ಶುಕ್ರವಾರ, 4 ಜುಲೈ 2025
×
ADVERTISEMENT

ISSF Shooting

ADVERTISEMENT

ಶೂಟಿಂಗ್ ವಿಶ್ವಕಪ್‌: ಭಾರತಕ್ಕೆ ಎರಡನೇ ಸ್ಥಾನ

ನಾಲ್ಕು ಚಿನ್ನ ಸೇರಿ ಎಂಟು ಪದಕ
Last Updated 11 ಏಪ್ರಿಲ್ 2025, 15:31 IST
ಶೂಟಿಂಗ್ ವಿಶ್ವಕಪ್‌: ಭಾರತಕ್ಕೆ ಎರಡನೇ ಸ್ಥಾನ

ಭಾರತಕ್ಕೆ ಜೂನಿಯರ್ ವಿಶ್ವಕಪ್ ಶೂಟಿಂಗ್ ಆತಿಥ್ಯ

ಭಾರತವು ಮುಂದಿನ ವರ್ಷದ ಜೂನಿಯರ್ ವಿಶ್ವಕಪ್‌ ಆತಿಥ್ಯವನ್ನು ವಹಿಸಿಕೊಂಡಿದೆ. ಇದರಲ್ಲಿ ರೈಫಲ್‌, ಪಿಸ್ತೂಲ್ ಮತ್ತು ಶಾಟ್‌ಗನ್‌ ವಿಭಾಗಗಳು ಒಳಗೊಂಡಿವೆ ಎಂದು ಭಾರತ ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್ ಶನಿವಾರ ಇಲ್ಲಿ ತಿಳಿಸಿದೆ.
Last Updated 21 ಡಿಸೆಂಬರ್ 2024, 13:56 IST
ಭಾರತಕ್ಕೆ ಜೂನಿಯರ್ ವಿಶ್ವಕಪ್ ಶೂಟಿಂಗ್ ಆತಿಥ್ಯ

ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌: ಸೋನಮ್‌ಗೆ ಬೆಳ್ಳಿ ಪದಕ

ಯುವ ಶೂಟರ್‌ ಸೋನಮ್ ಮಸ್ಕರ್ ಅವರು ಇಲ್ಲಿ ಮಂಗಳವಾರ ಆರಂಭವಾದ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನ ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಆದರೆ, ಇತರ ಶೂಟರ್‌ಗಳು ನಿರಾಸೆ ಮೂಡಿಸಿದರು.
Last Updated 15 ಅಕ್ಟೋಬರ್ 2024, 15:26 IST
ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌: ಸೋನಮ್‌ಗೆ ಬೆಳ್ಳಿ ಪದಕ

Shooting World Cup: ಚಿನ್ನ ಗೆದ್ದ ಇಳವೆನ್ನಿಲಾ ವಾಳರಿವನ್

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಇಳವೆನ್ನಿಲಾ ವಾಳರಿವನ್ ಚಿನ್ನ ಗೆದ್ದಿದ್ದಾರೆ.
Last Updated 17 ಸೆಪ್ಟೆಂಬರ್ 2023, 8:51 IST
Shooting World Cup: ಚಿನ್ನ ಗೆದ್ದ ಇಳವೆನ್ನಿಲಾ ವಾಳರಿವನ್

‘ಶೂಟಿಂಗ್‌’ನಲ್ಲಿ ದಿವ್ಯಾ ಮಿಂಚು

ಬೆಂಗಳೂರಿನ ದಿವ್ಯಾ, ಅಜರ್‌ಬೈಜಾನ್‌ನ ಬಾಕುವಿನಲ್ಲಿ ಈಚೆಗೆ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.
Last Updated 27 ಮೇ 2023, 5:36 IST
‘ಶೂಟಿಂಗ್‌’ನಲ್ಲಿ ದಿವ್ಯಾ ಮಿಂಚು

'ಶೂಟಿಂಗ್‌‘ನ ಹೊಸ ತಾರೆ

ಬಾಲ್ಯದಲ್ಲಿ ಬ್ಯಾಸ್ಕೆಟ್‌ ಬಾಲ್‌ ಆಡುತ್ತಿದ್ದ ಬೆಂಗಳೂರಿನ ದಿವ್ಯಾ, ‘ವೈಯಕ್ತಿ ಕ್ರೀಡೆ’ಯಲ್ಲೇ ಸಾಧನೆ ಮಾಡಬೇಕೆಂಬ ಛಲದೊಂದಿಗೆ ‘ಶೂಟಿಂಗ್ ಕ್ರೀಡೆ’ಯನ್ನು ಆಯ್ಕೆ ಮಾಡಿಕೊಂಡರು. ಕಠಿಣ ಅಭ್ಯಾಸ, ಪರಿಶ್ರಮ ದೊಂದಿಗೆ ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ’ಚಿನ್ನ’ ಜಯಸಿದ್ದಾರೆ.
Last Updated 19 ಮೇ 2023, 0:31 IST
'ಶೂಟಿಂಗ್‌‘ನ ಹೊಸ ತಾರೆ

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್: ಹಜಾರಿಕಾ, ನ್ಯಾನ್ಸಿಗೆ ಬೆಳ್ಳಿ

ಭಾರತದ ಹೃದಯ್‌ ಹಜಾರಿಕಾ ಮತ್ತು ನ್ಯಾನ್ಸಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 10 ಮೀ. ಏರ್‌ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು.
Last Updated 12 ಮೇ 2023, 15:41 IST
ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್: ಹಜಾರಿಕಾ, ನ್ಯಾನ್ಸಿಗೆ ಬೆಳ್ಳಿ
ADVERTISEMENT

ಶೂಟಿಂಗ್‌ ವಿಶ್ವಕಪ್‌: ಭಾರತದ ರಿಧಮ್‌ಗೆ ಕಂಚು

ಭಾರತದ ರಿಧಮ್ ಸಂಗ್ವಾನ್ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ (ಪಿಸ್ತೂಲ್ ಮತ್ತು ರೈಫಲ್‌) ಶೂಟಿಂಗ್‌ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
Last Updated 10 ಮೇ 2023, 19:32 IST
ಶೂಟಿಂಗ್‌ ವಿಶ್ವಕಪ್‌: ಭಾರತದ ರಿಧಮ್‌ಗೆ ಕಂಚು

ಐಎಸ್‌ಎಸ್‌ಎಫ್ ಶೂಟಿಂಗ್ ಪ್ರತಾಪ್‌ಗೆ ಏಳನೇ ಸ್ಥಾನ

ಭಾರತದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಇಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಕಪ್ ಶೂಟಿಂಗ್‌ನಲ್ಲಿ ಗುರುವಾರ ಪುರುಷರ 10 ಮೀಟರ್ಸ್ ರೈಫಲ್ಸ್‌ ವಿಭಾಗದಲ್ಲಿ ಏಳನೇ ಸ್ಥಾನ ಪಡೆದರು.
Last Updated 24 ಜೂನ್ 2021, 17:06 IST
ಐಎಸ್‌ಎಸ್‌ಎಫ್ ಶೂಟಿಂಗ್ ಪ್ರತಾಪ್‌ಗೆ ಏಳನೇ ಸ್ಥಾನ

ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌: ಚಿನ್ನಕ್ಕೆ ಗುರಿಯಿಟ್ಟ ಗಣೆಮತ್–ಅಂಗದ್‌

ಕಂಚಿನ ಪದಕ ತಪ್ಪಿಸಿಕೊಂಡ ಪರಿನಾಜ್–ಮೈರಾಜ್‌
Last Updated 23 ಮಾರ್ಚ್ 2021, 17:24 IST
ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌: ಚಿನ್ನಕ್ಕೆ ಗುರಿಯಿಟ್ಟ ಗಣೆಮತ್–ಅಂಗದ್‌
ADVERTISEMENT
ADVERTISEMENT
ADVERTISEMENT