ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

IPC

ADVERTISEMENT

ಮೂರು ಮಸೂದೆ: ರಾಜ್ಯಸಭಾ ಸಭಾಪತಿ‌ಗೆ ಸ್ಥಾಯಿ ಸಮಿತಿಯಿಂದ ವರದಿ

ಕ್ರಿಮಿನಲ್‌ ಕಾನೂನುಗಳಿಗೆ ಬದಲಿಯಾಗಿ ಜಾರಿಗೆ ತರಲು ಉದ್ದೇಶಿಸಿರುವ ಮೂರು ಮಸೂದೆಗಳಿಗೆ ಸಂಬಂಧಿಸಿದ ವರದಿಯನ್ನು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಅವರಿಗೆ ಶುಕ್ರವಾರ ಸಲ್ಲಿಸಲಾಗಿದೆ.
Last Updated 10 ನವೆಂಬರ್ 2023, 13:51 IST
ಮೂರು ಮಸೂದೆ: ರಾಜ್ಯಸಭಾ ಸಭಾಪತಿ‌ಗೆ ಸ್ಥಾಯಿ ಸಮಿತಿಯಿಂದ ವರದಿ

3 ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯ: ವರದಿ ಅಂಗೀಕರಿಸಿದ ಸಂಸದೀಯ ಸಮಿತಿ

ಸದ್ಯ ಚಾಲ್ತಿಯಲ್ಲಿರುವ ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಮೂರು ಕಾಯ್ದೆಗಳ ಮಸೂದೆಗಳಿಗೆ ಸಂಬಂಧಿತ ವರದಿಗಳನ್ನು ಗೃಹ ಸಚಿವಾಲಯದ ಸಂಸದೀಯ ಸಮಿತಿ ಸೋಮವಾರ ಅಂಗೀಕರಿಸಿತು.
Last Updated 6 ನವೆಂಬರ್ 2023, 15:17 IST
3 ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯ: ವರದಿ ಅಂಗೀಕರಿಸಿದ ಸಂಸದೀಯ ಸಮಿತಿ

IPC, CrPC, Evidence Act | ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕಾರ: ಅಮಿತ್ ಶಾ

ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ನೂತನ ಮಸೂದೆಗಳನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
Last Updated 27 ಅಕ್ಟೋಬರ್ 2023, 5:37 IST
IPC, CrPC, Evidence Act | ಶೀಘ್ರದಲ್ಲೇ ಸಂಸತ್ತಿನಲ್ಲಿ ಅಂಗೀಕಾರ: ಅಮಿತ್ ಶಾ

ಅಪರಾಧ ಮಸೂದೆಗಳ ಪರಾಮರ್ಶೆ: ತಜ್ಞರಿಂದ ವಿವರಣೆಗೆ ಸಂಸದರ ಕೋರಿಕೆ

ಅಪರಾಧ ಕಾನೂನುಗಳಿಗೆ ಬದಲಾಗಿ ಹೊಸ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ಮೂರು ಮಸೂದೆಗಳ ಬಗ್ಗೆ...
Last Updated 13 ಸೆಪ್ಟೆಂಬರ್ 2023, 14:17 IST
ಅಪರಾಧ ಮಸೂದೆಗಳ ಪರಾಮರ್ಶೆ: ತಜ್ಞರಿಂದ ವಿವರಣೆಗೆ ಸಂಸದರ ಕೋರಿಕೆ

ಮಸೂದೆಗೆ ಹಿಂದಿ ಹೆಸರು: ಡಿಎಂಕೆ ಆಕ್ಷೇಪ

ಮೂರು ಅಪರಾಧ ಮಸೂದೆಗಳ ಪರಾಮರ್ಶೆ ಆರಂಭ
Last Updated 24 ಆಗಸ್ಟ್ 2023, 16:11 IST
ಮಸೂದೆಗೆ ಹಿಂದಿ ಹೆಸರು: ಡಿಎಂಕೆ ಆಕ್ಷೇಪ

ಚರ್ಚೆ: ದೂರವಾದ ವಸಾಹತುಶಾಹಿ ದುರ್ವಾಸನೆ

ಇತಿಹಾಸ ತಜ್ಞ ಥಾಮಸ್ ಮೆಕಾಲೆ 1835ರಲ್ಲಿ ಕರಡನ್ನು ತಯಾರಿಸಿ ಈಸ್ಟ್ ಇಂಡಿಯಾ ಕಂಪನಿಗೆ ಸಲ್ಲಿಸಿದ ಎರಡು ದಶಕಗಳ ನಂತರದಲ್ಲಿ (1855) ಭಾರತೀಯ ದಂಡ ಸಂಹಿತೆಯನ್ನು (IPC) ಅಂದಿನ ವಿಧಾನ ಪರಿಷತ್ತಿನೆದುರು ಮಂಡಿಸಲಾಯಿತು.
Last Updated 18 ಆಗಸ್ಟ್ 2023, 23:31 IST
ಚರ್ಚೆ: ದೂರವಾದ ವಸಾಹತುಶಾಹಿ ದುರ್ವಾಸನೆ

ಚರ್ಚೆ: ಅಪರಾಧಿಕ ಕಾನೂನುಗಳ ಹೆಸರು ಬದಲಾವಣೆ- ಅರ್ಥಹೀನ, ಅರೆಬೆಂದ ಪ್ರಯತ್ನ

ನಮ್ಮ ದೇಶದ ನೂರಾರು ಅಪರಾಧಿಕ ಕಾನೂನುಗಳ ಪೈಕಿ ಮೂರು ಕಾಯ್ದೆ ಅಥವಾ ಸಂಹಿತೆಗಳನ್ನು ಮಾತ್ರವೇ ಪ್ರಮುಖವಾದವುಗಳೆಂದು ಗುರುತಿಸಿ, ಪಾಲಿಸಲಾಗುತ್ತಿದೆ.
Last Updated 18 ಆಗಸ್ಟ್ 2023, 23:26 IST
ಚರ್ಚೆ: ಅಪರಾಧಿಕ ಕಾನೂನುಗಳ ಹೆಸರು ಬದಲಾವಣೆ- ಅರ್ಥಹೀನ, ಅರೆಬೆಂದ ಪ್ರಯತ್ನ
ADVERTISEMENT

ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ 3 ಮಸೂದೆ

ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗೆ ಬದಲಾಗಿ ಜಾರಿಗೊಳಿಸುವ ಉದ್ದೇಶದಿಂದ ಮಂಡಿಸಿರುವ ಮೂರು ಮಸೂದೆಗಳನ್ನು ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್ ಅವರು
Last Updated 18 ಆಗಸ್ಟ್ 2023, 16:21 IST
ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ 3 ಮಸೂದೆ

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ: ಕೈಕೋಳ ಯಾರಿಗೆ ತೊಡಿಸಬೇಕು?

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆಯಲ್ಲಿರುವ ವಿವರ
Last Updated 13 ಆಗಸ್ಟ್ 2023, 23:49 IST
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ: ಕೈಕೋಳ ಯಾರಿಗೆ ತೊಡಿಸಬೇಕು?

ಅಪರಾಧ ಕಾನೂನುಗಳಿಗೆ ಹೊಸರೂ‍ಪ: ಐಪಿಸಿ, ಸಿಆರ್‌ಪಿಸಿ ಮಸೂದೆಗಳ ಮಂಡನೆ

ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆಗಳ ಬದಲಿಗೆ ನೂತನ ಮಸೂದೆಗಳ ಮಂಡನೆ
Last Updated 11 ಆಗಸ್ಟ್ 2023, 20:40 IST
ಅಪರಾಧ ಕಾನೂನುಗಳಿಗೆ ಹೊಸರೂ‍ಪ: ಐಪಿಸಿ, ಸಿಆರ್‌ಪಿಸಿ ಮಸೂದೆಗಳ ಮಂಡನೆ
ADVERTISEMENT
ADVERTISEMENT
ADVERTISEMENT