ಊದಿಕೊಂಡ ಮುಖ,ಬೆನ್ನುನೋವು, ನಿಧಾನ ಹೃದಯ ಬಡಿತ: ಗಗನಯಾನದ ಅನುಭವ ವಿವರಿಸಿದ ಶುಕ್ಲಾ
Zero Gravity Effects: ಬಾಹ್ಯಾಕಾಶ ಯಾನದಲ್ಲಿ ಗುರುತ್ವಾಕರ್ಷಣೆಯ ಕೊರತೆಯಿಂದ ರಕ್ತಸಂಚಾರ ಮೇಲ್ಮುಖವಾಗುವುದು, ನಿಧಾನ ಹೃದಯ ಬಡಿತ, ಊದಿಕೊಂಡ ಮುಖ, ಬೆನ್ನುನೋವು, ಹಸಿವಿನ ಕೊರತೆ ಮುಂತಾದ ಅನುಭವಗಳನ್ನು ಶುಭಾಂಶು ಶುಕ್ಲಾ ವಿವರಿಸಿದರು.Last Updated 19 ಸೆಪ್ಟೆಂಬರ್ 2025, 12:51 IST