ಗುರುವಾರ, 3 ಜುಲೈ 2025
×
ADVERTISEMENT

Isro Manned mission

ADVERTISEMENT

ಐದು ವರ್ಷಗಳಲ್ಲಿ 52 ಬೇಹುಗಾರಿಕಾ ಉಪಗ್ರಹ ಉಡಾವಣೆ

ಭಾರತವು ತನ್ನ ರಕ್ಷಣಾ ವಲಯದ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಿನ ಐದು ವರ್ಷಗಳಲ್ಲಿ ಖಾಸಗಿ ಸಹಯೋಗಿತ್ವದಲ್ಲಿ 52 ಬೇಹುಗಾರಿಕಾ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಿದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ ಅಧ್ಯಕ್ಷ ಪವನ್‌ ಕುಮಾರ್‌ ಗೋಯೆಂಕಾ ತಿಳಿಸಿದ್ದಾರೆ.
Last Updated 7 ಮೇ 2025, 16:06 IST
ಐದು ವರ್ಷಗಳಲ್ಲಿ 52 ಬೇಹುಗಾರಿಕಾ ಉಪಗ್ರಹ ಉಡಾವಣೆ

2035ಕ್ಕೆ ಬಾಹ್ಯಾಕಾಶ ನಿಲ್ದಾಣ, 2040– ಚಂದ್ರನ ಅಂಗಳಕ್ಕೆ ಮಾನವ ಗುರಿ: PM ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೊಂದಿಗೆ ಮಂಗಳವಾರ ಸಭೆ ನಡೆಸಿ, 2035ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣ ಸಿದ್ಧಪಡಿಸುವುದು ಹಾಗೂ 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಗುರಿಯನ್ನು ಹೊಂದುವಂತೆ ಸಲಹೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2023, 10:07 IST
2035ಕ್ಕೆ ಬಾಹ್ಯಾಕಾಶ ನಿಲ್ದಾಣ, 2040– ಚಂದ್ರನ ಅಂಗಳಕ್ಕೆ ಮಾನವ ಗುರಿ: PM ಮೋದಿ

ಇಸ್ರೊದಿಂದ ‘ಬುದ್ಧಿಶಾಲಿ’ ಜಿ–ಸ್ಯಾಟ್‌ ಉಪಗ್ರಹಗಳ ಅಭಿವೃದ್ಧಿ

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಗ್ರಾಹಕರ ಬೇಡಿಕೆಯ ಅನುಸಾರ ಮರುವಿನ್ಯಾಸಗೊಳಿಸಬಲ್ಲ ‘ಬುದ್ಧಿಶಾಲಿ’ ಜಿ–ಸ್ಯಾಟ್‌ ಉ‍ಪಗ್ರಹಗಳನ್ನು ಅಭಿವೃದ್ಧಿಪಡಿಸಲಿದೆ’ ಎಂದು ಇಸ್ರೊ ಮುಖ್ಯಸ್ಥ ಎಸ್‌.ಸೋಮನಾಥ್‌ ಸೋಮವಾರ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2022, 14:19 IST
ಇಸ್ರೊದಿಂದ ‘ಬುದ್ಧಿಶಾಲಿ’ ಜಿ–ಸ್ಯಾಟ್‌ ಉಪಗ್ರಹಗಳ ಅಭಿವೃದ್ಧಿ

ಇಸ್ರೊ: ಗಗನಯಾತ್ರಿಗಳ ಯಾನಕ್ಕೂ ಮುನ್ನ ಬಾಹ್ಯಾಕಾಶಕ್ಕೆ 'ವ್ಯೋಮಮಿತ್ರ' ರೊಬೋಟ್‌

2021ರ ಡಿಸೆಂಬರ್‌ಗೆ ಗಗನಯಾತ್ರಿಗಳ ಗಗನಯಾನ ನಡೆಯಲಿದ್ದು, ಅದನ್ನೂ ಮುನ್ನ 'ವ್ಯೋಮಮಿತ್ರ' ಬಾಹ್ಯಾಕಾಶ ಯಾನ ಕೈಗೊಳ್ಳಲಿದೆ.
Last Updated 22 ಜನವರಿ 2020, 13:01 IST
ಇಸ್ರೊ: ಗಗನಯಾತ್ರಿಗಳ ಯಾನಕ್ಕೂ ಮುನ್ನ ಬಾಹ್ಯಾಕಾಶಕ್ಕೆ 'ವ್ಯೋಮಮಿತ್ರ' ರೊಬೋಟ್‌

ಬಾಹ್ಯಾಕಾಶ ವಿಜ್ಞಾನಕ್ಕೆ ‘ಗಗನಯಾನ’ದಿಂದ ಹೊಸ ಶಕ್ತಿ

ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರ ಮತ್ತೊಂದು ಆಯಾಮವನ್ನು ಪಡೆಯುವುದು ನಿಶ್ಚಿತ
Last Updated 31 ಡಿಸೆಂಬರ್ 2018, 20:00 IST
ಬಾಹ್ಯಾಕಾಶ ವಿಜ್ಞಾನಕ್ಕೆ ‘ಗಗನಯಾನ’ದಿಂದ ಹೊಸ ಶಕ್ತಿ
ADVERTISEMENT
ADVERTISEMENT
ADVERTISEMENT
ADVERTISEMENT