ಇಮ್ರಾನ್ ಸ್ವೀಕರಿಸಿದ್ದ ಉಡುಗೊರೆಗಳ ಮಾಹಿತಿ ಬಹಿರಂಗಕ್ಕೆ ಪಾಕ್ ಕೋರ್ಟ್ ಆದೇಶ
ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೇರಿದ ದಿನದಿಂದ ಪದಚ್ಯುತಗೊಳ್ಳುವ ವರೆಗೆ ಸ್ವೀಕರಿಸಿರುವ ಉಡುಗೊರೆಗಳ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಅಲ್ಲಿನ ಕೋರ್ಟ್ ಬುಧವಾರ ಅದೇಶಿಸಿದೆ.Last Updated 20 ಏಪ್ರಿಲ್ 2022, 12:28 IST