ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ‘ದಂಡ’ದ ಶಿಕ್ಷೆ, ಸಮಾಜದಿಂದ ಬಹಿಷ್ಕಾರ
ತಮ್ಮ ಸಮುದಾಯದ ಯುವಕ ಅಂತರ್ಜಾತಿ ವಿವಾಹವಾಗಿದ್ದಾನೆ ಎನ್ನುವ ಕಾರಣಕ್ಕೆ ಅವರ ಕುಟುಂಬದವರನ್ನೇ ಸಮಾಜದ ಎಲ್ಲ ಚಟುವಟಿಕೆಗಳಿಂದ ಹೊರಗಿಟ್ಟ ಘಟನೆ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ನಡೆದಿದೆ.Last Updated 7 ಮಾರ್ಚ್ 2024, 6:05 IST