ಶನಿವಾರ, 30 ಆಗಸ್ಟ್ 2025
×
ADVERTISEMENT

IT

ADVERTISEMENT

ಮಾಹಿತಿ ತಂತ್ರಜ್ಞಾನ; ಕರ್ನಾಟಕ ಸದೃಢ: ಪ್ರಿಯಾಂಕ್‌ ಖರ್ಗೆ

ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಎಐ, ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರ ಉದ್ಘಾಟನೆ
Last Updated 6 ಆಗಸ್ಟ್ 2025, 21:59 IST
ಮಾಹಿತಿ ತಂತ್ರಜ್ಞಾನ; ಕರ್ನಾಟಕ ಸದೃಢ: ಪ್ರಿಯಾಂಕ್‌ ಖರ್ಗೆ

ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

IT Job Loss: ಕೃತಕ ಬುದ್ಧಿಮತ್ತೆ (AI) ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಟಿಸಿಎಸ್, ಮೈಕ್ರೊಸಾಫ್ಟ್, ಇನ್ಫೊಸಿಸ್ ಸೇರಿದ ಹಲವು ಐಟಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿದ್ದು, ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ.
Last Updated 29 ಜುಲೈ 2025, 9:55 IST
ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

ಸುಂಕ ಸಮರ: ಕುಸಿದ ಐ.ಟಿ ಕಂಪನಿ ಲಾಭ, ಉದ್ಯೋಗಿಗಳ ಸಂಬಳ ಹೆಚ್ಚಳ ಮುಂದೂಡಿಕೆ

ಜಾಗತಿಕ ಸುಂಕ ಸಮರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಐ.ಟಿ ಕಂಪನಿಗಳ ವರಮಾನ, ಹೊಸ ನೇಮಕಾತಿ ಮತ್ತು ಉದ್ಯೋಗಿಗಳ ಸಂಬಳದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
Last Updated 21 ಏಪ್ರಿಲ್ 2025, 0:29 IST
ಸುಂಕ ಸಮರ: ಕುಸಿದ ಐ.ಟಿ ಕಂಪನಿ ಲಾಭ,  ಉದ್ಯೋಗಿಗಳ ಸಂಬಳ ಹೆಚ್ಚಳ ಮುಂದೂಡಿಕೆ

ಸಂಬಳ 8 ಸಾವಿರ: ₹3.87 ಕೋಟಿ ತೆರಿಗೆ ಬಾಕಿ!

ಡಿಜಿಟಲ್‌ ಕಳ್ಳತನ: ಕಾರ್ಮಿಕರು, ಜ್ಯೂಸ್‌ ಅಂಗಡಿಯವರ ಹೆಸರಲ್ಲಿ ಕಂಪನಿಗಳ ವ್ಯವಹಾರ * ಬಡವರಿಗೆ ಐಟಿ ನೋಟಿಸ್‌
Last Updated 2 ಏಪ್ರಿಲ್ 2025, 14:32 IST
ಸಂಬಳ 8 ಸಾವಿರ: ₹3.87 ಕೋಟಿ ತೆರಿಗೆ ಬಾಕಿ!

ಅಧಿಕ ಕೆಲಸದ ಅವಧಿ: ನಿತ್ರಾಣಗೊಂಡ ಟೆಕಿಗಳು

ಭಾರತದ ಐಟಿ ಕ್ಷೇತ್ರವು ನಿತ್ರಾಣ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಯಾವಾಗಲೂ ಆನ್‌ಲೈನ್‌ನಲ್ಲಿಯೇ ಇರಬೇಕು ಎಂದು ಕೋವಿಡ್‌ ಸಾಂಕ್ರಾಮಿಕದ ಬಳಿಕ ಎಲ್ಲ ಕಂಪನಿಗಳು ತಮ್ಮ ಉದ್ಯೋಗಿಗಳಿಂದ ನಿರೀಕ್ಷಿಸುತ್ತಿವೆ.
Last Updated 1 ಏಪ್ರಿಲ್ 2025, 0:22 IST
ಅಧಿಕ ಕೆಲಸದ ಅವಧಿ: ನಿತ್ರಾಣಗೊಂಡ ಟೆಕಿಗಳು

ಮಾರ್ಚ್‌ 29ರಿಂದ ಮೂರು ದಿನ ಐ.ಟಿ ಕಚೇರಿ ಕಾರ್ಯ ನಿರ್ವಹಣೆ: ಸಿಬಿಡಿಟಿ

2024–25ನೇ ಆರ್ಥಿಕ ವರ್ಷವು ಮಾರ್ಚ್ 31ರಂದು ಮುಕ್ತಾಯವಾಗಲಿದೆ. ಹಾಗಾಗಿ, ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಮಾರ್ಚ್‌ 29ರಿಂದ 31ರ ವರೆಗೆ ದೇಶದಾದ್ಯಂತ ಆದಾಯ ತೆರಿಗೆ ಇಲಾಖೆಯ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಗುರುವಾರ ತಿಳಿಸಿದೆ.
Last Updated 27 ಮಾರ್ಚ್ 2025, 15:53 IST
ಮಾರ್ಚ್‌ 29ರಿಂದ ಮೂರು ದಿನ ಐ.ಟಿ ಕಚೇರಿ ಕಾರ್ಯ ನಿರ್ವಹಣೆ: ಸಿಬಿಡಿಟಿ

ಟ್ರೈನಿಗಳ ವಜಾ | ಇನ್ಫೊಸಿಸ್‌ ವಿರುದ್ಧ ಪ್ರತಿಭಟನೆ: ಐ.ಟಿ ಸಂಘಟನೆ ಎಚ್ಚರಿಕೆ

ಮೈಸೂರಿನ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ 300ಕ್ಕೂ ಹೆಚ್ಚು ಟ್ರೈನಿಗಳನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪುಣೆ ಮೂಲದ ಐ.ಟಿ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಸಂಘವಾದ ಎನ್‌ಐಟಿಇಎಸ್‌ ತಿಳಿಸಿದೆ.
Last Updated 27 ಫೆಬ್ರುವರಿ 2025, 13:01 IST
ಟ್ರೈನಿಗಳ ವಜಾ | ಇನ್ಫೊಸಿಸ್‌ ವಿರುದ್ಧ ಪ್ರತಿಭಟನೆ: ಐ.ಟಿ ಸಂಘಟನೆ ಎಚ್ಚರಿಕೆ
ADVERTISEMENT

Income Tax Bill | ಮುಂದಿನ ವಾರ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ

‘ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮುಂದಿನ ವಾರ ಮಂಡನೆ ಮಾಡುವ ಸಾಧ್ಯತೆ ಇದೆ’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 8 ಫೆಬ್ರುವರಿ 2025, 14:31 IST
Income Tax Bill | ಮುಂದಿನ ವಾರ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ

2026ನೇ ಸಾಲಿಗೆ H-1B ವಿಸಾ ನೋಂದಣಿ ಮಾರ್ಚ್‌ 7ರಿಂದ ಆರಂಭ: USCIS

‘ಅಮೆರಿಕದಲ್ಲಿ ಕೆಲಸ ಮಾಡಬಯಸುವ ಭಾರತೀಯ ಐಟಿ ಉದ್ಯೋಗಿಗಳ ಬಹುನಿರೀಕ್ಷಿತ ಎಚ್‌–1ಬಿ ವಿಸಾ ಪಡೆಯಲು 2026ನೇ ಸಾಲಿಗೆ ನೋಂದಣಿ ಪ್ರಕ್ರಿಯೆಯು ಮಾರ್ಚ್‌ 7ರಿಂದ ಆರಂಭವಾಗಲಿದೆ’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (USCIS) ಹೇಳಿದೆ.
Last Updated 7 ಫೆಬ್ರುವರಿ 2025, 5:03 IST
2026ನೇ ಸಾಲಿಗೆ H-1B ವಿಸಾ ನೋಂದಣಿ ಮಾರ್ಚ್‌ 7ರಿಂದ ಆರಂಭ: USCIS

‍‘ಪುಷ್ಪ’ ನಿರ್ಮಾಣ ಸಂಸ್ಥೆ ಕಚೇರಿಯಲ್ಲಿ ಐ.ಟಿ ಶೋಧ

‘ಪುಷ್ಪ’ ಸಿನಿಮಾ ನಿರ್ಮಾಣ ಮಾಡಿದ ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯ ಕಚೇರಿ ಮತ್ತು ಟಾಲಿವುಡ್‌ನ ಪ್ರಮುಖ ನಿರ್ಮಾಪಕರಲ್ಲೊಬ್ಬರಾದ ‘ದಿಲ್’ರಾಜು (ವೆಂಕಟರಮಣ ರೆಡ್ಡಿ) ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು(ಐ.ಟಿ.) ಮಂಗಳವಾರ ಶೋಧ ನಡೆಸಿದೆ.
Last Updated 21 ಜನವರಿ 2025, 16:15 IST
‍‘ಪುಷ್ಪ’ ನಿರ್ಮಾಣ ಸಂಸ್ಥೆ ಕಚೇರಿಯಲ್ಲಿ ಐ.ಟಿ ಶೋಧ
ADVERTISEMENT
ADVERTISEMENT
ADVERTISEMENT