ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

ISI

ADVERTISEMENT

ಪಂಜಾಬ್‌ | ಐಎಸ್‌ಐ ಬೆಂಬಲಿತ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಪತ್ತೆ: ಐವರ ಬಂಧನ

ISI Arms Smuggling Punjab: ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಹ್ಯಾಂಡ್ಲರ್‌ಗಳಿಂದ ನಿರ್ವಹಿಸಲ್ಪಡುತ್ತಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ಅಮೃತಸರ ಪೊಲೀಸರು, ಐವರನ್ನು ಬಂಧಿಸಿದ್ದಾರೆ.
Last Updated 27 ಜುಲೈ 2025, 6:57 IST
ಪಂಜಾಬ್‌ | ಐಎಸ್‌ಐ ಬೆಂಬಲಿತ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಪತ್ತೆ: ಐವರ ಬಂಧನ

ಎಎಸ್‌ಐ ಕೇಂದ್ರದ ಮಾತನ್ನೂ ಕೇಳುವುದಿಲ್ಲ, ಹೀಗಾಗಿ ಹಂಪಿ ಅಭಿವೃದ್ಧಿ ಆಗಿಲ್ಲ: BJP

ASI Disregards Centre: ಹಂಪಿ ಸೇರಿದಂತೆ ಚಿತ್ರದುರ್ಗದಲ್ಲೂ ಎಎಸ್‌ಐ ಕಾಮಗಾರಿ ತಡೆಯುತ್ತಿದೆ, ಕೇಂದ್ರ ಸರ್ಕಾರದ ಯೋಜನೆಗಳಿಗೆ ಅನುಸರಣೆಯಾಗುತ್ತಿಲ್ಲ
Last Updated 12 ಜೂನ್ 2025, 7:44 IST
ಎಎಸ್‌ಐ ಕೇಂದ್ರದ ಮಾತನ್ನೂ ಕೇಳುವುದಿಲ್ಲ, ಹೀಗಾಗಿ ಹಂಪಿ ಅಭಿವೃದ್ಧಿ ಆಗಿಲ್ಲ: BJP

Operation Sindoor: ಉಗ್ರರ ಕಳುಹಿಸುವ ಪಾಕ್ ಯತ್ನ ವಿಫಲಗೊಳಿಸಿದ BSF

BSF Border Operation: ಪಾಕಿಸ್ತಾನಿ ಶೆಲ್ ದಾಳಿಗೆ ಪ್ರತಿಯಾಗಿ ಬಿಎಸ್‌ಎಫ್‌ ಆಪರೇಷನ್ ಸಿಂಧೂರ ಮೂಲಕ ಉಗ್ರರ ಲಾಂಚ್ ಪ್ಯಾಡ್‌ ನಾಶಪಡಿಸಿದೆ.
Last Updated 27 ಮೇ 2025, 12:29 IST
Operation Sindoor: ಉಗ್ರರ ಕಳುಹಿಸುವ ಪಾಕ್ ಯತ್ನ ವಿಫಲಗೊಳಿಸಿದ BSF

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿ ಬಂಧನ

ಉತ್ತರ ಪ್ರದೇಶದ ಉದ್ಯಮಿಯ ಬಂಧನದ ಬೆನ್ನಲ್ಲೇ, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಪರ ಕೆಲಸ ಮಾಡುತ್ತಿದ್ದ ಶಂಕೆಯ ಮೇಲೆ ರಾಂಪುರ ಜಿಲ್ಲೆಯ ನಿವಾಸಿಯನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಾರಾಣಸಿಯಲ್ಲಿ ಬಂಧಿಸಿದೆ.
Last Updated 23 ಮೇ 2025, 2:06 IST
ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿ ಬಂಧನ

ಉತ್ತರ ಪ್ರದೇಶದಲ್ಲಿ ಶಂಕಿತ ಐಎಸ್‌ಐ ಏಜೆಂಟ್‌ ಬಂಧನ

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನ(ಐಎಸ್‌ಐ) ಶಂಕಿತ ಏಜೆಂಟ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಮೇ 2025, 2:11 IST
ಉತ್ತರ ಪ್ರದೇಶದಲ್ಲಿ ಶಂಕಿತ ಐಎಸ್‌ಐ ಏಜೆಂಟ್‌ ಬಂಧನ

Pahalgam Attack | ಮಾಸ್ಟರ್‌ಮೈಂಡ್‌ ಸಜಾದ್ ಗುಲ್‌; ಬೆಂಗಳೂರಿಗೇಕೆ ಬಂದಿದ್ದ?

ಕಾಶ್ಮೀರದ ಪೆಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಕೃತ್ಯದ ಹೊಣೆ ಹೊತ್ತ ಪಾಕಿಸ್ತಾನದ ದಿ ರೆಸಿಸ್ಟಂಟ್ ಫ್ರಂಟ್‌ (TRF) ಮುಖ್ಯಸ್ಥ ಶೇಖ್ ಸಜಾದ್ ಗುಲ್‌ ಇದರ ಹಿಂದಿರುವ ವ್ಯಕ್ತಿ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 7 ಮೇ 2025, 12:26 IST
Pahalgam Attack | ಮಾಸ್ಟರ್‌ಮೈಂಡ್‌ ಸಜಾದ್ ಗುಲ್‌; ಬೆಂಗಳೂರಿಗೇಕೆ ಬಂದಿದ್ದ?

ಗುಪ್ತಚರ ಮುಖ್ಯಸ್ಥರನ್ನು ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದ ಪಾಕಿಸ್ತಾನ

ಗುಪ್ತಚರ ವಿಭಾಗ ‘ಐಎಸ್‌ಐ’ನ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಸೀಂ ಮಲಿಕ್ ಅವರನ್ನು ರಾಷ್ಟ್ರೀಯ ಭದ್ರತೆ ಸಲಹೆಗಾರರನ್ನಾಗಿ ಪಾಕಿಸ್ತಾನ ನೇಮಕ ಮಾಡಿದೆ
Last Updated 1 ಮೇ 2025, 3:06 IST
ಗುಪ್ತಚರ ಮುಖ್ಯಸ್ಥರನ್ನು ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದ ಪಾಕಿಸ್ತಾನ
ADVERTISEMENT

ಉತ್ತರ ಪ್ರದೇಶ | ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕದಲ್ಲಿದ್ದ ಉಗ್ರನ ಬಂಧನ

ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕವಿದ್ದ, ಬಬ್ಬರ್ ಖಾಲ್ಸಾ ಇಂಟರ್‌ ನ್ಯಾಷನಲ್‌ನ ‘ಸಕ್ರಿಯ ಉಗ್ರ’ನನ್ನು ಉತ್ತರ ಪ್ರದೇಶದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 6 ಮಾರ್ಚ್ 2025, 2:33 IST
ಉತ್ತರ ಪ್ರದೇಶ | ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕದಲ್ಲಿದ್ದ ಉಗ್ರನ ಬಂಧನ

ಉಗ್ರರಿಗೆ ಮಾಹಿತಿ ನೀಡಲು ಡ್ರಗ್ಸ್ ವ್ಯಸನಿಗಳನ್ನು ಕಳುಹಿಸುತ್ತಿರುವ ಪಾಕ್

ಭಾರತದ ಜೈಲುಗಳಲ್ಲಿರುವ ಉಗ್ರರಿಗೆ ಮಾಹಿತಿ ತಲುಪಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಡ್ರಗ್ಸ್ ವ್ಯಸನಿಗಳು ಅಥವಾ ಮಾನಸಿಕ ಅಸ್ವಸ್ಥರ ರೀತಿ ಬಿಂಬಿಸಿ ಕೆಲವರನ್ನು ದೇಶಕ್ಕೆ ಒಳನುಸುಳುವಂತೆ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2024, 12:35 IST
ಉಗ್ರರಿಗೆ ಮಾಹಿತಿ ನೀಡಲು ಡ್ರಗ್ಸ್ ವ್ಯಸನಿಗಳನ್ನು ಕಳುಹಿಸುತ್ತಿರುವ ಪಾಕ್

ಐಎಸ್‌ಐ ಜತೆ ಸಂಚು: ಗುಜರಾತ್‌ ವ್ಯಕ್ತಿಗೆ ಶಿಕ್ಷೆ

ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಬೆಂಬಲಿತ ಐಎಸ್‌ಐ ಏಜೆಂಟರೊಂದಿಗೆ ಸಂಚು ರೂಪಿಸಿದ್ದಕ್ಕಾಗಿ ಗುಜರಾತ್‌ನ ವ್ಯಕ್ತಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
Last Updated 23 ಅಕ್ಟೋಬರ್ 2024, 16:13 IST
ಐಎಸ್‌ಐ ಜತೆ ಸಂಚು: ಗುಜರಾತ್‌ ವ್ಯಕ್ತಿಗೆ ಶಿಕ್ಷೆ
ADVERTISEMENT
ADVERTISEMENT
ADVERTISEMENT