ಗುರುವಾರ, 3 ಜುಲೈ 2025
×
ADVERTISEMENT

IOA

ADVERTISEMENT

ಇಂಡಿಯನ್ ಗಾಲ್ಫ್ ಯೂನಿಯನ್‌ಗೆ ಐಎಒ ಮಾನ್ಯತೆ

ಹರೀಶ್ ಕುಮಾರ್ ರೆಡ್ಡಿ ನೇತೃತ್ವದ ಇಂಡಿಯನ್ ಗಾಲ್ಫ್ ಯೂನಿಯನ್‌ಗೆ (ಐಜಿಯು) ಭಾರತ ಒಲಿಂಪಿಕ್ ಸಂಸ್ಥೆ ​​(ಐಒಎ) ಮಾನ್ಯತೆ ನೀಡಿದೆ. ಆದರೆ, ಬ್ರಿಜಿಂದರ್ ಸಿಂಗ್ ನೇತೃತ್ವದ ಸಮಿತಿಯನ್ನು ಅನೂರ್ಜಿತ ಎಂದು ಘೋಷಿಸಿದೆ.
Last Updated 1 ಜನವರಿ 2025, 23:30 IST
ಇಂಡಿಯನ್ ಗಾಲ್ಫ್ ಯೂನಿಯನ್‌ಗೆ ಐಎಒ ಮಾನ್ಯತೆ

ನಾಳಿನ ಐಒಎ ವಿಶೇಷ ಮಹಾಸಭೆ ಮುಂದೂಡಿಕೆ

ಒಲಿಂಪಿಕ್‌ ಭವನದಲ್ಲಿ ಇದೇ 25ರಂದು ನಿಗದಿಯಾಗಿದ್ದ ಭಾರತ ಒಲಿಂಪಿಕ್ ಸಂಸ್ಥೆಯ ವಿಶೇಷ ಮಹಾಸಭೆ ಯನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
Last Updated 24 ಅಕ್ಟೋಬರ್ 2024, 0:01 IST
ನಾಳಿನ ಐಒಎ ವಿಶೇಷ ಮಹಾಸಭೆ ಮುಂದೂಡಿಕೆ

ಅವಿಶ್ವಾಸ ನಿರ್ಣಯ ಕಾನೂನುಬಾಹಿರ: ಪಿ.ಟಿ.ಉಷಾ

ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಮತ್ತು ಕಾರ್ಯಕಾರಿ ಮಂಡಳಿಯ ಇತರ ಸದಸ್ಯರ ಯಾವುದೇ ಸೂಚನೆಗಳನ್ನು ಪಾಲಿಸದಿರುವಂತೆ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರು ಐಒಎ ಸಿಬ್ಬಂದಿಗೆ ಕಟ್ಟಪ್ಪಣೆ ವಿಧಿಸಿದ್ದಾರೆ.
Last Updated 10 ಅಕ್ಟೋಬರ್ 2024, 16:28 IST
ಅವಿಶ್ವಾಸ ನಿರ್ಣಯ ಕಾನೂನುಬಾಹಿರ: ಪಿ.ಟಿ.ಉಷಾ

ರಿಲಯನ್ಸ್ ಜೊತೆ ಒಪ್ಪಂದದಿಂದ ನಷ್ಟ: ಸಹದೇವ್ ಯಾದವ್ ಆರೋಪ ತಳ್ಳಿಹಾಕಿದ ಪಿ.ಟಿ. ಉಷಾ

ರಿಯಲನ್ಸ್‌ ಇಂಡಸ್ಟ್ರೀಸ್ ಜೊತೆ ಮಾಡಿಕೊಂಡ ಪ್ರಾಯೋಜಕತ್ವ ಒಪ್ಪಂದದಿಂದ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ)ಗೆ ₹24 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ಸಂಸ್ಥೆಯ ಖಜಾಂಚಿ ಸಹದೇವ್ ಯಾದವ್ ಅವರು ಮಾಡಿರುವ ಆರೋಪವನ್ನು ಅಧ್ಯಕ್ಷೆ ಪಿ.ಟಿ.ಉಷಾ ಮಂಗಳವಾರ ತಳ್ಳಿಹಾಕಿದ್ದಾರೆ.
Last Updated 8 ಅಕ್ಟೋಬರ್ 2024, 13:44 IST
ರಿಲಯನ್ಸ್ ಜೊತೆ ಒಪ್ಪಂದದಿಂದ ನಷ್ಟ: ಸಹದೇವ್ ಯಾದವ್ ಆರೋಪ ತಳ್ಳಿಹಾಕಿದ ಪಿ.ಟಿ. ಉಷಾ

ಒಲಿಂಪಿಕ್‌ ಸಂಸ್ಥೆ ಖಜಾಂಚಿಗೆ ಅಧ್ಯಕ್ಷೆ ಪಿ.ಟಿ. ಉಷಾ ನೋಟಿಸ್‌

ಹುದ್ದೆಗೆ ಆಯ್ಕೆಗಿರುವ ಅರ್ಹತೆ ಪ್ರಶ್ನಿಸಿ ಐಒಎಗೆ ಬಂದಿದ್ದ ದೂರು
Last Updated 12 ಸೆಪ್ಟೆಂಬರ್ 2024, 14:07 IST
ಒಲಿಂಪಿಕ್‌ ಸಂಸ್ಥೆ ಖಜಾಂಚಿಗೆ ಅಧ್ಯಕ್ಷೆ ಪಿ.ಟಿ. ಉಷಾ ನೋಟಿಸ್‌

ತೂಕ ನಿರ್ವಹಣೆ ಅಥ್ಲೀಟ್‌, ಕೋಚ್ ಜವಾಬ್ದಾರಿ: ಐಒಎ ಅಧ್ಯಕ್ಷೆ ಪಿ.ಟಿ. ಉಷಾ

ಕುಸ್ತಿ, ವೇಟ್ ಲಿಫ್ಟಿಂಗ್, ಬಾಕ್ಸಿಂಗ್ ಮತ್ತು ಜೂಡೊ ಕ್ರೀಡೆಗಳಿಗೆ ಸಂಬಂಧಿಸಿದಂತೆ ದೇಹದ ತೂಕ ನಿರ್ವಹಣೆಯು ಆಯಾ ಅಥ್ಲೀಟ್ ಮತ್ತು ಅವರ ಕೋಚ್‌ ಜವಾಬ್ದಾರಿಯಾಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ) ಅಧ್ಯಕ್ಷೆ ಡಾ. ಪಿ.ಟಿ ಉಷಾ ಸ್ಪಷ್ಟಪಡಿಸಿದ್ದಾರೆ.
Last Updated 12 ಆಗಸ್ಟ್ 2024, 2:53 IST
ತೂಕ ನಿರ್ವಹಣೆ ಅಥ್ಲೀಟ್‌, ಕೋಚ್ ಜವಾಬ್ದಾರಿ: ಐಒಎ ಅಧ್ಯಕ್ಷೆ ಪಿ.ಟಿ. ಉಷಾ

ತೀವ್ರ ಆಘಾತವಾಗಿದೆ; ವಿನೇಶಾಗೆ ವೈದ್ಯಕೀಯ, ಭಾವನಾತ್ಮಕ ಬೆಂಬಲ: ಪಿ.ಟಿ.ಉಷಾ

ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶಾ ಫೋಗಟ್ ಅವರ ಅನರ್ಹತೆಯಿಂದ ತೀವ್ರ ಆಘಾತ ಮತ್ತು ನಿರಾಸೆಯಾಗಿದೆ ಎಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಪ್ರತಿಕ್ರಿಯಿಸಿದ್ದಾರೆ.
Last Updated 7 ಆಗಸ್ಟ್ 2024, 13:15 IST
ತೀವ್ರ ಆಘಾತವಾಗಿದೆ; ವಿನೇಶಾಗೆ ವೈದ್ಯಕೀಯ, ಭಾವನಾತ್ಮಕ ಬೆಂಬಲ: ಪಿ.ಟಿ.ಉಷಾ
ADVERTISEMENT

Paris Olympics | ಭಾರತದ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ, ಅಭಾಗಿಲ್ಲ ಅವಕಾಶ

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು 117 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಈ ಸಂಬಂಧ ಪಟ್ಟಿಯನ್ನು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬಿಡುಗಡೆಗೊಳಿಸಿದೆ.
Last Updated 17 ಜುಲೈ 2024, 6:37 IST
Paris Olympics | ಭಾರತದ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ, ಅಭಾಗಿಲ್ಲ ಅವಕಾಶ

ಕಾರ್ಯಕಾರಿ ಸಮಿತಿ ಸದಸ್ಯರಿಂದ ಕಡೆಗಣನೆ: ಪಿ.ಟಿ.ಉಷಾ ಆಕ್ರೋಶ

ನನ್ನ ವಿರುದ್ಧ ಬಂಡಾಯವೆದ್ದಿರುವ ಕಾರ್ಯಕಾರಿ ಸಮಿತಿ ಸದಸ್ಯರು ನಾನು ನೇಮಿಸಿದ ಅಧಿಕಾರಿಗೆ ವಜಾ ಪತ್ರ ನೀಡುವುದೂ ಸೇರಿದಂತೆ ಪ್ರತಿರೋಧದ ಕೃತ್ಯಗಳ ಮೂಲಕ ತಮ್ಮನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ’
Last Updated 8 ಏಪ್ರಿಲ್ 2024, 16:00 IST
ಕಾರ್ಯಕಾರಿ ಸಮಿತಿ ಸದಸ್ಯರಿಂದ ಕಡೆಗಣನೆ: ಪಿ.ಟಿ.ಉಷಾ ಆಕ್ರೋಶ

'ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿಲ್ಲ': ಭಾರತ ಒಲಿಂಪಿಕ್ ಸಂಸ್ಥೆಯಲ್ಲಿ ಅಂತಃಕಲಹ

ಭಾರತ ಒಲಿಂಪಿಕ್‌ ಸಂಸ್ಥೆಯಲ್ಲಿ ತಲೆದೋರಿರುವ ಅಂತಃಕಲಹ ಶುಕ್ರವಾರ ಹೊಸ ತಿರುವು ಪಡೆದಿದೆ. ‘ಅನಧಿಕೃತ ವ್ಯಕ್ತಿಗಳು’ ಪ್ರಧಾನ ಕಚೇರಿಯೊಳಗೆ ಪ್ರವೇಶಿಸಬಾರದು ಎನ್ನುವ ನೋಟಿಸ್‌ಅನ್ನು ಕಾರ್ಯಕಾರಿ ಸಮಿತಿಯ ಒಂಬತ್ತು ಸದಸ್ಯರು ಕಚೇರಿ ಆವರಣದಲ್ಲಿ ಹಚ್ಚಿದ್ದಾರೆ.
Last Updated 6 ಏಪ್ರಿಲ್ 2024, 4:56 IST
'ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿಲ್ಲ': ಭಾರತ ಒಲಿಂಪಿಕ್ ಸಂಸ್ಥೆಯಲ್ಲಿ ಅಂತಃಕಲಹ
ADVERTISEMENT
ADVERTISEMENT
ADVERTISEMENT