ಗುರುವಾರ, 3 ಜುಲೈ 2025
×
ADVERTISEMENT

intel

ADVERTISEMENT

ಶೇ 20ರಷ್ಟು ಉದ್ಯೋಗಿಗಳ ವಜಾಕ್ಕೆ ಇಂಟೆಲ್‌ ನಿರ್ಧಾರ

Tech Layoffs: ಅಮೆರಿಕದ ಚಿಪ್‌ ತಯಾರಿಕಾ ಕಂಪನಿ ಇಂಟೆಲ್‌, ಶೇ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 23 ಏಪ್ರಿಲ್ 2025, 15:56 IST
ಶೇ 20ರಷ್ಟು ಉದ್ಯೋಗಿಗಳ ವಜಾಕ್ಕೆ ಇಂಟೆಲ್‌ ನಿರ್ಧಾರ

‘ಇಂಟೆಲ್‌’ನ ಉನ್ನತ ಹುದ್ದೆಯಲ್ಲಿ ಬೆಳಗಾವಿ ಪ್ರತಿಭೆ ಸಚಿನ್‌ ಕತ್ತಿ

ಬೆಳಗಾವಿ: ನವೀನ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ‘ಇಂಟೆಲ್ ಕಾರ್ಪೊರೇಷನ್’ನ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್‌ ಕತ್ತಿ ನೇಮಕಗೊಂಡಿದ್ದಾರೆ.
Last Updated 22 ಏಪ್ರಿಲ್ 2025, 2:43 IST
‘ಇಂಟೆಲ್‌’ನ ಉನ್ನತ ಹುದ್ದೆಯಲ್ಲಿ ಬೆಳಗಾವಿ ಪ್ರತಿಭೆ ಸಚಿನ್‌ ಕತ್ತಿ

ಟೆಕ್ ದೈತ್ಯ ಇಂಟೆಲ್ ಕಂಪನಿ CTO, AI ಹೆಡ್ ಆಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ನೇಮಕ

ಸದ್ಯ ಸಚಿನ್ ಕತ್ತಿ ಅವರು ಅಮೆರಿಕದ ನಾಗರಿಕರಾಗಿ ಕ್ಯಾಲಿಫೊರ್ನಿಯಾ ರಾಜ್ಯದ ಸ್ಯ್ಟಾನ್‌ಫೊರ್ಡ್‌ನಲ್ಲಿ ನೆಲೆಸಿದ್ದಾರೆ.
Last Updated 21 ಏಪ್ರಿಲ್ 2025, 6:48 IST
ಟೆಕ್ ದೈತ್ಯ ಇಂಟೆಲ್ ಕಂಪನಿ CTO, AI ಹೆಡ್ ಆಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ನೇಮಕ

Intel | 18 ಸಾವಿರ ಸಿಬ್ಬಂದಿ ಕಡಿತಕ್ಕೆ ಮುಂದಾದ ಇಂಟೆಲ್‌ ಕಂಪನಿ

ಅಮೆರಿಕದ ಎಲೆಕ್ಟ್ರಾನಿಕ್ ಚಿಪ್‌ ತಯಾರಿಕಾ ಕಂಪನಿ ಇಂಟೆಲ್‌, ಮುಂಬರುವ ದಿನಗಳಲ್ಲಿ ಜಾಗತಿಕವಾಗಿ 18 ಸಾವಿರ ಸಿಬ್ಬಂದಿ ವಜಾಗೊಳಿಸಲು ನಿರ್ಧರಿಸಿದೆ.
Last Updated 2 ಆಗಸ್ಟ್ 2024, 11:23 IST
Intel | 18 ಸಾವಿರ ಸಿಬ್ಬಂದಿ ಕಡಿತಕ್ಕೆ ಮುಂದಾದ ಇಂಟೆಲ್‌ ಕಂಪನಿ

ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

ಸ್ಮಾರ್ಟ್‌ ಸಿಟಿ ಹಾಗೂ ಸಂಚಾರ ಕ್ಷೇತ್ರ ವಿಭಾಗದಲ್ಲಿ ತುರ್ತು ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶದಿಂದ ಟ್ರಾಫಿಕ್ ನಿರ್ವಹಣೆಗೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಲು ಎಲ್‌ ಅಂಡ್ ಟಿ ಟೆಕ್ನಾಲಜೀಸ್ ಕಂಪನಿಯು ಇಂಟೆಲ್ ಕಾರ್ಪೊರೇಷನ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 5 ಮಾರ್ಚ್ 2024, 15:17 IST
ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

ಇಂಟೆಲ್‌ ಸಹ ಸಂಸ್ಥಾಪಕ ಗಾರ್ಡನ್‌ ಮೂರ್‌ ನಿಧನ

ಅಮೆರಿಕದ ಬಹುರಾಷ್ಟ್ರೀಯ ಕಂಪನಿ ‘ಇಂಟೆಲ್‌’ ಕಾರ್ಪೊರೇಷನ್‌ ಸಹ ಸಂಸ್ಥಾಪಕ ಗಾರ್ಡನ್‌ ಮೂರ್‌ (94) ಹವಾಯಿಯಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಇಂಟೆಲ್‌ ಹಾಗೂ ಗಾರ್ಡನ್‌ ಮತ್ತು ಬೆಟ್ಟಿ ಮೂರ್‌ ಫೌಂಡೇಷನ್‌ ತಿಳಿಸಿವೆ.
Last Updated 25 ಮಾರ್ಚ್ 2023, 11:37 IST
ಇಂಟೆಲ್‌ ಸಹ ಸಂಸ್ಥಾಪಕ ಗಾರ್ಡನ್‌ ಮೂರ್‌ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT