T20I Rankings: ಅಭಿಷೇಕ್ ನಂ.1, ಇಶಾನ್ ನಂ.2, ಸಂಜುಗೆ 22ನೇ ಸ್ಥಾನ
Cricket player rankings: ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಅಭಿಷೇಕ್ 875 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಸರಣಿಶ್ರೇಷ್ಠ ಪ್ರಶಸ್ತಿ ವಿಜೇತ ಸಂಜು ಸ್ಯಾಮ್ಸನ್ 637 ಅಂಕಗಳೊಂದಿಗೆ ಇದೇ ಮೊದಲ ಬಾರಿಗೆ 22ನೇ ಸ್ಥಾನಕ್ಕೇರಿದ್ದಾರೆ.Last Updated 11 ಮಾರ್ಚ್ 2026, 10:03 IST