ಮಂಡ್ಯದಲ್ಲಿ ಅಂತರ್ಜಾತಿ ವಿವಾಹ: ಪ್ರೇಮಿಗಳನ್ನು ಒಂದುಗೂಡಿಸಿದ ದಲಿತ ಸಂಘರ್ಷ ಸಮಿತಿ
ಕೆ.ಆರ್.ಪೇಟೆಯ ರಾಮಕೃಷ್ಣೇಗೌಡರ ಅವರ ಪುತ್ರಿ ಪೂಜಾ ಮತ್ತು ಸಿಂಧಘಟ್ಟ ಗ್ರಾಮದ ವೈಕುಂಠಯ್ಯ ಅವರ ಪುತ್ರ ಎಸ್.ವೈ.ಶಶಿಕುಮಾರ್ ಅವರು ಕಳೆದ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ವಿವಾಹವಾದರು.Last Updated 19 ಸೆಪ್ಟೆಂಬರ್ 2018, 15:25 IST