಿ.ಪಿ ಸಬೂಬು
Last Updated 26 ನವೆಂಬರ್ 2022, 17:15 IST
₹ 30 ಲಕ್ಷ ಜೀವವಿಮೆ ಪಾವತಿಗೆ ಕೋರ್ಟ್‌ ಆದೇಶ

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹ 1 ಕೋಟಿ ವಿಮೆ

ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ₹ 1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಲಾಗಿದೆ. ದೇಶದಲ್ಲೇ ಇಷ್ಟು ದೊಡ್ಡ ಮೊತ್ತದ ವಿಮೆ ಮಾಡಿಸಿರುವ ಸಾರಿಗೆ ಇಲಾಖೆ ಕೆಎಸ್‌ಆರ್‌ಟಿಸಿ ಎಂದೂ ಸಂಸ್ಥೆ ಹೇಳಿಕೊಂಡಿದೆ.
Last Updated 14 ನವೆಂಬರ್ 2022, 20:50 IST
ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹ 1 ಕೋಟಿ  ವಿಮೆ

ಮಡಿಕೇರಿ: ಕಾಳುಮೆಣಸು, ಅಡಿಕೆಗೆ ವಿಮೆ

ಜೂನ್ 30ರೊಳಗೆ ನೋಂದಾಯಿಸಿ; ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿ
Last Updated 9 ಜೂನ್ 2022, 16:40 IST
ಮಡಿಕೇರಿ: ಕಾಳುಮೆಣಸು, ಅಡಿಕೆಗೆ ವಿಮೆ
ADVERTISEMENT
ADVERTISEMENT
ADVERTISEMENT