ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IRCTC

ADVERTISEMENT

ಐಆರ್‌ಸಿಟಿಸಿ ಲಾಭ ಶೇ 30ರಷ್ಟು ಹೆಚ್ಚಳ

ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 30.36ರಷ್ಟು ಹೆಚ್ಚಾಗಿ ₹294.67 ಕೋಟಿಗೆ ಏರಿಕೆ ಕಂಡಿದೆ.
Last Updated 8 ನವೆಂಬರ್ 2023, 11:21 IST
ಐಆರ್‌ಸಿಟಿಸಿ ಲಾಭ ಶೇ 30ರಷ್ಟು ಹೆಚ್ಚಳ

ರೈಲುಗಳಲ್ಲಿ ಪೂರೈಸುವ ಆಹಾರ ಆಯ್ಕೆ ಐಆರ್‌ಸಿಟಿಸಿ ವಿವೇಚನೆಗೆ: ರೈಲ್ವೆ ಮಂಡಳಿ

ಐಆರ್‌ಸಿಟಿಸಿಗೆ ಈ ಕುರಿತು ರೈಲ್ವೆ ಮಂಡಳಿಯು ಪತ್ರ ಬರೆದಿದೆ. ರೈಲುಗಳಲ್ಲಿ ಆಹಾರ ಪೂರೈಕೆ ವ್ಯವಸ್ಥೆ ಉತ್ತಮಪಡಿಸುವುದು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ ನೀಡುವುದು ಇದರ ಉದ್ದೇಶ ಎನ್ನಲಾಗಿದೆ.
Last Updated 15 ನವೆಂಬರ್ 2022, 13:06 IST
ರೈಲುಗಳಲ್ಲಿ ಪೂರೈಸುವ ಆಹಾರ ಆಯ್ಕೆ ಐಆರ್‌ಸಿಟಿಸಿ ವಿವೇಚನೆಗೆ: ರೈಲ್ವೆ ಮಂಡಳಿ

ರೈಲು ಟಿಕೆಟ್‌ ಶುಲ್ಕ ಪಾವತಿಸಲು ಇಎಂಐ ಸೌಲಭ್ಯ!

ಐಆರ್‌ಸಿಟಿಸಿ ಕಂಪನಿಯ ಆ್ಯಪ್‌ (ಐಆರ್‌ಸಿಟಿಸಿ ರೈಲ್ ಕನೆಕ್ಟ್) ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳುವವರಿಗೆ, ಟಿಕೆಟ್ ದರವನ್ನು ತಕ್ಷಣಕ್ಕೆ ಪಾವತಿಸದೆ ಇರುವ ಸೌಲಭ್ಯ ಕೂಡ ಇನ್ನು ಸಿಗಲಿದೆ!
Last Updated 18 ಅಕ್ಟೋಬರ್ 2022, 19:30 IST
ರೈಲು ಟಿಕೆಟ್‌ ಶುಲ್ಕ ಪಾವತಿಸಲು ಇಎಂಐ ಸೌಲಭ್ಯ!

ಗ್ರಾಹಕರ ದತ್ತಾಂಶ ನಗದೀಕರಣ: ಟೆಂಡರ್ ಹಿಂಪಡೆದ ಐಆರ್‌ಸಿಟಿಸಿ

ಗೌಪ್ಯತೆಯ ರಾಜಿ ಬಗ್ಗೆ ಭಾರೀ ಟೀಕೆ ವ್ಯಕ್ತವಾದ ಬಳಿಕ ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಗ್ರಾಹಕರ ವಿವರವುಳ್ಳ ದತ್ತಾಂಶ ನಗದೀಕರಣಕ್ಕಾಗಿ ಕರೆದಿದ್ದ ಟೆಂಡರ್‌ ಅನ್ನು ಹಿಂಪಡೆದಿದೆ.
Last Updated 26 ಆಗಸ್ಟ್ 2022, 16:24 IST
ಗ್ರಾಹಕರ ದತ್ತಾಂಶ ನಗದೀಕರಣ: ಟೆಂಡರ್ ಹಿಂಪಡೆದ ಐಆರ್‌ಸಿಟಿಸಿ

ರಾಮಾಯಣ ಯಾತ್ರಾ ಸರಣಿ ಇಂದಿನಿಂದ: ಐಆರ್‌ಸಿಟಿಸಿಯಿಂದ ವಿಶೇಷ ರೈಲು ಸೌಲಭ್ಯ

ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಮೂಲಕ ದೇಶೀ ಪ್ರವಾಸೋದ್ಯಮ ಉತ್ತೇಜಿಸುವ ಕಾರ್ಯಕ್ರಮವನ್ನು ಪುನರಾರಂಭಿಸಲು ಈ ಸರಣಿ ನೆರವಿಗೆ ಬರಲಿದೆ.
Last Updated 6 ನವೆಂಬರ್ 2021, 22:30 IST
ರಾಮಾಯಣ ಯಾತ್ರಾ ಸರಣಿ ಇಂದಿನಿಂದ: ಐಆರ್‌ಸಿಟಿಸಿಯಿಂದ ವಿಶೇಷ ರೈಲು ಸೌಲಭ್ಯ

ಶೇ 17ರಷ್ಟು ಕುಸಿದ ಐಆರ್‌ಸಿಟಿಸಿ ಷೇರು; ಮಾರಾಟದ ಒತ್ತಡದಲ್ಲಿ ಷೇರುಪೇಟೆ

ಮುಂಬೈ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಷೇರು ಬೆಲೆ ಬುಧವಾರ ತೀವ್ರ ಕುಸಿತಕ್ಕೆ ಒಳಗಾಗಿದ್ದು, ಶೇಕಡ 17ಕ್ಕೂ ಹೆಚ್ಚು ಇಳಿಕೆಯಾಗಿದೆ. ಇದರಿಂದಾಗಿ ಐಆರ್‌ಸಿಟಿಸಿಯ ಪ್ರತಿ ಷೇರು ಬೆಲೆ ₹928ಕ್ಕೂ ಹೆಚ್ಚು ಕುಸಿತ ದಾಖಲಿಸಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಐಆರ್‌ಸಿಟಿಸಿ ಷೇರು ಬೆಲೆ ದಾಖಲೆಯ ₹6,393 ತಲುಪಿತ್ತು. ಆ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯವು ₹1 ಲಕ್ಷ ಕೋಟಿ ದಾಟಿತ್ತು.
Last Updated 20 ಅಕ್ಟೋಬರ್ 2021, 8:41 IST
ಶೇ 17ರಷ್ಟು ಕುಸಿದ ಐಆರ್‌ಸಿಟಿಸಿ ಷೇರು; ಮಾರಾಟದ ಒತ್ತಡದಲ್ಲಿ ಷೇರುಪೇಟೆ

ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಇಂದಿನಿಂದ ಇ–ಕೇಟರಿಂಗ್ ಸೇವೆ

ಕೋವಿಡ್‌ ಪರಿಸ್ಥಿತಿಯಿಂದಾಗಿ ಸೇವೆಯನ್ನು ಕಳೆದ ವರ್ಷ ಮಾರ್ಚ್‌ನಿಂದ ಸ್ಥಗಿತಗೊಳಿಸಲಾಗಿತ್ತು.
Last Updated 31 ಜನವರಿ 2021, 15:05 IST
fallback
ADVERTISEMENT

ಸಿಖ್ಖರ ಪರವಾದ ಮೋದಿ ನಿರ್ಣಯಗಳಿಗೆ ಪ್ರಚಾರ: 5 ದಿನಗಳಲ್ಲಿ 2 ಕೋಟಿ ಇ-ಮೇಲ್‌

ಸಿಖ್ ಸಮುದಾಯವನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಈ ವರೆಗೆ ತೆಗೆದುಕೊಂಡ 13 ನಿರ್ಧಾರಗಳನ್ನು ಪಟ್ಟಿ ಮಾಡಿ 'ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ)' ಡಿ. 8 ರಿಂದ 12ರ ನಡುವೆ ಸುಮಾರು ಎರಡು ಕೋಟಿ ಇ-ಮೇಲ್‌ಗಳನ್ನು ತನ್ನ ಗ್ರಾಹಕರಿಗೆ ಕಳುಹಿಸಿರುವುದು ಬಹಿರಂಗವಾಗಿದೆ. ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪಂಜಾಬ್‌ ಮತ್ತು ಹರಿಯಾಣದ ರೈತರು ತೀವ್ರಸ್ವರೂಪದ ಹೋರಾಟ ಕೈಗೊಂಡಿರುವ ನಡುವೆಯೇ ನಡೆದಿರುವ ಈ ಬೆಳವಣಿಗೆ ಎಲ್ಲರ ಗಮನಸೆಳೆದಿದೆ.
Last Updated 14 ಡಿಸೆಂಬರ್ 2020, 3:24 IST
ಸಿಖ್ಖರ ಪರವಾದ ಮೋದಿ ನಿರ್ಣಯಗಳಿಗೆ ಪ್ರಚಾರ: 5 ದಿನಗಳಲ್ಲಿ 2 ಕೋಟಿ ಇ-ಮೇಲ್‌

ಐಆರ್‌ಸಿಟಿಸಿಯ ತೇಜಸ್‌ ಕಾರ್ಪೊರೇಟ್ ರೈಲು ಸೇವೆ ಅಕ್ಟೋಬರ್ 17ರಿಂದ ಮತ್ತೆ ಆರಂಭ

ಐಆರ್‌ಸಿಟಿಸಿ ಬುಧವಾರ ತನ್ನ ಎರಡು ತೇಜಸ್ ಎಕ್ಸ್ ಪ್ರೆಸ್ ರೈಲುಗಳ ಕಾರ್ಯಾಚರಣೆಯನ್ನು ಅಕ್ಟೋಬರ್ 17 ರಿಂದ ಲಖನೌ-ನವದೆಹಲಿ ಮತ್ತು ಅಹಮದಾಬಾದ್-ಮುಂಬೈ ನಡುವೆ ಪುನರಾರಂಭಿಸುವುದಾಗಿ ತಿಳಿಸಿದೆ.
Last Updated 7 ಅಕ್ಟೋಬರ್ 2020, 14:26 IST
ಐಆರ್‌ಸಿಟಿಸಿಯ ತೇಜಸ್‌ ಕಾರ್ಪೊರೇಟ್ ರೈಲು ಸೇವೆ ಅಕ್ಟೋಬರ್ 17ರಿಂದ ಮತ್ತೆ ಆರಂಭ

ಐಆರ್‌ಸಿಟಿಸಿ ಷೇರು ವಿಕ್ರಯ

ಭಾರತೀಯ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪ್‌ನಲ್ಲಿನ (ಐಆರ್‌ಸಿಟಿಸಿ) ಶೇಕಡ 15ರಿಂದ ಶೇ 20ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
Last Updated 8 ಸೆಪ್ಟೆಂಬರ್ 2020, 16:53 IST
fallback
ADVERTISEMENT
ADVERTISEMENT
ADVERTISEMENT