ಸೋಮವಾರ, 18 ಆಗಸ್ಟ್ 2025
×
ADVERTISEMENT

ISIS Attack

ADVERTISEMENT

ಉತ್ತರ ಮೊಜಾಂಬಿಕ್‌ನಲ್ಲಿ 46 ಸಾವಿರ ಮಂದಿ ಸ್ಥಳಾಂತರ: ವಿಶ್ವಸಂಸ್ಥೆ

ಇಸ್ಲಾಮಿಕ್‌ ಸ್ಟೇಟ್‌ ಬಂಡುಕೋರರ ದಾಳಿ
Last Updated 4 ಆಗಸ್ಟ್ 2025, 15:32 IST
ಉತ್ತರ ಮೊಜಾಂಬಿಕ್‌ನಲ್ಲಿ 46 ಸಾವಿರ ಮಂದಿ ಸ್ಥಳಾಂತರ: ವಿಶ್ವಸಂಸ್ಥೆ

ಪಂಜಾಬ್‌ | ಐಎಸ್‌ಐ ಬೆಂಬಲಿತ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಪತ್ತೆ: ಐವರ ಬಂಧನ

ISI Arms Smuggling Punjab: ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಹ್ಯಾಂಡ್ಲರ್‌ಗಳಿಂದ ನಿರ್ವಹಿಸಲ್ಪಡುತ್ತಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ಅಮೃತಸರ ಪೊಲೀಸರು, ಐವರನ್ನು ಬಂಧಿಸಿದ್ದಾರೆ.
Last Updated 27 ಜುಲೈ 2025, 6:57 IST
ಪಂಜಾಬ್‌ | ಐಎಸ್‌ಐ ಬೆಂಬಲಿತ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಪತ್ತೆ: ಐವರ ಬಂಧನ

ದೇಶದ ವಿವಿಧೆಡೆ ಬಾಂಬ್ ದಾಳಿಗೆ ಸಂಚು: ಶಂಕಿತ ಉಗ್ರರಿಗೆ 7 ದಿನ ಪೊಲೀಸ್ ಕಸ್ಟಡಿ

Terror Attack Plan In India: ಹೈದರಾಬಾದ್ ಮತ್ತು ಇತರ ನಗರಗಳಲ್ಲಿ ಬಾಂಬ್ ದಾಳಿ ಸಂಚು ರೂಪಿಸಿದ ಶಂಕಿತ ಉಗ್ರರು 7 ದಿನ ಪೊಲೀಸ್ ಕಸ್ಟಡಿಗೆ ಶರಣು
Last Updated 23 ಮೇ 2025, 2:01 IST
ದೇಶದ ವಿವಿಧೆಡೆ ಬಾಂಬ್ ದಾಳಿಗೆ ಸಂಚು: ಶಂಕಿತ ಉಗ್ರರಿಗೆ 7 ದಿನ ಪೊಲೀಸ್ ಕಸ್ಟಡಿ

ಮಾಸ್ಕೋದಲ್ಲಿ ರಕ್ತದೋಕುಳಿ: ಸಂಗೀತ ಕಛೇರಿ ಸಭಾಂಗಣದಲ್ಲಿ ಉಗ್ರರಿಂದ 60 ಜನರ ಹತ್ಯೆ

ಮಾಸ್ಕೋದ ಕ್ರಾಕಸ್ ಸಿಟಿ ಹಾಲ್‌ಗೆ (Crocus City Hall) ನುಗ್ಗಿದ ಶಸ್ತ್ರಸಜ್ಜಿತ ಉಗ್ರರ ಗುಂಡಿನ ದಾಳಿಯಿಂದ 60 ಜನ ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿದೆ.
Last Updated 23 ಮಾರ್ಚ್ 2024, 2:25 IST
ಮಾಸ್ಕೋದಲ್ಲಿ ರಕ್ತದೋಕುಳಿ: ಸಂಗೀತ ಕಛೇರಿ ಸಭಾಂಗಣದಲ್ಲಿ ಉಗ್ರರಿಂದ 60 ಜನರ ಹತ್ಯೆ

ಅಫ್ಗಾನಿಸ್ತಾನ: ಮಿನಿ ಬಸ್‌ ಸ್ಫೋಟ ಪ್ರಕರಣ, ದಾಳಿ ಹೊಣೆ ಹೊತ್ತ ಐಎಸ್

ಅಫ್ಗಾನಿಸ್ತಾನ ರಾಜಧಾನಿಯಲ್ಲಿ ಶನಿವಾರ ಮಿನಿ ಬಸ್‌ ಸ್ಫೋಟಗೊಂಡು ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಇಸ್ಲಾಮಿಕ್‌ ಸ್ಟೇಟ್‌ ಗ್ರೂಪ್ ದಾಳಿಯ ಹೊಣೆಯನ್ನು ಹೊತ್ತಿದೆ.
Last Updated 7 ಜನವರಿ 2024, 13:59 IST
ಅಫ್ಗಾನಿಸ್ತಾನ: ಮಿನಿ ಬಸ್‌ ಸ್ಫೋಟ ಪ್ರಕರಣ, ದಾಳಿ ಹೊಣೆ ಹೊತ್ತ ಐಎಸ್

ಕಾನ್ಪುರ ಸಂಚು ಪ್ರಕರಣ: 8 ಮಂದಿ ಐಸಿಸ್ ಉಗ್ರರು ದೋಷಿಗಳು, ಎನ್‌ಐಎ ಕೋರ್ಟ್ ತೀರ್ಪು

ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಎಂಟು ಮಂದಿ ಐಸಿಸ್‌ ಉಗ್ರರನ್ನು ದೋಷಿಗಳೆಂದು ಎನ್‌ಐಎ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
Last Updated 25 ಫೆಬ್ರುವರಿ 2023, 11:26 IST
ಕಾನ್ಪುರ ಸಂಚು ಪ್ರಕರಣ: 8 ಮಂದಿ ಐಸಿಸ್ ಉಗ್ರರು ದೋಷಿಗಳು, ಎನ್‌ಐಎ ಕೋರ್ಟ್ ತೀರ್ಪು

ಇರಾಕ್‌ನಲ್ಲಿ ಐಎಸ್‌ ಜಿಹಾದಿಗಳ ದಾಳಿ: 13 ಪೊಲೀಸ್‌ ಅಧಿಕಾರಿಗಳ ಸಾವು

‘ಇರಾಕ್‌ನ ಕಿರ್‌ಕುಕ್‌ನ ಬಳಿಯಿರುವ ಚೆಕ್‌ಪಾಯಿಂಟ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ ಭಾನುವಾರ ಮುಂಜಾನೆ ದಾಳಿ ನಡೆಸಿದ್ದು, ಇದರಲ್ಲಿ 13 ಪೊಲೀಸ್‌ ಅಧಿಕಾರಿಗಳು ಮೃತಪಟ್ಟಿದ್ದಾರೆ’ ಎಂದು ವೈದ್ಯಕೀಯ ಮತ್ತು ಭದ್ರತಾ ಮೂಲಗಳು ತಿಳಿಸಿವೆ.
Last Updated 5 ಸೆಪ್ಟೆಂಬರ್ 2021, 9:18 IST
ಇರಾಕ್‌ನಲ್ಲಿ ಐಎಸ್‌ ಜಿಹಾದಿಗಳ ದಾಳಿ: 13 ಪೊಲೀಸ್‌ ಅಧಿಕಾರಿಗಳ ಸಾವು
ADVERTISEMENT

ಗುಜರಾತ್‌ನಲ್ಲಿ ಅಂಗಡಿಗಳಿಗೆ ಬೆಂಕಿ: ಐಎಸ್‌ಐ ಪಿತೂರಿ, ಮೂವರ ಬಂಧನ

ಫೇಸ್‌ಬುಕ್ ಮೂಲಕ ಐಎಸ್ಐ ಸಂಪರ್ಕ ಪಡೆದ ಆರೋಪಿಗಳು
Last Updated 7 ಏಪ್ರಿಲ್ 2021, 23:09 IST
ಗುಜರಾತ್‌ನಲ್ಲಿ ಅಂಗಡಿಗಳಿಗೆ ಬೆಂಕಿ: ಐಎಸ್‌ಐ ಪಿತೂರಿ, ಮೂವರ ಬಂಧನ

ಅಫ್ಗಾನಿಸ್ತಾನ: ಮಾಧ್ಯಮದ ಮೂವರು ಮಹಿಳಾ ಕೆಲಸಗಾರರ ಹತ್ಯೆ

ಪೂರ್ವ ಅಫ್ಗಾನಿಸ್ತಾನದಲ್ಲಿ ಸ್ಥಳೀಯ ರೇಡಿಯೊ ಮತ್ತು ಟಿ.ವಿ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಮಂಗಳವಾರ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಈ ಹತ್ಯೆಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ ಹೊತ್ತುಕೊಂಡಿದೆ.
Last Updated 3 ಮಾರ್ಚ್ 2021, 9:36 IST
ಅಫ್ಗಾನಿಸ್ತಾನ: ಮಾಧ್ಯಮದ ಮೂವರು ಮಹಿಳಾ ಕೆಲಸಗಾರರ ಹತ್ಯೆ

‘ಐಎಸ್’ ಬಾಂಬ್ ಸ್ಫೋಟ ಬೆದರಿಕೆ ಟ್ವೀಟ್

‘ಐಎಸ್ ಉಗ್ರಗಾಮಿ ಸಂಘಟನೆ ಸಹಾಯದಿಂದ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟಿಸುತ್ತೇನೆ’ ಎಂದು ವ್ಯಕ್ತಿಯೊಬ್ಬರು ಬೆದರಿಕೆ ಟ್ವೀಟ್‌ ಮಾಡಿದ್ದು, ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಗುಪ್ತದಳದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Last Updated 28 ಆಗಸ್ಟ್ 2020, 21:26 IST
‘ಐಎಸ್’ ಬಾಂಬ್ ಸ್ಫೋಟ ಬೆದರಿಕೆ ಟ್ವೀಟ್
ADVERTISEMENT
ADVERTISEMENT
ADVERTISEMENT