ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Interfaith Marriages

ADVERTISEMENT

ಅಂತರ್‌ಧರ್ಮೀಯ ಮದುವೆಗೆ ಅಡ್ಡಿ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಒತ್ತಾಯ

‘ಉಪನೋಂದಣಾಧಿಕಾರಿ ಕಚೇರಿಯ ಅಧಿಕಾರಿಗಳ ವಿಚಾರಣೆ ನಡೆಸಬೇಕು. ಮಾಹಿತಿ ನೀಡಿದ ಮಧ್ಯವರ್ತಿಯನ್ನು ಪತ್ತೆ ಮಾಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
Last Updated 16 ಸೆಪ್ಟೆಂಬರ್ 2022, 13:47 IST
ಅಂತರ್‌ಧರ್ಮೀಯ ಮದುವೆಗೆ ಅಡ್ಡಿ: ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಒತ್ತಾಯ

ಚಿಕ್ಕಮಗಳೂರು: ವಿವಾಹಕ್ಕೆ ಅರ್ಜಿ ಸಲ್ಲಿಸಿದ ಅಂತರ್‌ಧರ್ಮೀಯ ಜೋಡಿ

ಪುಷ್ಪಮಾಲೆ ಧರಿಸಿ ಜಾಫರ್‌ – ಚೈತ್ರಾ ಸಂತಸ
Last Updated 16 ಸೆಪ್ಟೆಂಬರ್ 2022, 13:39 IST
ಚಿಕ್ಕಮಗಳೂರು: ವಿವಾಹಕ್ಕೆ ಅರ್ಜಿ ಸಲ್ಲಿಸಿದ ಅಂತರ್‌ಧರ್ಮೀಯ ಜೋಡಿ

ಅಂತರ್ ಧರ್ಮೀಯ ವಿವಾಹ; ದಂಪತಿಗೆ ರಕ್ಷಣೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ಸೂಚನೆ

ಪೊಲೀಸರಿಗೆ ನಿರ್ದೇಶನ
Last Updated 12 ಜೂನ್ 2021, 8:29 IST
ಅಂತರ್ ಧರ್ಮೀಯ ವಿವಾಹ; ದಂಪತಿಗೆ ರಕ್ಷಣೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ಸೂಚನೆ

‘ಧರ್ಮ– ಧರ್ಮಗಳ ನಡುವೆ ಮದುವೆ ಸಂವಿಧಾನ ಒಪ್ಪಿತ’

ರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ನಡೆಯುವ ಮದುವೆ ಸಂವಿಧಾನ ಒಪ್ಪಿತವಾದದ್ದು. ಆದರೆ, ಆ ಮದುವೆ ಮತಾಂತರ ಕಾರಣಕ್ಕೆ ನಡೆದಿರಬಾರದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಸೋಮವಾರ ಇಲ್ಲಿ ಹೇಳಿದರು.
Last Updated 8 ಡಿಸೆಂಬರ್ 2020, 6:08 IST
‘ಧರ್ಮ– ಧರ್ಮಗಳ ನಡುವೆ ಮದುವೆ ಸಂವಿಧಾನ ಒಪ್ಪಿತ’

ಅಂತರಧರ್ಮೀಯ ವಿವಾಹಕ್ಕೆ ಲಖನೌ ಪೊಲೀಸರಿಂದ ತಡೆ

ಮತಾಂತರ ವಿರೋಧಿ ಕಾನೂನನ್ನು ಉತ್ತರ ಪ್ರದೇಶ ಸರ್ಕಾರವು ಘೋಷಿಸಿದ ಬೆನ್ನಲ್ಲೇ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲ ಎನ್ನುವ ಕಾರಣವನ್ನು ನೀಡಿ ಇಲ್ಲಿನ ಪೊಲೀಸರು ಅಂತರಧರ್ಮೀಯ ಜೋಡಿಯೊಂದರ ವಿವಾಹವನ್ನು ತಡೆದಿದ್ದಾರೆ. ಕಾಯ್ದೆಯ ನಿಯಮದ ಅನ್ವಯ, ಕಾಯ್ದೆಯಡಿ ನೋಂದಣೆ ಆಗುವ ಮುಖಾಂತರ ತಮ್ಮ ಧರ್ಮವನ್ನು ಬದಲಿಸದೇ ಜೋಡಿಯು ಅಂತರಧರ್ಮೀಯ ವಿವಾಹ ಆಗಬಹುದಾಗಿದೆ. ಆದರೆ ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವು ಜಾರಿಗೆ ತಂದಿರುವ ಅಕ್ರಮ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆ 2020ರ ಅನ್ವಯ, ಇಬ್ಬರಲ್ಲಿ ಯಾರಾದರೂ ಧರ್ಮವನ್ನು ಬದಲಿಸಬೇಕು ಎಂದು ಇಚ್ಛಿಸಿದರೆ, 60 ದಿನ ಮುಂಚಿತವಾಗಿ ಘೋಷಣಾ ಪತ್ರವನ್ನು ಸಂಬಂಧಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಸಲ್ಲಿಸಬೇಕು.
Last Updated 4 ಡಿಸೆಂಬರ್ 2020, 13:12 IST
ಅಂತರಧರ್ಮೀಯ ವಿವಾಹಕ್ಕೆ ಲಖನೌ ಪೊಲೀಸರಿಂದ ತಡೆ

ಅಂತರ ಧರ್ಮೀಯ ವಿವಾಹಕ್ಕೆ ವಿರೋಧವಿಲ್ಲ: ವಿಶ್ವ ಹಿಂದೂ ಪರಿಷತ್‌

ಮತಾಂತರ ಉದ್ದೇಶದ ‘ಲವ್‌ ಜಿಹಾದ್‌’ಗೆ ಆಕ್ಷೇಪವಿದೆ
Last Updated 1 ಜುಲೈ 2019, 1:01 IST
ಅಂತರ ಧರ್ಮೀಯ ವಿವಾಹಕ್ಕೆ ವಿರೋಧವಿಲ್ಲ: ವಿಶ್ವ ಹಿಂದೂ ಪರಿಷತ್‌
ADVERTISEMENT
ADVERTISEMENT
ADVERTISEMENT
ADVERTISEMENT