ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ishant Sharma

ADVERTISEMENT

IND vs ENG 2nd Test: ಇಶಾಂತ್ ಇನ್; ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

ಪ್ರವಾಸಿ ಭಾರತ ವಿರುದ್ಧ ಆರಂಭವಾಗಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆತಿಥೇಯ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
Last Updated 12 ಆಗಸ್ಟ್ 2021, 10:21 IST
IND vs ENG 2nd Test: ಇಶಾಂತ್ ಇನ್; ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

IPL 2021 | ಇಶಾಂತ್‌ ಶರ್ಮಾ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದಾರೆ: ರಿಕಿ ಪಾಂಟಿಂಗ್

ವೇಗಿ ಇಶಾಂತ್‌ ಶರ್ಮಾ ಅವರು ಹಿಮ್ಮಡಿ ಗಾಯದಿಂದ ಬಳಲುತ್ತಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.
Last Updated 16 ಏಪ್ರಿಲ್ 2021, 10:40 IST
IPL 2021 | ಇಶಾಂತ್‌ ಶರ್ಮಾ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದಾರೆ: ರಿಕಿ ಪಾಂಟಿಂಗ್

PV Web Exclusive: ಇಶಾಂತ್ ಶರ್ಮಾ ’ತ್ರಿಶತಕ‘ದ ಮುಂದೇನು?

ಕೆಂದೂಳು ಹಾರುತ್ತಿದ್ದ ಪಿಚ್‌ನಲ್ಲಿ ಉಭಯ ತಂಡಗಳ ಸ್ಪಿನ್ನರ್‌ಗಳು ವಿಕೆಟ್‌ ಉರುಳಿಸಿದರೇನೂ ನಿಜ. ಆದರೆ, ಅವರ ಯಶಸ್ಸಿನ ಹಿಂದೆ ಇಶಾಂತ್ ಶರ್ಮಾ ಮತ್ತು ಜೇಮ್ಸ್‌ ಆ್ಯಂಡರ್ಸನ್ ಅವರ ಅನುಭವದ ಬೆಂಬಲವೂ ಇತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಮೈಲುಗಲ್ಲು ಮುಟ್ಟಿದ ಇಶಾಂತ್ ಗೆ ಈಗ 32ರ ಹರೆಯ. 611 ವಿಕೆಟ್ ಕಬಳಿಸಿರುವ ಸ್ವಿಂಗ್ ಕಿಂಗ್ ಜಿಮ್ಮಿ (ಆ್ಯಂಡರ್ಸನ್) ಗೆ 38 ವರ್ಷ
Last Updated 10 ಫೆಬ್ರುವರಿ 2021, 7:04 IST
PV Web Exclusive: ಇಶಾಂತ್ ಶರ್ಮಾ ’ತ್ರಿಶತಕ‘ದ ಮುಂದೇನು?

IND vs ENG: ಇಶಾಂತ್ ಶರ್ಮಾ 300 ವಿಕೆಟ್ ಬೇಟೆ..!

ಭಾರತ ಕ್ರಿಕೆಟ್ ತಂಡದ ಬಲಗೈ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ, ಟೆಸ್ಟ್ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 300 ವಿಕೆಟ್‌ಗಳ ಸಾಧನೆ ಮೆರೆದಿದ್ದಾರೆ.
Last Updated 8 ಫೆಬ್ರುವರಿ 2021, 8:53 IST
IND vs ENG: ಇಶಾಂತ್ ಶರ್ಮಾ 300 ವಿಕೆಟ್ ಬೇಟೆ..!

ಇಂಗ್ಲೆಂಡ್ ವಿರುದ್ಧದ ಟೆಸ್ಟ್: ಎರಡನೇ ಸ್ಥಾನಕ್ಕೆ ಸಿರಾಜ್–ಇಶಾಂತ್ ಪೈಪೋಟಿ

ಭಾರತದ ಬೌಲಿಂಗ್‌ ಪಡೆಗೆ ಜಸ್‌ಪ್ರೀತ್ ಬೂಮ್ರಾ ಸಾರಥ್ಯ
Last Updated 3 ಫೆಬ್ರುವರಿ 2021, 4:22 IST
ಇಂಗ್ಲೆಂಡ್ ವಿರುದ್ಧದ ಟೆಸ್ಟ್: ಎರಡನೇ ಸ್ಥಾನಕ್ಕೆ ಸಿರಾಜ್–ಇಶಾಂತ್ ಪೈಪೋಟಿ

IPL 2020| ಇಶಾಂತ್ ಶರ್ಮಾ ಐಪಿಎಲ್ ಅಭಿಯಾನ ಮುಕ್ತಾಯ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ವೇಗಿ ಬೌಲರ್ ಇಶಾಂತ್ ಶರ್ಮಾ ಈ ಆವೃತ್ತಿಯ ಅಭಿಯಾನಕ್ಕೆ ತೆರೆ ಬಿದ್ದಿದೆ
Last Updated 12 ಅಕ್ಟೋಬರ್ 2020, 15:50 IST
IPL 2020| ಇಶಾಂತ್ ಶರ್ಮಾ ಐಪಿಎಲ್ ಅಭಿಯಾನ ಮುಕ್ತಾಯ

ರೋಹಿತ್‌ ಶರ್ಮಾ, ಪೋಗಟ್‌ಗೆ ಖೇಲ್‌ ರತ್ನ: ಇಶಾಂತ್‌ಗೆ ಅರ್ಜುನ ಪ್ರಶಸ್ತಿ

ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ರೋಹಿತ್‌ ಶರ್ಮಾ ಖೇಲ್‌ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
Last Updated 21 ಆಗಸ್ಟ್ 2020, 15:39 IST
ರೋಹಿತ್‌ ಶರ್ಮಾ, ಪೋಗಟ್‌ಗೆ ಖೇಲ್‌ ರತ್ನ: ಇಶಾಂತ್‌ಗೆ ಅರ್ಜುನ ಪ್ರಶಸ್ತಿ
ADVERTISEMENT

ಇಶಾಂತ್‌ ಈಗಲೂ ನನ್ನ ಸಹೋದರ ಇದ್ದಂತೆ: ಸಾಮಿ

‘ಭಾರತ ಕ್ರಿಕೆಟ್‌ ತಂಡದ ವೇಗಿ ಇಶಾಂತ್‌ ಶರ್ಮಾ ಅವರನ್ನು ಈಗಲೂ ನನ್ನ ಸಹೋದರ ಎಂದು ಪರಿಗಣಿಸುವೆ. ಜನಾಂಗೀಯ ನಿಂದನೆಯ ಅರ್ಥ ಬರುವ ಪದ ಬಳಸಿದ್ದಕ್ಕಾಗಿ ಅವರ ವಿರುದ್ಧ ದ್ವೇಷ ಬೆಳೆಸಿಕೊಂಡಿಲ್ಲ’ ಎಂದು ವೆಸ್ಟ್‌ ಇಂಡೀಸ್‌ ಆಟಗಾರ ಡರೆನ್‌ ಸಾಮಿ ಹೇಳಿದ್ದಾರೆ.
Last Updated 19 ಆಗಸ್ಟ್ 2020, 12:25 IST
ಇಶಾಂತ್‌ ಈಗಲೂ ನನ್ನ ಸಹೋದರ ಇದ್ದಂತೆ: ಸಾಮಿ

ಇಶಾಂತ್‌ ಸೇರಿ 29 ಅಥ್ಲೀಟ್‌ಗಳು ಅರ್ಜುನ ಪ್ರಶಸ್ತಿಗೆ ಶಿಫಾರಸು

ಭಾರತ ಕ್ರಿಕೆಟ್‌ ತಂಡದ ವೇಗಿ ಇಶಾಂತ್‌ ಶರ್ಮಾ ಸೇರಿದಂತೆ 29 ಅಥ್ಲೀಟುಗಳನ್ನು ಈ ಬಾರಿಯ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿಯ ಸಭೆಯು ಮಂಗಳವಾರ ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದ ಮುಖ್ಯಕಚೇರಿಯಲ್ಲಿ ನಡೆಯಿತು.
Last Updated 18 ಆಗಸ್ಟ್ 2020, 12:41 IST
ಇಶಾಂತ್‌ ಸೇರಿ 29 ಅಥ್ಲೀಟ್‌ಗಳು ಅರ್ಜುನ ಪ್ರಶಸ್ತಿಗೆ ಶಿಫಾರಸು

ಎಂಜಲು ನಿಷೇಧದಿಂದ ಬ್ಯಾಟ್ಸ್‌ಮನ್‌ಗೆ ಅನುಕೂಲ: ಇಶಾಂತ್‌ ಶರ್ಮಾ

ಚೆಂಡಿಗೆ ಎಂಜಲು ಬಳಕೆ ನಿಷೇಧದಿಂದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಸ್ಪರ್ಧೆಯು ನ್ಯಾಯಯುತವಾಗಿರುವುದನ್ನು ಖಚಿತಪಡಿಸಬೇಕು ಎಂದು ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಇಶಾಂತ್‌ ಶರ್ಮಾ ಹೇಳಿದ್ದಾರೆ.
Last Updated 12 ಜೂನ್ 2020, 12:53 IST
ಎಂಜಲು ನಿಷೇಧದಿಂದ ಬ್ಯಾಟ್ಸ್‌ಮನ್‌ಗೆ ಅನುಕೂಲ: ಇಶಾಂತ್‌ ಶರ್ಮಾ
ADVERTISEMENT
ADVERTISEMENT
ADVERTISEMENT