‘ಐಸಿ ಚಿಪ್ ವಿನ್ಯಾಸದಲ್ಲಿ ಬೆಂಗಳೂರಿಗೆ ಸಾಟಿ ಇಲ್ಲ’: ಗುರುರಾಜ ಕುಲಕರ್ಣಿ
‘ಇಂಟೆಗ್ರೇಟೆಡ್ ಸರ್ಕ್ಯೂಟ್ (ಐಸಿ)/ ಚಿಪ್ ವಿನ್ಯಾಸಗೊಳಿಸುವುದಕ್ಕೆ ಹೇಳಿ ಮಾಡಿಸಿದಂತಹ ಔದ್ಯಮಿಕ ವಾತಾವರಣ ಬೆಂಗಳೂರಿನಲ್ಲಿದೆ. ಪ್ರತಿಯೊಂದು ಮೊಬೈಲ್ನ ಒಂದು ಭಾಗವಾದರೂ ಖಂಡಿತಾ ಈ ನಗರದಲ್ಲೇ ವಿನ್ಯಾಸಗೊಂಡಿರುತ್ತದೆ.Last Updated 23 ಡಿಸೆಂಬರ್ 2019, 11:10 IST